ಮೈಕೆಲ್ ಕ್ಲಾರ್ಕ್ (ಜನನ ೨ನೇ ಏಪ್ರಿಲ್ ೧೯೮೧) ಆಸ್ಟ್ರೇಲಿಯಾ ಖ್ಯಾತ ಕ್ರಿಕೆಟ್ ಆಟಗಾರ. ಪ್ರಸ್ತುತ ಆಸ್ತ್ರೇಲಿಯಾ ಟೆಸ್ಟ್ ಹಾಗು ಏಕ ದಿನ ತಂಡದ ನಾಯಕ. ಈತನನ್ನು ಪ್ರೀತಿಯಿಂದ ಪಪ್ ಎಂದು ಕರೆಯುತ್ತಾರೆ. ಈತ ಬಲಗೈ ಬ್ಯಾಟ್ಸ್ ಮನ್ ಹಾಗು ಎಡಗೈ ಸ್ಪಿನ್ನರ್. ೨೦೧೧ ರ ಜನವರಿಯಲ್ಲಿ ಈತ ಟಿ-೨೦ ತಂಡದ ನಾಯಕತ್ವವನ್ನು ತ್ಯಜಿಸಿದ.

ಮೈಕಲ್ ಕ್ಲಾರ್ಕ್
Michael Clarke
Personal information
ಪೂರ್ಣ ಹೆಸರು
Michael John Clarke
ಜನನ (1981-04-02) ೨ ಏಪ್ರಿಲ್ ೧೯೮೧ (ವಯಸ್ಸು ೪೨)
Liverpool, New South Wales, Australia
ಅಡ್ಡಹೆಸರುPup
ಎತ್ತರ178 cm (5 ft 10 in)[೧]
ಬ್ಯಾಟಿಂಗ್Right-hand bat
ಚೆಂಡೆಸೆತSlow left-arm orthodox
ಪಾತ್ರBatsman, Australian ಟೆಸ್ಟ್ captain
ಅಂತರರಾಷ್ಟ್ರೀಯ ಮಾಹಿತಿ
ದೇಶ
ಪ್ರಥಮ ಟೆಸ್ಟ್ (ಟೋಪಿ ಸಂಖ್ಯೆ 389)6 October 2004 v India
ಕೊನೆಯ ಟೆಸ್ಟ್09-13 December 2014 v India
ಪ್ರಥಮ ಒಡಿಐ (ಟೋಪಿ ಸಂಖ್ಯೆ 149)19 January 2003 v England
ಕೊನೆಯ ಒಡಿಐ29 March 2015 v New Zealand
ಒಡಿಐ ಅಂಗಿ ಸಂ.23
ದೇಶೀಯ ಪಂದ್ಯ ಮತ್ತು ತಂಡಗಳ ಮಾಹಿತಿ
ವರ್ಷತಂಡ
2000–New South Wales
2004Hampshire
2011–2014Sydney Thunder
2012–2013Pune Warriors India
2015-presentMelbourne Stars
Career statistics
Competition ಟೆಸ್ಟ್ ODI FC LA
Matches 108 245 177 311
Runs scored 8,432 7,981 13,360 9,821
Batting average 50.79 44.58 48.05 42.51
100s/50s 28/27 8/58 45/46 9/72
Top score 329* 130 329* 130
Balls bowled 2,423 2,585 3,615 3,295
Wickets 31 57 42 84
Bowling average 37.93 37.64 44.71 32.01
5 wickets in innings 2 1 2 1
10 wickets in match 0 n/a 0 n/a
Best bowling 6/9 5/35 6/9 5/35
Catches/stumpings 125/– 105/– 190/– 131/–
Source: CricketArchive, 29 March 2015

ಉಲ್ಲೇಖಗಳು ಬದಲಾಯಿಸಿ

  1. "Michael Clarke". cricket.com.au. Cricket Australia. Archived from the original on 26 ಡಿಸೆಂಬರ್ 2018. Retrieved 15 January 2014.