ವಾರ್ನ್ - ಮುರಳೀಧರನ್ ಟ್ರೋಫಿ

ವಾರ್ನ್ - ಮುರಳೀಧರನ್ ಟ್ರೋಫಿ ಶ್ರೀಲ೦ಕಾ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತ೦ಡಗಳ ನಡುವೆ ನಡೆಯುವ ಟೆಸ್ಟ್ ಕ್ರಿಕೆಟ್ ಸರಣಿ.  ಟೆಸ್ಟ್ ಕ್ರಿಕೆಟ್ ನ ಅತಿಹೆಚ್ಚು ವಿಕೆಟ್ಗಳನ್ನು ಪಡೆದಿರುವ ಶ್ರೀಲ೦ಕಾದ ಮುತ್ತಯ್ಯ ಮುರಳಿಧರನ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಹೆಸರಿನಲ್ಲಿ ಈ ಸರಣಿ ನಡೆಯುತ್ತದೆ. 

ವಾರ್ನ್-ಮುರಳೀಧರನ್ ಟ್ರೋಫಿ
ಚಿತ್ರ:The Warne-Murali Trophy.jpg
ವಾರ್ನ್-ಮುರಳೀಧರನ್ ಟ್ರೋಫಿ
ದೇಶಗಳು ಆಸ್ಟ್ರೇಲಿಯಾ
 ಶ್ರೀಲಂಕಾ
ನಿರ್ವಾಹಣೆಟೆಸ್ಟ್ ಆಸ್ಟ್ರೇಲಿಯಾ
ಶ್ರೀಲ೦ಕಾ ಕ್ರಿಕೆಟ್
ಫಾರ್ಮ್ಯಾಟ್ಟೆಸ್ಟ್ ಕ್ರಿಕೆಟ್
ಮೊದಲ ಪಂದ್ಯಾವಳಿ2007–08
ಕೊನೆಯ ಪಂದ್ಯಾವಳಿ2016
ಮುಂದಿನ ಪಂದ್ಯಾವಳಿ2018-19
ಟೂರ್ನಮೆಂಟ್ ರೂಪTest Series
ತಂಡಗಳ ಸಂಖ್ಯೆ2
ಪ್ರಸ್ತುತ ಚಾಂಪಿಯನ್ ಶ್ರೀಲಂಕಾ
ಅತ್ಯಂತ ಯಶಸ್ವಿ ಆಸ್ಟ್ರೇಲಿಯಾ (3 titles)
ಹೆಚ್ಚಿನ ರನ್ಗಳುಆಸ್ಟ್ರೇಲಿಯಾ ಮೈಕಲ್ ಹಸ್ಸಿ (994)
ಹೆಚ್ಚಿನ ವಿಕೆಟ್‌ಗಳುಶ್ರೀಲಂಕಾ ರಂಗನಾ ಹೆರಾತ್ (56) [೧]
Australian cricket team in Sri Lanka in 2016


ವಾರ್ನ್-ಮುರಳೀಧರನ್ ಟ್ರೋಫಿ ಸರಣಿಯ ಪಟ್ಟಿ ಬದಲಾಯಿಸಿ

  ಆಸ್ಟ್ರೇಲಿಯಾ ಗೆಲುವು
  ಆಸ್ಟ್ರೇಲಿಯಾವು ಉಳಿಸಿಕೊಂಡದ್ದು
  ಶ್ರೀಲಂಕಾ ಗೆಲುವು
  ಶ್ರೀಲಂಕಾದಿಂದ ಉಳಿಸಿಕೊ೦ಡದ್ದು
ಸರಣಿ ಋತು ಪ೦ದ್ಯದ ದೇಶ ಮೊದಲ ಪ೦ದ್ಯ
Tests

played (sched)

Tests won

by Australia

Tests won

by Sri Lanka

Tests

drawn

Player of the Series Series

result

Holder at

series end

1 2007–08 ಆಸ್ಟ್ರೇಲಿಯ 8 November 2007 2 2 0 0 Brett Lee Australia Australia
2 2011 ಶ್ರೀಲಂಕಾ 31 August 2011 3 1 0 2 Michael Hussey Australia Australia
3 2012–13 ಆಸ್ಟ್ರೇಲಿಯ 14 December 2012 3 3 0 0 Michael Clarke Australia Australia
4 2016 ಶ್ರೀಲಂಕಾ 26 July 2016 3 0 3 0 Rangana Herath Sri Lanka Sri Lanka
5 2018–19 ಆಸ್ಟ್ರೇಲಿಯ January/February 2019 2
ಆಸ್ಟ್ರೇಲಿಯ ಟೆಸ್ಟ್ ಗೆಲುವುಗಳು (ಆಗಸ್ಟ್ 2016 ರಂತೆ) ಶ್ರೀಲಂಕಾದ ಟೆಸ್ಟ್ ಗೆಲುವುಗಳು (ಆಗಸ್ಟ್ 2016 ರಂತೆ) ಡ್ರಾ
6 3 2

ಇದನ್ನು ಸಹ ನೋಡಿ ಬದಲಾಯಿಸಿ

ಬಾರ್ಡರ್-ಗವಾಸ್ಕರ್ ಟ್ರೋಫಿ

References ಬದಲಾಯಿಸಿ

  1. Statistics / Statsguru / HMRKB Herath / Test matches, retrieved 2016-10-17