ನಮಸ್ಕಾರಗಳು ನನ್ನ ಹೆಸರು ಗೀತಾ. ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ. ನನಗೆ ಕನ್ನಡ ಭಾಷೆಯ ಮೇಲೆ ಅಪಾರವಾದ ಗೌರವ, ಪ್ರೇಮ, ಅಭಿಮಾನವಿದೆ, ಕನ್ನಡಕ್ಕೆ ನಾನು ನನ್ನ ಕೈಲಾದಷ್ಟು ಕೊಡುಗೆ ನೀಡಬೇಕೆಂದು ಬಯಸಿದ್ದೇನೆ. ಆಧುನಿಕಥೆ ಎಂಬ ಪ್ರವಾಹದಲ್ಲಿ ನಮ್ಮ ಭಾಷೆಯನ್ನು ಬಿಡದೆ, ನಾವೆಲ್ಲರು ಅದನ್ನು ಎತ್ತಿ ಹಿಡಿಯೋಣ.