ವರ್ಗ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳು
ಭಾರತೀಯ ಸಾಹಿತ್ಯ ಪ್ರಶಸ್ತಿಗಳಲ್ಲಿ ಜನಪ್ರಿಯವಾದುದು ಭಾರತೀಯ ಜ್ಞಾನಪೀಠ ಪ್ರಶಸ್ತಿ. ಸಾಹು ಜೈನ್ (ಟೈಮ್ಸ್ ಆಫ಼್ ಇಂಡಿಯಾ ಪತ್ರಿಕೆಯ ಮಾಲೀಕವರ್ಗ) ಹುಟ್ಟುಹಾಕಿದ ಭಾರತೀಯ ಜ್ಞಾನಪೀಠ ಟ್ರಸ್ಟ್, ವರ್ಷಕ್ಕೊಮ್ಮೆ ಕೊಡಮಾಡುವ ಈ ಪ್ರಶಸ್ತಿಯಲ್ಲಿ ೧೧ ಲಕ್ಷ ರೂಪಾಯಿ, ಫ಼ಲಕ ಮತ್ತು ಕಂಚಿನ ಸರಸ್ವತಿ ಪ್ರತಿಮೆಯನ್ನು ನೀಡಲಾಗುತ್ತದೆ.
೧೯೬೫ರಲ್ಲಿ ಶುರುವಾದಾಗ ಒಂದು ಸಾಹಿತ್ಯ ಕೃತಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಗುತ್ತಿತ್ತು. ೧೯೮೬ರಿಂದ ಸಮಗ್ರ ಸಾಹಿತ್ಯ ಅಥವಾ ಆಯಾ ಭಾಷೆಗೆ ಕೊಟ್ಟ ಕೊಡುಗೆಗೆ ಪ್ರಶಸ್ತಿ ನೀಡಲಾಗುತ್ತಿದೆ.
ವರ್ಷ | ಪ್ರಶಸ್ತಿ ಪುರಸ್ಕೃತ ಸಾಹಿತಿ | ಪ್ರಶಸ್ತಿ ಪುರಸ್ಕೃತ ಕೃತಿ | ಪ್ರಶಸ್ತಿ ಪುರಸ್ಕೃತ ಭಾಷೆ | ಪ್ರಶಸ್ತಿ ಪುರಸ್ಕೃತರ ಭಾವಚಿತ್ರ | |
---|---|---|---|---|---|
೧೯೬೫ | ಜಿ. ಶಂಕರ ಕುರುಪ್ | ಓಡಕ್ಕುಳುಳ್ (ಕೊಳಲು) | ಮಲಯಾಳಂ | ||
೧೯೬೬ | ತಾರಾಶಂಕರ ಬಂದೋಪಾಧ್ಯಾಯ | ಗಣದೇವತಾ | ಬಂಗಾಳಿ | ||
೧೯೬೭ | ಕುವೆಂಪು | ಶ್ರೀ ರಾಮಾಯನ ದರ್ಶನಂ | ಕನ್ನಡ | ||
೧೯೬೭ | ಉಮಾಶಂಕರ ಜೋಷಿ | ನಿಷಿತ | ಗುಜರಾತಿ | ||
೧೯೬೮ | ಸುಮಿತ್ರಾನಂದನ ಪಂತ್ | ಚಿದಂಬರ | ಹಿಂದಿ | ||
೧೯೬೯ | ರಘುಪತಿ ಸಹಾಯ್ ಫಿರಾಕ್ ಗೋರಕ್ ಪುರಿ | ಗುಲ್-ಏ-ನಘ್ಮಾ | ಉರ್ದು | ||
೧೯೭೦ | ವಿಶ್ವನಾಥ ಸತ್ಯನಾರಾಯಣ | ರಾಮಾಯಣ ಕಲ್ಪವೃಕ್ಷಮು | ತೆಲುಗು | ||
೧೯೭೧ | ವಿಷ್ಣು ಡೇ | ಸ್ಮೃತಿ ಸತ್ತ ಭವಿಷ್ಯತ್ | ಬಂಗಾಳಿ | ||
೧೯೭೨ | ರಾಮಧಾರಿ ಸಿಂಗ್ ದಿನಕರ್ | ಊರ್ವಶಿ | ಹಿಂದಿ | ||
೧೯೭೩ | ದ ರಾ ಬೇಂದ್ರೆ | ನಾಕು ತಂತಿ | ಕನ್ನಡ | ||
೧೯೭೩ | ಗೋಪಿನಾಥ ಮೊಹಾಂತಿ | ಮತಿಮತಲ್ | ಒರಿಯಾ | ||
೧೯೭೪ | ವಿಷ್ಣು ಸಖಾರಾಮ್ ಖಾಂಡೇಕರ್ | ಯಾಯಾತಿ | ಮರಾಠಿ | ||
೧೯೭೫ | ಪಿ ವಿ ಅಖಿಲನ್ | ಚಿತ್ತಪ್ಪಾವಿ | ತಮಿಳು | ||
೧೯೭೬ | ಆಶಾಪೂರ್ಣ ದೇವಿ | ಪ್ರಥಮ ಪ್ರತಿಸ್ರುತಿ | ಬಂಗಾಳಿ | ||
೧೯೭೭ | ಶಿವರಾಮ ಕಾರಂತ | ಮೂಕಜ್ಜಿಯ ಕನಸುಗಳು | ಕನ್ನಡ | ||
೧೯೭೮ | ಸಚ್ಚಿದಾನಂದ ವಾತ್ಸಾಯನ | ಕಿತ್ನಿ ನಾವೋ ಮೇ ಕಿತ್ನಿ ಬಾರ್ | ಹಿಂದಿ | ||
೧೯೭೯ | ಬೀರೇಂದ್ರ ಕುಮಾರ ಭಟ್ಟಾಚಾರ್ಯ | ಮೃತ್ಯುಂಜಯ | ಅಸ್ಸಾಮಿ | ||
೧೯೮೦ | ಎಸ್ ಕೆ ಪೊಟ್ಟೆಕ್ಕಟ್ಟ | ಒರು ದೇಸತಿಂತೆ ಕಥಾ | ಮಲಯಾಳಂ | ||
೧೯೮೧ | ಅಮೃತಾ ಪ್ರೀತಮ್ | ಕಾಗಜ್ ತೇ ಕಾನ್ವಾಸ್ | ಪಂಜಾಬಿ | ||
೧೯೮೨ | ಮಹಾದೇವಿ ವರ್ಮಾ | ಯಮ | ಹಿಂದಿ | ||
೧೯೮೩ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಚಿಕ್ಕವೀರ ರಾಜೇಂದ್ರ | ಕನ್ನಡ | ||
೧೯೮೪ | ಟಿ. ಶಿವಶಂಕರ ಪಿಳ್ಳೈ | ಕಾಯರ್ | ಮಲಯಾಳಂ | ||
೧೯೮೫ | ಪನ್ನಾಲಾಲ್ ಪಟೇಲ್ | ಮಾನಾವಿ ನಿ ಭಾವಾಯ್ | ಗುಜರಾತಿ | ||
೧೯೮೬ | ಸಚ್ಚಿದಾನಂದ ರೌತ್ರೇಯ | ಸಮಗ್ರ ಸಾಹಿತ್ಯ | ಒರಿಯಾ | ||
೧೯೮೭ | ವಿಷ್ಣು ವಾಮನ ಶಿರ್ವಾಡ್ಕರ್(ಕುಸುಮಾಗ್ರಜ್) | ಸಮಗ್ರ ಸಾಹಿತ್ಯ | ಮರಾಠಿ | ||
೧೯೮೮ | ಸಿ ನಾರಾಯಣ ರೆಡ್ಡಿ | ವಿಶ್ವಾಂಬರ | ತೆಲುಗು | ||
೧೯೮೯ | ಖೈರತುಲೈನ್ ಹೈದರ್ | ಅಖಿರೇ ಶಬ್ ಕೇ ಹಮ್ಸಫ಼ರ್ | ಉರ್ದು | ||
೧೯೯೦ | ವಿ ಕೆ ಗೋಕಾಕ್ | ಭಾರತ ಸಿಂಧು ರಶ್ಮಿ | ಕನ್ನಡ | ||
೧೯೯೧ | ಸುಭಾಷ್ ಮುಖ್ಯೋಪಾಧ್ಯಾಯ | ಪಾದಾತಿಕ್ | ಬಂಗಾಳಿ | ||
೧೯೯೨ | ನರೇಶ ಮೆಹ್ತಾ | ಸಮಗ್ರ ಸಾಹಿತ್ಯ | ಹಿಂದಿ | ||
೧೯೯೩ | ಸೀತಾಕಾಂತ ಮಹಾಪಾತ್ರ | ಸಮಗ್ರ ಸಾಹಿತ್ಯ | ಒರಿಯಾ | ||
೧೯೯೪ | ಯು.ಆರ್.ಅನಂತಮೂರ್ತಿ | ಸಮಗ್ರ ಸಾಹಿತ್ಯ | ಕನ್ನಡ | ||
೧೯೯೫ | ಎಂ.ಟಿ.ವಾಸುದೇವನ್ ನಾಯರ್ | ಸಮಗ್ರ ಸಾಹಿತ್ಯ | ಮಲಯಾಳಂ | ||
೧೯೯೬ | ಮಹಾಶ್ವೇತಾ ದೇವಿ | ಹಜಾರ್ ಚೌರಾಶೀರ್ ಮಾ | ಬಂಗಾಳಿ | ||
೧೯೯೭ | ಅಲಿ ಸರ್ದಾರ್ ಜಾಫ಼್ರಿ | ಸಮಗ್ರ ಸಾಹಿತ್ಯ | ಉರ್ದು | ||
೧೯೯೮ | ಗಿರೀಶ್ ಕಾರ್ನಾಡ್ | ಸಮಗ್ರ ಸಾಹಿತ್ಯ | ಕನ್ನಡ | ||
೧೯೯೯ | ನಿರ್ಮಲ್ ವರ್ಮಾ | ಸಮಗ್ರ ಸಾಹಿತ್ಯ | ಹಿಂದಿ | ||
೨೦೦೦ | ಇಂದಿರಾ ಗೋಸ್ವಾಮಿ | ಸಮಗ್ರ ಸಾಹಿತ್ಯ | ಅಸ್ಸಾಮಿ | ||
೨೦೦೧ | ರಾಜೇಂದ್ರ ಶಾ | ಸಮಗ್ರ ಸಾಹಿತ್ಯ | ಗುಜರಾತಿ | ||
೨೦೦೨ | ಡಿ. ಜಯಕಾಂತನ್ | ಸಮಗ್ರ ಸಾಹಿತ್ಯ | ತಮಿಳು | ||
೨೦೦೩ | ವಿಂದಾ ಕರಂದೀಕರ್ | ಸಮಗ್ರ ಸಾಹಿತ್ಯ | ಮರಾಠಿ | ||
೨೦೦೪ | ರೆಹಮಾನ್ ರಾಹಿ | ಸುಭುಕ್ ಸೋದ, ಕಲಾಮಿ ರಾಹಿ ಮತ್ತು ಸಿಯಾಹ್ ರೋದೆ ಜರೇನ್ ಮಂಜ಼್ | ಕಾಶ್ಮೀರಿ | ||
೨೦೦೫ | ಕುನ್ವರ್ ನಾರಾಯಣ್ | ಸಮಗ್ರ ಸಾಹಿತ್ಯ | ಹಿಂದಿ | ||
೨೦೦೬ | ರವೀಂದ್ರ ಕೇಲೇಕರ್ | ಸಮಗ್ರ ಸಾಹಿತ್ಯ | ಕೊಂಕಣಿ | ||
೨೦೦೬ | ಸತ್ಯವ್ರತ ಶಾಸ್ತ್ರಿ | ಸಮಗ್ರ ಸಾಹಿತ್ಯ | ಸಂಸ್ಕೃತ | ||
೨೦೦೭ | ಓ ಎನ್ ವಿ ಕುರುಪ್ | ಸಮಗ್ರ ಸಾಹಿತ್ಯ | ಮಲಯಾಳಂ | ||
೨೦೦೮ | ಅಖ್ಲಾಕ್ ಮೊಹಮ್ಮದ್ ಖಾನ್ ಶಹರ್ಯಾರ್ | ಸಮಗ್ರ ಸಾಹಿತ್ಯ | ಉರ್ದು | ||
೨೦೦೯ | ಅಮರ್ ಕಾಂತ್ | ಸಮಗ್ರ ಸಾಹಿತ್ಯ | ಹಿಂದಿ | ||
೨೦೧೦ | ಚಂದ್ರಶೇಖರ ಕಂಬಾರ | ಸಮಗ್ರ ಸಾಹಿತ್ಯ | ಕನ್ನಡ | ||
೨೦೧೧ | ಪ್ರತಿಭಾ ರೇ | ಸಮಗ್ರ ಸಾಹಿತ್ಯ | ಒರಿಯಾ | ||
೨೦೧೨ | ರವುರಿ ಭಾರದ್ವಾಜ | ಸಮಗ್ರ ಸಾಹಿತ್ಯ | ತೆಲುಗು |
"ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳು" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ಪುಟವೊಂದು ಇದೆ.