ಶೀಲಾ ದಿಕ್ಷಿತ್
ಶೈಲಾ ದೀಕ್ಷಿತ್ | |
---|---|
ಮಾಜಿ ಅಧ್ಯಕ್ಷರು : ದೆಹಲಿ ಪ್ರದೇಶ ಕಾಂಗ್ರೆಸ್ ಕಮಿಟಿ
| |
ಅಧಿಕಾರ ಅವಧಿ ೧೧ ಜನವರಿ ೨೦೧೯ – ೨೦ ಜುಲೈ ೨೦೧೯ | |
ವೈಯಕ್ತಿಕ ಮಾಹಿತಿ | |
ಜನನ | ಕಪುರ್ತಲ, ಪಂಜಾಬ್, ಬ್ರಿಟಿಷ್ ಇಂಡಿಯಾ | ೩೧ ಮಾರ್ಚ್ ೧೯೩೮
ಮರಣ | 20 July 2019 ಹೊಸ ದೆಹಲಿ, ಭಾರತ ಒಕ್ಕೂಟ | (aged 81)
ಸಂಗಾತಿ(ಗಳು) | ವಿನೋದ್ ದೀಕ್ಷಿತ್ |
ಮಕ್ಕಳು | ಸಂದೀಪ್ ದೀಕ್ಷಿತ್ ಲತಿಕಾ ದೀಕ್ಷಿತ್ ಸೈಯೀದ್ |
- ಶೀಲಾ ದಿಕ್ಷಿತ್ ( ೩೧ ಮಾರ್ಚ್ ೧೯೩೮ - ೨೦ ಜುಲೈ ೨೦೧೯ ) ಪಂಜಾಬ್‌ನ ಕಪುರ್ತಲದಲ್ಲಿ ೧೯೩೮ ಮಾರ್ಚ್ ೩೧ ರಂದು ಜನಿಸಿದ್ದರು ಮತ್ತು ಎಂ.ಎ(ಇತಿಹಾಸ)ಪದವಿ ಹೊಂದಿದ್ದರು. ಇವರು ದೆಹಲಿಯ ಮೂರು ಅವಧಿಗೆ ಮುಖ್ಯಮಂತ್ರಿಗಳಾಗಿದ್ದರು. ಇವರು ೧೯೯೮ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿರುವ ಇವರು ೨೦೦೩ರಲ್ಲಿ ಪಕ್ಷವನ್ನು ಗೆಲ್ಲಿಸಿ ಎರಡನೇಯ ಬಾರಿಗೆ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದರು. ೨೦೦೮ರಲ್ಲಿ ನಡೆದ ರಾಜ್ಯ ವಿಧಾನಸಭೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕಿಯಾದ ಇವರು ಮೂರನೇಯ ಬಾರಿಗೆ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿ ದಾಖಲೆ ಸೃಷ್ಟಿಸಿದರು.
- ಆದರೆ ೨೦೧೩ ರ ದೆಹಲಿ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ನವದೆಹಲಿ ಮತಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಇವರನ್ನು ಸೋಲಿಸಿ ಮುಖ್ಯಮಂತ್ರಿಯಾದರು .
- ಕೇರಳದ ರಾಜ್ಯಪಾಲರಾಗಿ ೧೧ ಮಾರ್ಚ್ ೨೦೧೪ ರಂದು ಅಧಿಕಾರ ವಹಿಸಿಕೊಂಡರು . ಆದರೆ ೨೫ ಆಗಸ್ಟ್ ೨೦೧೪ರಂದು ಆ ಪದವಿಗೆ ರಾಜೀನಾಮೆ ಇತ್ತರು.[೧]
ನಿಧನ
ಬದಲಾಯಿಸಿಬಾಹ್ಯ ಸಂಪರ್ಕ
ಬದಲಾಯಿಸಿWikimedia Commons has media related to Sheila Dikshit.
- ಕನ್ನಡಪ್ರಭಾದಲ್ಲಿ ಶೀಲಾ ದಿಕ್ಷಿತ್ ಬಗ್ಗೆ ಲೇಖನ Archived 2011-08-22 ವೇಬ್ಯಾಕ್ ಮೆಷಿನ್ ನಲ್ಲಿ.
- ಜೀವನಘಟನಾ ಸೂಚಿ:(ಟೈಮ್ ಲೈನ್):Sheila Dikshit: A timeline of her journey; DH JUL 20 2019,
ಉಲ್ಲೇಖ
ಬದಲಾಯಿಸಿ- ↑ Sheila Dikshit: The affable politician who gave Delhi its modern look PTI | Updated: Jul 20, 2019
- ↑ Sheila Dikshit, former Delhi CM and Congress leader, passes away;TIMESOFINDIA.COM | Updated: Jul 20, 2019
- ↑ https://www.udayavani.com/news-section/national-news/sheila-dikshit-no-more ದೆಹಲಿ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಇನ್ನಿಲ್ಲ;Udayavani, Jul 20, 2019]