ಪ್ರತಿಭಾ ರೇ ಇವರು ಒಡಿಯಾ ಭಾಷೆಯ ಪ್ರಸಿದ್ಧ ಸಾಹಿತಿ. ೨೦೧೧ ನೆಯ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಗೊಂಡವರು.ಇವರು ಈ ಪ್ರಶಸ್ತಿ ಪಡೆದ ಮೊದಲ ಒಡಿಯಾ ಭಾಷೆಯ ಮಹಿಳಾ ಸಾಹಿತಿ.ಇವರ "ಶಿಲಾಪದ್ಮ" ಎಂಬ ಕೃತಿಗೆ ೧೯೮೫ರ ಒಡಿಯಾ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.೨೦೦೭ರಲ್ಲಿ ಪದ್ಮಶ್ರೀಪ್ರಶಸ್ತಿ ಕೂಡಾ ಲಭಿಸಿದೆ.

ಪದ್ಮಶ್ರೀ ಡಾ.ಪ್ರತಿಭಾ ರೇ
ಜನನ(೧೯೪೩-೦೧-೨೧)೨೧ ಜನವರಿ ೧೯೪೩
Alabol, Balikuda, ಜಗತ್‍ಸಿಂಗಪುರ, ಒಡಿಶಾ
ಭಾಷೆಒರಿಯಾ
ರಾಷ್ಟ್ರೀಯತೆIndian
ಜನಾಂಗೀಯತೆಒರಿಯಾ
ವಿದ್ಯಾಭ್ಯಾಸM.A. (Education), Ph.D. (Educational Psychology)
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆRavenshaw College
ಪ್ರಮುಖ ಕೆಲಸ(ಗಳು)ಯಜ್ಞಸೇನಿ, ಶಿಲಾಪದ್ಮ
ಪ್ರಮುಖ ಪ್ರಶಸ್ತಿ(ಗಳು)ಜ್ಞಾನಪೀಠ ಪ್ರಶಸ್ತಿ
ಮೂರ್ತಿದೇವಿ ಪ್ರಶಸ್ತಿ

www.pratibharay.org


ಉಲ್ಲೇಖಗಳು

ಬದಲಾಯಿಸಿ

[] [] [] []

  1. https://www.amazon.in/Books-Pratibha-Rai/s?ie=UTF8&page=1&rh=n%3A976389031%2Cp_27%3APratibha%20Rai
  2. http://www.pratibharay.org/
  3. https://in.linkedin.com/in/pratibha-rai-55094a104
  4. https://in.linkedin.com/in/pratibhagosavi