ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
ವಿಶ್ವವಿದ್ಯಾಲಯ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಬೆಳಗಾವಿಯಲ್ಲಿ 1998ರಲ್ಲಿ ಸ್ಥಾಪನೆಯಾಯಿತು. ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಸ್ಥಾಪಿಸಲಾದ ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯದ ಸುಮಾರು 200ಕ್ಕೂ ಹೆಚ್ಚು ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಬರುತ್ತವೆ.
ಧ್ಯೇಯ | ಮೊದಲು ಮಾನವನಾಗು" (Modalu mānavanāgu) |
---|---|
Motto in English | Above all, be human |
ಪ್ರಕಾರ | ಸಾರ್ವಜನಿಕ |
ಸ್ಥಾಪನೆ | 1 ಎಪ್ರಿಲ್ 1998[೧] |
Rector | ರಾಮಚಂದ್ರ ಸ್ವಾಮಿ, (ಖಜಾಂಚಿ) |
ಪದವಿ ಶಿಕ್ಷಣ | 467,100[೨] |
ಸ್ನಾತಕೋತ್ತರ ಶಿಕ್ಷಣ | 12,666[೨] |
1800[೨] | |
ಸ್ಥಳ | ಬೆಳಗಾವಿ, ಕರ್ನಾಟಕ, ಭಾರತ 15°46′43.72″N 74°27′43.53″E / 15.7788111°N 74.4620917°E |
ಆವರಣ | ನಗರ ಪ್ರದೇಶ, 115 acres (0.5 km2)[೩] |
ಮಾನ್ಯತೆ | AICTE, CoA, UGC, [೪][೫] |
Colours | ಕೇಸರಿ, ಬಿಳಿ ಮತ್ತು ಹಸಿರು |
ಕ್ರೀಡಾಪಟುಗಳು | ಸೈಕ್ಲಿಂಗ್, ಜಿಮ್ನಾಸ್ಟಿಕ್ಸ್, ಪವರ್ ಲಿಫ್ಟಿಂಗ್, ಈಜು ಸ್ಪರ್ಧೆ ಮತ್ತು ವೇಟ್ ಲಿಫ್ಟಿಂಗ್[೬] |
ಕ್ರೀಡೆಗಳು | ಆರ್ಚರಿ, ಚೆಸ್, ಕ್ರಿಕೆಟ್, ಬಾಸ್ಕೆಟ್ ಬಾಲ್, ಫೆನ್ಸಿಂಗ್, ಫುಟ್ಬಾಲ್ , ಜೂಡೊ, ಕಬಡ್ಡಿ, ನೆಟ್ ಬಾಲ್, ಸಾಫ್ಟ್ ಬಾಲ್, ಟೆನಿಸ್, ಥ್ರೋ ಬಾಲ್, ವಾಲಿಬಾಲ್, ಕುಸ್ತಿ and ಯೋಗ[೬] |
ಜಾಲತಾಣ | http://vtu.ac.in |
ಉಪಕುಲಪತಿಗಳು
ಬದಲಾಯಿಸಿ- ಡಾ.ಎಸ್.ರಾಜಶೇಖರಯ್ಯ
- ಡಾ ಕೆ.ಬಾಲವೀರ ರೆಡ್ಡಿ
- ಪ್ರೋ.ಹೆಚ್.ಪಿ.ಖಿಂಚ
- ಡಾ ಹೆಚ್.ಮಹೇಶಪ್ಪ
- ಡಾ ಕರಿಸಿದ್ದಪ್ಪ
- ಡಾ ಎಸ್ ವಿದ್ಯಾಶಂಕರ್
ಅಂಕಿ ಅಂಶಗಳು
ಬದಲಾಯಿಸಿತಾಂತ್ರಿಕ ಶಿಕ್ಷಣದ ಸುಮಾರು 26 ಕ್ಕೂ (ಅಧಿಕ)ವಿವಿಧ ಪದವಿ ಹಾಗೂ 54 ಸ್ನಾತಕೋತ್ತರ ಪದವಿ ವಿಭಾಗಳಲ್ಲಿ ಪದವಿಗಳನ್ನು ಈ ವಿಶ್ವವಿದ್ಯಾಲಯ ಪ್ರದಾನ ಮಾಡುತ್ತದೆ. ಇದಲ್ಲದೇ, ಎಂ.ಬಿ.ಎ . ಹಾಗು ಎಂ.ಸಿ.ಎ. ಸ್ನಾತಕೋತ್ತರ ಪದವಿಗಳನ್ನೂ ವಿಶ್ವವಿದ್ಯಾಲಯ ನೀಡುತ್ತದೆ. ಸಂಶೋಧನಾ ಎಂ.ಎಸ್ ಮತ್ತು PhD ಪದವಿಗಳನ್ನೂ ಸಹ ವಿಶ್ವವಿದ್ಯಾಲಯ ನೀಡುತ್ತದೆ.
ತಾಂತ್ರಿಕ ಶಿಕ್ಷಣ ಸಂಸ್ಥೆಗಳು
ಬದಲಾಯಿಸಿ- ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ
- ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ
- ಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರ
- ಬಸವ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಝಳಕಿ, ತಾ. ಇಂಡಿ, ಜಿ.ವಿಜಯಪುರ
- ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು, ಬಾಗಲಕೋಟ
- ಜೈನ ಆಚಾರ್ಯ ಗುಣಧರಾನಂದಿ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ, ಜಮಖಂಡಿ
- ಬಿಳ್ಳೂರ ಗುರುಬಸವ ಮಹಾಸ್ವಾಮೀಜಿ ಅಭಿಯಾಂತ್ರಿಕ ಮಹಾವಿದ್ಯಾಲಯ, ಮುಧೋಳ, ಬಾಗಲಕೋಟ
- ಕೆ.ಎಲ್.ಇ. ಸಂಸ್ಥೆಯ ಎಮ್.ಎಸ್.ಶೇಷಾದ್ರಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ
- ಬಿ.ವಿ.ಭೂಮರಡ್ಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಹುಬ್ಬಳ್ಳಿ
- ಕೆ.ಎಲ್.ಇ. ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಹುಬ್ಬಳ್ಳಿ
- ಕೆ.ಎಲ್.ಇ. ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಚಿಕ್ಕೋಡಿ
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಧಾರವಾಡ
- ಶ್ರೀಮತಿ ಕಮಲಾ ಮತ್ತು ವೆಂಕಪ್ಪ.ಎಮ್.ಅಗಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಲಕ್ಷ್ಮೇಶ್ವರ, ಗದಗ
- ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯ ಉಜಿರೆ, ಮಂಗಳೂರು
- ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು
- ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯ, ಗುಲಬರ್ಗಾ
- ಕೆಬಿಎನ್ ತಾಂತ್ರಿಕ ಮಹಾವಿದ್ಯಾಲಯ, ಗುಲಬರ್ಗಾ
- ಕೆ.ಎಲ್.ಎಸ್. ಗೋಗಟೆ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ
- ಎಸ್.ಎಲ್.ಎನ್. ತಾಂತ್ರಿಕ ಮಹಾವಿದ್ಯಾಲಯ, ರಾಯಚೂರು
- ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ, ಹಾಸನ
- ಬಿ ಎಂ ಶ್ರೀನೀವಾಸಯ್ಯ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು
- ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ, ಚಿಕ್ಕಮಗಳೂರು
- ಹಿರಾಸುಗರ ತಾಂತ್ರಿಕ ಮಹಾವಿದ್ಯಾಲಯ, ನಿಡಸೋಸಿ, ಬೆಳಗಾವಿ
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜ, ಕಾರವಾರ
- ಸರಕಾರಿ ಇಂಜಿನಿಯರಿಂಗ್ ಕಾಲೇಜು, ರಾಯಚೂರ
- ಬೀ.ಎಂ.ಎಸ್. ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು
- ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ, ಮಣಿಪಾಲ, ಉಡುಪಿ
- ಪಿಇಎಸ್ ವಿಶ್ವವಿದ್ಯಾಲಯ, ಬೆಂಗಳೂರು
- ಬಾಪೂಜಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ದಾವಣಗೆರೆ
- ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು
- ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ, ಬೀದರ
- ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ ತಾಂತ್ರಿಕ ಮಹಾವಿದ್ಯಾಲಯ(ಬಿ.ಡಿ.ಟಿ)
- ವೀರಪ್ಪ ನಿಷ್ಟಿ ತಾಂತ್ರಿಕ ಮಹಾವಿದ್ಯಾಲಯ, ಸುರಪುರ, ಯಾದಗಿರಿ
- ಶ್ರೀ ತರಳುಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯ, ರಾಣೇಬೆನ್ನೂರು, ಹಾವೇರಿ
- ವಿಶ್ವನಾಥರಾವ್ ದೇಶಪಾಂಡೆ ಗ್ರಾಮೀಣ ತಾಂತ್ರಿಕ ಮಹಾವಿದ್ಯಾಲಯ, ಹಳಿಯಾಳ, ಕಾರವಾರ
- ಶ್ರೀ ಸಿದ್ಧ್ಹಾರ್ಥ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು
- ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು
- ನವೋದಯ ತಾಂತ್ರಿಕ ಮಹಾವಿದ್ಯಾಲಯ, ರಾಯಚೂರು
- ಗಿರಿಜಾಬಾಯಿ ಶೈಲ ತಾಂತ್ರಿಕ ಮಹಾವಿದ್ಯಾಲಯ, ಕಾರವಾರ
- ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ, ಕಾರವಾರ
- ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯ, ಭಟ್ಕಳ, ಕಾರವಾರ
- ತೊಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯ, ಗದಗ
- ಬಳ್ಳಾರಿ ತಾಂತ್ರಿಕ ಮಹಾವಿದ್ಯಾಲಯ, ಬಳ್ಳಾರಿ
- ಶೆಟ್ಟಿ ತಾಂತ್ರಿಕ ಮಹಾವಿದ್ಯಾಲಯ, ಗುಲಬರ್ಗಾ
- ಕೆಸಿಟಿ ತಾಂತ್ರಿಕ ಮಹಾವಿದ್ಯಾಲಯ, ಗುಲಬರ್ಗಾ
- ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು
- ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ
- ಸರಕಾರಿ ತಾಂತ್ರಿಕ ಮಹಾವಿದ್ಯಾಲಯ, ಹಾವೇರಿ
- ಜೈನ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ
- ಸರಕಾರಿ ತಾಂತ್ರಿಕ ಮಹಾವಿದ್ಯಾಲಯ, ಗಂಗಾವತಿ
- ರಾವ ಬಹಾದ್ದೂರ ವೈ ಮಹಾಬಳೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ, ಬಳ್ಳಾರಿ
- ಅಪ್ಪ ತಾಂತ್ರಿಕ ಮಹಾವಿದ್ಯಾಲಯ, ಗುಲ್ಬರ್ಗಾ
- ಎಮ್.ಎಸ್.ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು
- ಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರ
- ಲಿಂಗರಾಜ ಅಪ್ಪ ತಾಂತ್ರಿಕ ಮಹಾವಿದ್ಯಾಲಯ, ಬೀದರ
- ಮರಾಠಾ ಮಂಡಳ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ
- ಪೀ.ಈ.ಎಸ್. ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು
- ರೂರಲ್ ತಾಂತ್ರಿಕ ಮಹಾವಿದ್ಯಾಲಯ, ಹುಲಕೋಟಿ
- ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜ, ಬಸವಕಲ್ಯಾಣ
- ಗುರು ನಾನಕ ದೇವ ಇಂಜಿನಿಯರಿಂಗ್ ಕಾಲೇಜ, ಬೀದರ
- ಎ ಪಿ ಎಸ್ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು
ಇವನ್ನೂ ನೋಡಿ
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿVisvesvaraya Technological University ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- ↑ "Academic Dept". Archived from the original on 2011-10-05. Retrieved 2016-12-17.
- ↑ ೨.೦ ೨.೧ ೨.೨ "About VTU". Archived from the original on 2011-10-10. Retrieved 2016-12-17.
- ↑ "Honour for VTU Vice-Chancellor". The Hindu. Chennai, India. 2006-08-25. Archived from the original on 2008-10-14. Retrieved 2016-12-17.
- ↑ UGC 2016 state university list
- ↑ Visveswaraiah Technological University | Ranking & Review
- ↑ ೬.೦ ೬.೧ http://vtu.ac.in/pdf/sports/calender2011.pdf[ಶಾಶ್ವತವಾಗಿ ಮಡಿದ ಕೊಂಡಿ]