ವಿಕಿಪೀಡಿಯ:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ

ಮೈಸೂರು ವಿಶ್ವದ್ಯಾನಿಲಯ ಕನ್ನಡ ವಿಶ್ವಕೋಶವನ್ನು ಪ್ರಕಟಿಸಿದೆ. ಅದು ಸುಮಾರು ಮೂರು ದಶಕಗಳಷ್ಟು ಹಳೆಯದು. ಮೈಸೂರು ವಿಶ್ವವಿದ್ಯಾನಿಲಯವು ಈ ವಿಶ್ವಕೋಶವನ್ನು ಅಂಕೀಕರಿಸಿ (digitization) ಯುನಿಕೋಡ್‍ಗೆ ಪರಿವರ್ತಿಸಿ ಅದನ್ನು ಮುಕ್ತ ಪರವಾನಗಿಯಲ್ಲಿ ಪುನಃ ಬಿಡುಗಡೆ ಮಾಡಲು ಸೆಂಟರ್ ಫಾರ್ ಇಂಟರ್‍ನೆಟ್ ಆಂಡ್ ಸೊಸೈಟಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯ ಮೊದಲ ಹಂತದಲ್ಲಿ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವಿಶ್ವಕೋಶದ ಲೇಖನಗಳನ್ನು ಪ್ರತ್ಯೇಕಿಸಿ ಯುನಿಕೋಡ್‍ಗೆ ಪರಿವರ್ತಿಸಿ ಅವುಗಳನ್ನು ಕನ್ನಡ ವಿಕಿಸೋರ್ಸ್‍ಗೆ ಸೇರಿಸಲಾಗುವುದು. ಈ ಲೇಖನಗಳು ಕನ್ನಡ ವಿಕಿಪೀಡಿಯದ ಲೇಖನಗಳಿಗೆ ಮಾಹಿತಿಯನ್ನು ಪೂರೈಸಿ ಲೇಖನಗಳ ಗುಣಮಟ್ಟವನ್ನು ಮತ್ತು ಸಂಖ್ಯೆಯನ್ನು ಹೆಚ್ಚಿಸಿ ತನ್ಮೂಲಕ ಕನ್ನಡ ವಿಕಿಪೀಡಿಯವನ್ನು ಶ್ರೀಮಂತಗೊಳಿಸುತ್ತವೆ.

ಭಾಗವಹಿಸುತ್ತಿರುವವರು ಬದಲಾಯಿಸಿ

ಈ ಯೋಜನೆಯಲ್ಲಿ ಭಾಗವಹಿಸಿ ವಿಕಿಸೋರ್ಸ್ ಮತ್ತು ವಿಕಿಪೀಡಿಯವನ್ನು ಶ್ರೀಮಂತಗೊಳಿಸಲು ಕೈಜೋಡಿಸುತ್ತಿರುವವರು -

 1. ಪವನಜ
 2. ಹರ್ಷಿತಾ ಎಸ್ ರಾವ್
 3. ಗೀತಾ
 4. ಕೋಮಲ್ ಕೆ ಜೆ
 5. ಪಲ್ಲವಿ ಹೆಚ್ ವಿ
 6. ಭರತ್ ಜೆ ಅಂಬೊರೆ
 7. ಪ್ರತಾಪ್.ಪಿ.ಎಸ್
 8. ಸ್ಮಿತಾ.ವಿ

ಭಾಗವಹಿಸಲು ಆಸಕ್ತಿ ಇರುವವರು ಬದಲಾಯಿಸಿ

ಈ ಯೋಜನೆಯಲ್ಲಿ ಭಾಗವಹಿಸಿ ವಿಕಿಸೋರ್ಸ್ ಮತ್ತು ವಿಕಿಪೀಡಿಯವನ್ನು ಶ್ರೀಮಂತಗೊಳಿಸಲು ಕೈಜೋಡಿಸಲು ಆಸಕ್ತಿ ಇರುವವರು ತಮ್ಮ ಹೆಸರನ್ನು ಇಲ್ಲಿ ನಮೂದಿಸಬಹುದು. ಅಂತಹವರನ್ನು ಸಂಪರ್ಕಿಸಿ ಅವರಿಗೆ ಅಗತ್ಯ ಫೈಲುಗಳನ್ನು ತಲುಪಿಸಲಾಗುವುದು-

 1. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೫:೧೬, ೭ ಮೇ ೨೦೧೪ (UTC)
 2. ಯೋಗೇಶ್ ಕೆ ಎಸ್
 3. --VASANTH S.N. (talk) ೦೬:೩೩, ೭ ಮೇ ೨೦೧೪ (UTC)
 4. --ಶಿರಗನಹಳ್ಳಿ ರಾಜು
 5. -- sb1966
 6. --Shreekant.mishrikoti (talk) ೦೧:೩೨, ೨ ಆಗಸ್ಟ್ ೨೦೧೪ (UTC)
 7. -- ಮುರಳಿ.ಎಸ್

Gaurav shetty --Lahariyaniyathi (talk) ೦೫:೩೧, ೧೨ ಸೆಪ್ಟೆಂಬರ್ ೨೦೧೪ (UTC)

 1. ~User:smjalageri Smjalageri (ಚರ್ಚೆ) ೦೭:೨೮, ೨೮ ಆಗಸ್ಟ್ ೨೦೧೭ (UTC)

ಕಾಮನ್ಸ್‍ನಲ್ಲಿ ವಿಶ್ವಕೋಶ ಬದಲಾಯಿಸಿ

ವಿಕಿಸೋರ್ಸ್‍ನಲ್ಲಿ ಬದಲಾಯಿಸಿ

ಪಿಡಿಎಫ್ ಕಡತಗಳು ಬದಲಾಯಿಸಿ

ಯುನಿಕೋಡ್ ಪಠ್ಯ ಬದಲಾಯಿಸಿ

ಮೈಸೂರು ವಿಶ್ವವಿದ್ಯಾಲಯವು ತನ್ನ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಿ ಹೊರಡಿಸಿದ ಘೋಷಣೆ ಇಲ್ಲಿದೆ.