ಭಾನುವಾರ

(ರವಿವಾರ ಇಂದ ಪುನರ್ನಿರ್ದೇಶಿತ)

ಭಾನುವಾರ - ವಾರದ ಏಳು ದಿನಗಳಲ್ಲಿ ಒಂದು. ಈ ದಿನವು ಶನಿವಾರ ಮತ್ತು ಸೋಮವಾರ ದಿನಗಳ ನಡುವೆ ಬರುತ್ತದೆ. ಕೆಲವೆಡೆ ಇದನ್ನು ವಾರದ ಮೊದಲ ದಿನವಾಗಿ ಪರಿಗಣಿಸಿದರೆ, ಇನ್ನು ಕೆಲವೆಡೆ ವಾರದ ಕೊನೆಯ ದಿನವನ್ನಾಗಿ ಪರಿಗಣಿಸಲಾಗುತ್ತದೆ.

A depiction of Máni, the personified moon, and his sister Sól, the personified sun, from Norse mythology (1895) by Lorenz Frølich.
Sunday is named after the Sun

ಬಹುತೇಕ ದೇಶಗಳಲ್ಲಿ ಹಾಗು ಸಂಘ ಸಂಸ್ಥೆಗಳಲ್ಲಿ, ಈ ದಿನವು ಅಧಿಕೃತ ರಜಾ ದಿನವಾಗಿರುತ್ತದೆ.

ಭಾನುವಾರದ ಇನ್ನಿತರ ಹೆಸರುಗಳು ಬದಲಾಯಿಸಿ

  • ರವಿವಾರ
  • ಆದಿತ್ಯವಾರ



ಭಾನುವಾರ | ಸೋಮವಾರ | ಮಂಗಳವಾರ | ಬುಧವಾರ | ಗುರುವಾರ | ಶುಕ್ರವಾರ | ಶನಿವಾರ


"https://kn.wikipedia.org/w/index.php?title=ಭಾನುವಾರ&oldid=760045" ಇಂದ ಪಡೆಯಲ್ಪಟ್ಟಿದೆ