ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ರತ್ನಾಂಗಿ ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಬಳಕೆಯಲ್ಲಿರುವ ಒಂದು ರಾಗ.ಇದು ೭೨ ಮೇಳಕರ್ತ ರಾಗಗಳ ಪೈಕಿ ೨ನೆಯದು. ಮುತ್ತುಸ್ವಾಮಿ ದೀಕ್ಷಿತರು ಇದನ್ನು ಫೆನದ್ಯೂತಿ ಎಂದು ಕರೆದಿದ್ದಾರೆ.[][]

ರಾಗ ಲಕ್ಷಣ ಮತ್ತು ಸ್ವರೂಪ

ಬದಲಾಯಿಸಿ
 
ರತ್ನಾಂಗಿ scale with shadjam at C

ಇದು ಪ್ರಥಮ ಇಂದು ಚಕ್ರದ ದ್ವಿತೀಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೧ ಮ೦ ಪ ದ೧ ನಿ೨ ಸ' ಅವರೋಹಣ ಸ' ನಿ೨ ದ೧ ಪ ಮ೧ ಗ೧ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ.

ಜನ್ಯ ರಾಗಗಳು

ಬದಲಾಯಿಸಿ

ರೇವತಿ ರಾಗ ಇದರ ಜನ್ಯರಾಗಗಳಲ್ಲಿ ಜನಪ್ರಿಯವಾದ ರಾಗ. 1 ಫೆನಧ್ಯುತಿ .ಸ ರಿ೧ ಮ೧ ಪ ದ೧ ಪ ನಿ೨ ಸ ಸ ನಿ೨ ದ೧ ಪ ಮ೧ ಗ೧ ರಿ೧ ಸ 2 ಗಾನಮುಖಾರಿ .ಸ ರಿ೧ ಮ೧ ದ೧ ಸ ಸ ನಿ೨ ದ೧ ಮ೧ ರಿ೧ ಸ 3 ರತ್ನವರಾಳಿ .ಸ ರಿ೧ ಮ೧ ಪ ನಿ೨ ದ೧ ಸ ಸ ನಿ೨ ಪ ಮ೧ ರಿ೧ ಗ೧ ರಿ೧ ಸ 4 ರೇವತಿ. ಸ ರಿ೧ ಮ೧ ಪ ನಿ೨ ಸ ಸ ನಿ೨ ಪ ಮ೧ ರಿ೧ ಸ 6 ಶ್ರೀಮಣಿ .ಸ ರಿ೧ ಗ೧ ಪ ದ೧ ಸ ಸ ನಿ೨ ದ೧ ಪ ಗ೧ ರಿ೧ ಸ '7 ಶ್ರೀಮತಿ .ಸ ರಿ೧ ಗ೧ ಪ ದ೧ ಸ ಸ ನಿ೨ ದ೧ ಪ ಗ೧ ರಿ೧ ಸ

ಜನಪ್ರಿಯ ರಚನೆಗಳು

ಬದಲಾಯಿಸಿ

ಕಛೇರಿಗಳಲ್ಲಿ ಹಾಡಲ್ಪಡುವ ಕೆಲವು ಜನಪ್ರಿಯ ರಚನೆಗಳು

ಉಲ್ಲೇಖಗಳು

ಬದಲಾಯಿಸಿ
  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras