ನಮಸ್ಕಾರ Akkrao123


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೦:೪೧, ೧೨ ಮಾರ್ಚ್ ೨೦೨೦ (UTC)

ಅಡ್ಡಾದಿಡ್ಡಿಯಾಗಿ ಉದಯವಾಣಿ ಕೊಂಡಿ ಸೇರಿಸುತ್ತಿರುವ ಬಗ್ಗೆ

ಬದಲಾಯಿಸಿ

ನೀವು ಇತ್ತೀಚೆಗೆ ಯಾದೃಚ್ಛಿಕವಾಗಿ ಪುಟಗಳನ್ನು ತೆರೆದು ಅವುಗಳಿಗೆ ಉದಯವಾಣಿ ಪತ್ರಿಕೆಯ ವರದಿಗಳ ಕೊಂಡಿ ಸೇರಿಸುತ್ತಿರುವುದನ್ನು ಗಮನಿಸುತ್ತಿದ್ದೇನೆ. ಹಾಗೆ ಸೇರಿಸಬೇಡಿ. ಲೇಖನದಲ್ಲಿ ಇರುವ ಯಾವುದಾದರೂ ವಾಕ್ಯಕ್ಕೆ ಸಂಬಂಧಿಸಿದ ವರದಿಯಾಗಿದ್ದಲ್ಲಿ ಆ ವಾಕ್ಯದ ಕೊನೆಯಲ್ಲಿ ಪತ್ರಿಕೆಯ ವರದಿಯನ್ನು ಉಲ್ಲೇಖವಾಗಿ ನೀಡಿ. ಇಲ್ಲದಿದ್ದಲ್ಲಿ ನೀವು ಉದ್ದೇಶಪೂರ್ವಕವಾಗಿ ಉದಯವಾಣಿ ಪತ್ರಿಕೆಯ ಜಾಲತಾಣಕ್ಕೆ ಟ್ರಾಫಿಕ್ ಜಾಸ್ತಿ ಮಾಡಲು ಈ ರೀತಿ ಕೊಂಡಿ ಸೇರಿಸುತ್ತಿರುವುದು ಎಂದು ಭಾವಿಸಬೇಕಾಗುತ್ತದೆ. ಅಂದರೆ ನೀವು ವಿಕಿಪೀಡಿಯವನ್ನು ನಿಮ್ಮ ವಾಣಿಜ್ಯಕ್ಕೆ ಉದ್ದೇಶಕ್ಕೆ ಬಳಸಿದಂತಾಗುತ್ತದೆ. ಇದು ಸಲ್ಲದು. ಈ ರಿತಿ ಮಾಡುವುದನ್ನು ಮುಂದುವರೆಸಿದರೆ ನಿಮ್ಮನ್ನು ಕನ್ನಡ ವಿಕಿಪೀಡಿಯದಿಂದ ನಿರ್ಬಂಧಿಸಬೇಕಾಗುತ್ತದೆ.--ಪವನಜ ಯು. ಬಿ. (ಚರ್ಚೆ) ೦೪:೨೯, ೧೬ ಮಾರ್ಚ್ ೨೦೨೦ (UTC) (ಕನ್ನಡ ವಿಕಿಪೀಡಿಯ ನಿರ್ವಾಹಕ)

ಎಚ್ಚರಿಕೆ ನೀಡಿದ ನಂತರವೂ ನೀವು ಅದನ್ನೇ ಮುಂದುವರೆಸಿದ್ದೀರಿ. ಇನ್ನೊಮ್ಮೆ ಹಾಗೆಯೇ ಮಾಡಿದರೆ ನಿಮ್ಮನ್ನು ಕನ್ನಡ ವಿಕಿಪಿಡಿಯದಲ್ಲಿ ಸಂಪಾದನೆ ಮಾಡದಂತೆ ನಿರ್ಬಂಧಿಸಲಾಗುವುದು.--ಪವನಜ ಯು. ಬಿ. (ಚರ್ಚೆ) ೦೭:೧೨, ೧೬ ಮಾರ್ಚ್ ೨೦೨೦ (UTC) (ಕನ್ನಡ ವಿಕಿಪೀಡಿಯ ನಿರ್ವಾಹಕ)
ಎರಡು ಸಲ ಎಚ್ಚರಿಸಿಯೂ ಅದೇ ಕೆಲಸವನ್ನು ಮುಂದುವರೆಸಿದ್ದೀರಿ. ಇದು ಅಂತಿಮ ಎಚ್ಚರಿಕೆ. ಇನ್ನೊಮ್ಮೆ ಹಾಗೆಯೇ ಮಾಡಿದರೆ ನಿಮ್ಮನ್ನು ಕನ್ನಡ ವಿಕಿಪಿಡಿಯದಲ್ಲಿ ಸಂಪಾದನೆ ಮಾಡದಂತೆ ನಿರ್ಬಂಧಿಸಲಾಗುವುದು.--ಪವನಜ ಯು. ಬಿ. (ಚರ್ಚೆ) ೧೦:೨೦, ೧೬ ಮಾರ್ಚ್ ೨೦೨೦ (UTC)
ಮತ್ತೆ ಮತ್ತೆ ಎಚ್ಚರಿಸಿಯೂ ನೀವು ಅದೇ ರೀತಿ ಮಾಡುತ್ತಿರುವುದರಿಂದ ನಿಮ್ಮನ್ನು ಮೂರು ದಿನಗಳ ಕಾಲ ಸಂಪಾದನೆ ಮಾಡದಂತೆ ನಿರ್ಬಂಧಿಸಲಾಗಿದೆ.--ಪವನಜ ಯು. ಬಿ. (ಚರ್ಚೆ) ೦೪:೪೧, ೧೭ ಮಾರ್ಚ್ ೨೦೨೦ (UTC) (ಕನ್ನಡ ವಿಕಿಪೀಡಿಯ ನಿರ್ವಾಹಕ)
ಮೂರು ದಿನಗಳ ನಿರ್ಬಂಧ ಮುಗಿದಂತೆ ಮತ್ತೆ ಅದೇ ಕೆಲಸ ಮುಂದುವರೆಸಿದ್ದೀರಿ. ಆದುದರಿಂದ ನಿಮ್ಮನ್ನು ಒಂದು ವಾರದ ಕಾಲ ಸಂಪಾದನೆ ಮಾಡದಂತೆ ನಿರ್ಬಂಧಿಸಲಾಗಿದೆ.--ಪವನಜ ಯು. ಬಿ. (ಚರ್ಚೆ) ೧೧:೦೧, ೨೦ ಮಾರ್ಚ್ ೨೦೨೦ (UTC)

Translation request

ಬದಲಾಯಿಸಿ

Hello.

Can you translate and upload the articles en:Azerbaijan national football team and en:Azerbaijan Premier League in Kannada Wikipedia?

They should not be long.

Yours sincerely, Karalainza (ಚರ್ಚೆ) ೧೬:೩೯, ೨೨ ಜುಲೈ ೨೦೨೦ (UTC)