ಪನ್ನಾಲಾಲ್ ಪಟೇಲ್

ಗುಜರಾತಿ ಲೇಖಕರು

ಪನ್ನಾಲಾಲ್ ಪಟೇಲ್ (ಮೇ 7, 1912 - ಎಪ್ರಿಲ್ 6, 1989) ಗುಜರಾತಿ ಭಾಷೆಯ ಸಾಹಿತಿ.ಇವರಿಗೆ ೧೯೮೫ರ ಸಾಲಿನಲ್ಲಿ ಜ್ಞಾನಪೀಠ ಪ್ರಶಸ್ತಿ [] ದೊರೆತಿದೆ.

ಪನ್ನಾಲಾಲ್ ನಾನಾಲಾಲ್ ಪಟೇಲ್
ಜನನ(೧೯೧೨-೦೫-೦೭)೭ ಮೇ ೧೯೧೨
ಡುಂಗರ್‍ಪುರ್, ರಾಜಸ್ತಾನ
ಮರಣ೬ ಏಪ್ರಿಲ್ ೧೯೮೯ (ವಯಸ್ಸು ೭೬)
ಅಹ್ಮದಾಬಾದ್, ಗುಜರಾತ್, ಭಾರತ
ವೃತ್ತಿಕಾದಂಬರಿಕಾರ
ರಾಷ್ಟ್ರೀಯತೆಭಾರತೀಯ

ಪನ್ನಾಲಾಲ್ ಪಟೇಲರ ಕಾದಂಬರಿ ಆಧರಿಸಿದ ಜನುಮದ ಜೋಡಿ ಚಲನಚಿತ್ರ ೧೯೯೬ರಲ್ಲಿ ಬಿಡುಗಡೆಯಾಯಿತು.

ಉಲ್ಲೇಖಗಳು

ಬದಲಾಯಿಸಿ
  1. "Jnanpith Laureates Official listings". Jnanpith Website. Archived from the original on 2007-10-13. Retrieved 2014-02-27.


ಬಾಹ್ಯ ಸಂಪರ್ಕಗಳು

ಬದಲಾಯಿಸಿ