ವದನಪಲ್ಲಿ
ಭಾರತ ದೇಶದ ಗ್ರಾಮಗಳು
ವದನಪಲ್ಲಿ ( ವತನಪ್ಪಲ್ಲಿ ) ಭಾರತದ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಒಂದು ಪಂಚಾಯತ್ ಮತ್ತು ಜನಗಣತಿ ಪಟ್ಟಣವಾಗಿದೆ .ಇದು ತ್ರಿಶ್ಶೂರ್ ನಗರದ ಉಪನಗರವಾಗಿದೆ.[೨]
ವತನಪಲ್ಲಿ
ವತನಪಲ್ಲಿ ವಾತನಪಿಲ್ಲಿ | |
---|---|
Nickname: ವತನಪಲ್ಲಿ | |
Coordinates: 10°28′0″N 76°5′0″E / 10.46667°N 76.08333°E | |
ದೇಶ | ಭಾರತ |
ರಾಜ್ಯ | ಕೇರಳ |
ಜಿಲ್ಲೆ | ತ್ರಿಶೂರ್ |
Area | |
• Total | ೧೪.೬ km೨ (೫.೬ sq mi) |
Population (2011)[೧] | |
• Total | ೩೦,೬೫೭ |
• Density | ೨,೧೦೦/km೨ (೫,೪೦೦/sq mi) |
ಭಾಷೆಗಳು | |
• ಅಧಿಕೃತ | ಮಲಯಾಳಂ, ಇಂಗ್ಲಿಷ್ |
Time zone | UTC+5:30 (ಭಾರತದ ನಿರ್ದಿಷ್ಟ ಕಾಲಮಾನ) |
ಪಿನ್ ಕೋಡ್ | 680614 |
ದೂರವಾಣಿ ಕೋಡ್ | 0487 |
Vehicle registration | ಕೆಎಲ್08/46/75 |
ಸಾವಯವ ಕೃಷಿ
ಬದಲಾಯಿಸಿಮಣಲೂರು ಸಾವಯವ ಕೃಷಿಗೆ ಹೆಸರುವಾಸಿಯಾಗಿದೆ. 2016 ರಲ್ಲಿ ಭಾರತದ ಪ್ರಧಾನ ಮಂತ್ರಿ ಮಣಲೂರಿಗೆ ಭೇಟಿ ನೀಡಿದಾಗ ಮಣಲೂರಿನಲ್ಲಿ ಸಾವಯವ ಕೃಷಿ ತಂತ್ರಗಳನ್ನು ಬಳಸಿ 3,000 ಪ್ರೇಕ್ಷಕರಿಗೆ ಆಹಾರವನ್ನು ತಯಾರಿಸಲಾಯಿತು.[೩]
ಇದನ್ನು ಕೂಡ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Kerala (India): Districts, Cities and Towns - Population Statistics, Charts and Map".
- ↑ "Census of India : Villages with population 5000 & above". Registrar General & Census Commissioner, India. Retrieved 2008-12-10.
- ↑ "കോഴിക്കോട്ട് മോദിക്ക് വിരുന്നൊരുക്കാന് മണലൂരില് ജൈവ പച്ചക്കറികൃഷി". Archived from the original on 2021-10-23. Retrieved 2023-03-21.
ಬಾಹ್ಯ ಕೊಂಡಿಗಳು
ಬದಲಾಯಿಸಿ- https://vadanappally.com Archived 2023-03-21 ವೇಬ್ಯಾಕ್ ಮೆಷಿನ್ ನಲ್ಲಿ.
- http://vadanappallybeachfest.com[ಶಾಶ್ವತವಾಗಿ ಮಡಿದ ಕೊಂಡಿ]