ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ೨೦೧೬
ಮಾರ್ಚ್ ೮ ನ್ನು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಆಚರಿಸಲಾಗುತ್ತಿದೆ. ವಿಕಿಪೀಡಿಯದಲ್ಲಿ ಈ ಬಗ್ಗೆ ವಿಶ್ವದ ಹಲವು ಕಡೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದನ್ನು ಒಂದು ತಿಂಗಳ ಪೂರ್ತಿ ನಡೆಯುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ. ಭಾರತದಲ್ಲೂ ಈ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಬೇರೆ ಬೇರೆ ಭಾಷೆಯ ವಿಕಿಪೀಡಿಯಗಳಲ್ಲಿ ನಡೆಸಲಾಗುತ್ತಿದೆ. ಕನ್ನಡ ವಿಕಿಪೀಡಿಯವೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆ.
ವಿವರ
ಬದಲಾಯಿಸಿಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ೨೦೧೬ ಪರವಾಗಿ ಮಹಿಳಾ ಸಂಬಂಧಿ ಲೇಖನಗಳನ್ನು ಸೇರಿಸುವುದು ಮತ್ತು ಮಹಿಳೆಯರಿಂದ ಲೇಖನಗಳನ್ನು ಸೇರಿಸಿವುದು. ಇದನ್ನು ಇಡಿಯ ಮಾರ್ಚ್ ತಿಂಗಳು ನಡೆಸಲಾಗುತ್ತದೆ. ಲೇಖನಗಳನ್ನು ತಮ್ಮ ತಮ್ಮ ಮನೆಗಳಲ್ಲಿ ಕುಳಿತೂ ಸಂಪಾದಿಸಬಹುದು. ಒಂದು ಸಂಪಾದನೋತ್ಸವವೂ ಇದೆ.
ಸಂಪಾದನೋತ್ಸವ
ಬದಲಾಯಿಸಿಸ್ಥಳ ಮತ್ತು ದಿನಾಂಕ
ಬದಲಾಯಿಸಿ- ಸ್ಥಳ : ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು
- ದಿನಾಂಕ: ಮಾರ್ಚ್ ೧೨, ೨೦೧೬
- ಸಮಯ: ಅಪರಾಹ್ನ ೧:೦೦ ರಿಂದ ೪:೦೦
ವಿಷಯ
ಬದಲಾಯಿಸಿಮಹಿಳೆಯರಿಗೆ ಸಂಬಂಧಿಸಿದ ಲೇಖನಗಳು, ಮಹಿಳಾ ಸಾಧಕಿಯರ ಬಗೆಗೆ ಲೇಖನಗಳು. ಮಹಿಳೆಯರಿಂದ ಸಂಪಾದನೆ. ಮಹಿಳೆಯರು ಮಾತ್ರವಲ್ಲದೆ ಮಹಿಳೆಯ ಬಗೆಗೆ ಲೇಖನಗಳನ್ನು ಇತರರೂ ಸೇರಿಸಬಹುದು.
ಭಾಗವಹಿಸಿದವರು ಮತ್ತು ಲೇಖನಗಳು
ಬದಲಾಯಿಸಿ- --Ankitha Varsha (ಚರ್ಚೆ) ೦೮:೩೪, ೧೨ ಮಾರ್ಚ್ ೨೦೧೬ (UTC)ಕಮಲ್ ರನಾದಿವೆ
- --Amulya amulya (ಚರ್ಚೆ) ೧೦:೧೧, ೧೨ ಮಾರ್ಚ್ ೨೦೧೬ (UTC)ಅರ್ಚನಾ ಭಟ್ಟಾಚಾರ್ಯ
- --Ramya.J.S (ಚರ್ಚೆ) ೧೦:೧೬, ೧೨ ಮಾರ್ಚ್ ೨೦೧೬ (UTC)ನಗ್ಮಾ
- --Impana.M (ಚರ್ಚೆ) ೧೦:೨೦, ೧೨ ಮಾರ್ಚ್ ೨೦೧೬ (UTC)ವಿನೋದ್ ಕೃಷನ್
- --HANU MARTINA (ಚರ್ಚೆ) ೧೦:೩೩, ೧೨ ಮಾರ್ಚ್ ೨೦೧೬ (UTC)ಸಂಜುಕ್ತ ಪರಶರ್
- --Kavya sri.k (ಚರ್ಚೆ) ೧೦:೩೭, ೧೨ ಮಾರ್ಚ್ ೨೦೧೬ (UTC)
- --C M Vidyashree (ಚರ್ಚೆ) ೧೦:೩೯, ೧೨ ಮಾರ್ಚ್ ೨೦೧೬ (UTC)ರೋಜಾ
- --Madhusarthij (ಚರ್ಚೆ) ೧೦:೪೦, ೧೨ ಮಾರ್ಚ್ ೨೦೧೬ (UTC)
- --ಭವಾನಿ ಸಿ (ಚರ್ಚೆ) ೧೦:೪೮, ೧೨ ಮಾರ್ಚ್ ೨೦೧೬ (UTC)-ಸುನೇತ್ರ ಗುಪ್ತ
- --Vennela.L (ಚರ್ಚೆ) ೧೦:೪೯, ೧೨ ಮಾರ್ಚ್ ೨೦೧೬ (UTC)ಮಹಾರಾಣಿ ಚಕ್ರವರ್ತಿ
- --ಜೀವಿತ ನಿತ್ಯ (ಚರ್ಚೆ) ೧೦:೫೧, ೧೨ ಮಾರ್ಚ್ ೨೦೧೬ (UTC)ವಂದನಾ ಶಿವ