ಬಾಪೂಜಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ

'ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕದ ದಾವಣಗೆರೆಯಲ್ಲಿರುವ ಒಂದು ತಾಂತ್ರಿಕ ಶಿಕ್ಷಣ ಸಂಸ್ಥೆ. ಇದು ೧೯೭೯ರಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆಯ ಸದಸ್ಯರಿಂದ ಸ್ಥಾಪಿತವಾಯಿತು. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಅಧೀನವಾಗಿದೆ. ಈ ವಿಧ್ಯಾಲಯದಲ್ಲಿ ಹದಿನೆಂಟು ವಿಭಾಗಳಿವೆ. ಇದರಲ್ಲಿ ೧೨ ತಾಂತ್ರಿಕ ವಿಭಾಗಗಳಿವೆ.

ವಿಭಾಗಗಳು

ಬದಲಾಯಿಸಿ
  1. ವಿದ್ಯುನ್ಮಾನ ಮತ್ತು ಸಂವಹನ (Electronics and Communication)
  2. ಗಣಕ ವಿಜ್ಞಾನ (Computer Science)
  3. ಮಾಹಿತಿ ವಿಜ್ಞಾನ (Information Science)
  4. ಜೈವಿಕ ತಂತ್ರಜ್ಞಾನ (Biotechnology)
  5. ಸಿವಿಲ್
  6. ಮೆಕ್ಯಾನಿಕಲ್
  7. ಎಲೆಕ್ಟ್ರಿಕಲ್
  8. ಜವಳಿ (Textile)
  9. ಔದ್ಯಮಿಕ ಉತ್ಪಾದನೆ (Industrial Production)
  10. ಜೀವ ವೈದ್ಯಕೀಯ (Biomedical)
  11. ಸಾಧನಿಕ ತಂತ್ರಜ್ಞಾನ (Instrumentation Technology)
  12. ರಾಸಾಯನಿಕ ತಂತ್ರಜ್ಞಾನ (Chemical)

ಸ್ನಾತಕೋತ್ತರ

ಬದಲಾಯಿಸಿ
  1. ಗಣಕ ವಿಜ್ಞಾನದಲ್ಲಿ ಎಂ.ಟೆಕ್
  2. ಗಣಕ ವಿಜ್ಞಾನದಲ್ಲಿ ಎಂ.ಸಿ.ಎ
  3. ಎಂ.ಬಿ.ಎ

ಹೊರಗಿನ ಕೊಂಡಿಗಳು

ಬದಲಾಯಿಸಿ