ನಮಸ್ಕಾರಗಳು. ನಾನು ಹರ್ಷಿತಾ ಎಸ್ ರಾವ್. ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ. ನಾನು ಹುಟ್ಟಿ ಬೆಳದ್ದದ್ದು ಕರ್ನಾಟಕದಲ್ಲಿ. ನನಗೆ ಕನ್ನಡ ಭಾಷೆಯ ಮೇಲೆ ಅಪಾರವಾದ ಗೌರವ ಹಾಗು ಅಭಿಮಾನವಿದೆ. ನಾನು ಕನ್ನಡಿಗರಿಗೆ ಸಹಾಯವಾಗುವಂತಹ ಕೆಲಸವೇನಾದರು ಮಾಡಲು ಹಂಬಲಿಸುತ್ತಿದ್ದೆ. ಈಗ ನನಗೆ ವಿಕಿಪೀಡಿಯಾದ ಮೂಲಕ ಈ ಅವಕಾಶ ಸಿಕ್ಕಿದೆ. ಹಾಗು ನಾನು ಈ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಲ್ಲು ಬಯಸುತ್ತೇನೆ. ನನ್ನ ಕಡೆ ಇಂದ ಈ ಮೂಲಕವಾಗಿ ಯಾರಿಗಾದರು ಸಹಾಯವಾದರೆ ಬಹಳ ಸಂತೋಷ. --Harshitha S Rao (talk) ೦೩:೨೮, ೫ ಜನವರಿ ೨೦೧೪ (UTC)