ವರ್ಗ:ಮುಹಮ್ಮದ್
ಮುಹಮ್ಮದ್ ಬಿನ್ ಅಬ್ದುಲ್ಲಾ (ಅರೇಬಿಕ್ محمد بن عبد الله) (22 ಎಪ್ರಿಲ್ 571 - 8 ಜೂನ್ 632) ಅರಬ್ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಮುಂದಾಳು. ಸಾಮಾನ್ಯವಾಗಿ ಇಸ್ಲಾಂ ಧರ್ಮದ ಸ್ಥಾಪಕರೆಂದು ಹೇಳಲಾಗುತ್ತದೆ. ಆದರೆ ಮುಸ್ಲಿಮರ ನಂಬಿಕೆಯ ಪ್ರಕಾರ ಅಬ್ರಹಾಂ, ಮೋಸೆ, ಯೇಸು ಮುಂತಾದ ಪ್ರವಾದಿಗಳಂತೆ ದೇವರಿಂದ ಕಳುಹಿಸಲ್ಪಟ್ಟ ಕಟ್ಟಕಡೆಯ ಪ್ರವಾದಿ.
ಈ ವರ್ಗ ಮುಹಮ್ಮದ್‌ಗೆ ಸಂಬಂಧಿಸಿದ ಲೇಖನಗಳನ್ನು ಒಳಗೊಂಡಿರುತ್ತದೆ.
ಉಪವರ್ಗಗಳು
ಈ ವರ್ಗದಲ್ಲಿ ಈ ಕೆಳಗಿನ ೫ ಉಪವರ್ಗಗಳನ್ನು ಸೇರಿಸಿ, ಒಟ್ಟು ೫ ಇವೆ.
ಮ
- ಮುಹಮ್ಮದ್ರ ಕುಟುಂಬ (೧೦ ಪು)
- ಮುಹಮ್ಮದ್ರ ಪತ್ನಿಯರು (೬ ಪು)
- ಮುಹಮ್ಮದ್ರ ಪೂರ್ವಜರು (೬ ಪು)
- ಮುಹಮ್ಮದ್ರ ಸಂಗಡಿಗರು (೮ ಪು)
- ಮುಹಮ್ಮದ್ರ ಸಂಬಂಧಿಕರು (೮ ಪು)
"ಮುಹಮ್ಮದ್" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ೧೪ ಪುಟಗಳನ್ನು ಸೇರಿಸಿ, ಒಟ್ಟು ೧೪ ಪುಟಗಳು ಇವೆ.