ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಮಾಯಾಮಾಳವಗೌಳ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹದಿನೈದನೆಯದು.ಮುತ್ತುಸ್ವಾಮಿ ದೀಕ್ಷಿತರೂ ಇದನ್ನು ಇದೇ ಹೆಸರಿನಿಂದ ಕರೆದಿದ್ದಾರೆ.[][] ಈ ರಾಗವನ್ನು ಹೆಚ್ಚಾಗಿ ಸಂಗೀತ ಅಭ್ಯಾಸದ ಪ್ರಾರಂಭದಲ್ಲಿ ಕಲಿಸುತ್ತಾರೆ.

ರಾಗ ಲಕ್ಷಣ ಮತ್ತು ಸ್ವರೂಪ

ಬದಲಾಯಿಸಿ
 
Mayamalavagowla scale with shadjam at C

ಮಾಳವಗೌಳ ಎಂಬ ಹೆಸರಿನಲ್ಲಿ ಪ್ರಚಾರದಲ್ಲಿದ್ದ ಈ ರಾಗಕ್ಕೆ ಕಟಪಯಾದಿ ಸೂತ್ರಕ್ಕೆ ಹೊಂದಿಕೊಳ್ಳುವಂತೆ 'ಮಾಯಾ' ಎಂಬ ಮುಂಪ್ರತ್ಯಯವನ್ನು ಸೇರಿಸಲಾಗಿದೆ. ಸರ್ವಕಾಲಿಕ ರಾಗ. ಕರುಣಾ, ಭಕ್ತಿ ರಸಪ್ರಧಾನ ರಾಗ. ಇದು ತೃತೀಯ "ಅಗ್ನಿ" ಚಕ್ರದ ಮೂರನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೩ ಮ೦ ಪ ದ೧ ನಿ೩ ಸ'
ಅವರೋಹಣ ಸ' ನಿ೩ ದ೧ ಪ ಮ೧ ಗ೩ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ. ಇದು ಬೆಳಗಿನ ಜಾವ ಹಾಡುವ ರಾಗವಾಗಿದ್ದು,ಕೇಳುಗರಲ್ಲಿ ರಸ-ಭಾವ ಸ್ಪುರಿಸುವಂತೆ ಮಾಡುತ್ತದೆ.ಇದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧಿತಿಯಲ್ಲಿ ಭೈರವಿ ಥಾಟ್‍ಗೆ ಸಮಾನವಾಗಿದೆ.

ಜನ್ಯ ರಾಗಗಳು

ಬದಲಾಯಿಸಿ

ಈ ರಾಗಕ್ಕೆ ಅತ್ಯಂತ ಹೆಚ್ಚು ಜನ್ಯ ರಾಗಗಳಿದ್ದು ಪ್ರಚಲಿತವಿರುವ ರಾಗಗಳು, ಮಲಹರಿ, ಪೂರ್ವಿ, ರಾಮಕಲಿ,ಸಾವೇರಿ ಮುಂತಾದವುಗಳು. ಇದರಲ್ಲಿ ಸಾವೇರಿ ಮತ್ತು ಮಲಹರಿ ಹೆಚ್ಚು ಜನಪ್ರಿಯವಾಗಿದೆ. 1ಆರ್ಧ್ರದೇಶಿ ಸ ರಿ೧ ಗ೩ ಮ೧ ಪ ದ೧ ನಿ೩ ಸ ಸ ದ೧ ಪ ಮ೧ ಗ೩ ರಿ೧ ಸ 2 ಭಾವಿನಿ ಸ ಗ೩ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೩ ಸ 3 ಬಿಭಾಸ ಸ ರಿ೧ ಗ೩ ಪ ದ೧ ಸ ಸ ದ೧ ಪ ಮ೧ ರಿ೧ ಸ 4 ಬೌಳಿ ಸ ರಿ೧ ಗ೩ ಪ ದ೧ ಸ ಸ ನಿ೩ ದ೧ ಪ ಗ೩ ರಿ೧ ಸ 5ಬೌಳಿ ರಾಮಕ್ರಿಯ ಸ ರಿ೧ ಗ೩ ಪ ದ೧ ಸ ಸ ನಿ೩ ಪ ದ೧ ಪ ಮ೧ ಗ೩ ರಿ೧ ಸ 6 ಚಾರುವರ್ಧನಿ ಸ ರಿ೧ ಮ೧ ಪ ದ೧ ನಿ೩ ಸ ಸ ದ೧ ಪ ಮ೧ ಗ೩ ರಿ೧ ಸ 7 ಛಾಯಾಗೌಳ ಸ ರಿ೧ ಮ೧ ಗ೩ ಮ೧ ಪ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 8 ಚಂದ್ರಚೂಡ ಸ ಮ೧ ಗ೩ ಮ೧ ಪ ದ೧ ಸ ಸ ನಿ೩ ದ೧ ಪ ಮ೧ ಗ೩ ಸ 9 ದೇಶ್ಯಗೌಳ ಸ ರಿ೧ ಪ ದ೧ ನಿ೩ ಸ ಸ ನಿ೩ ದ೧ ಪ ರಿ೧ ಸ 10 ದೇವರಂಜಿ ಸ ಮ೧ ಪ ದ೧ ಪ ನಿ೩ ಸ ಸ ನಿ೩ ದ೧ ಪ ಮ೧ ಸ 11 ಏಕಾಕ್ಷರಿ ಸ ರಿ೧ ಗ೩ ಮ೧ ಪ ದ೧ ನಿ೩ ಸ ಸ ನಿ೧ ಪ ಮ೧ ರಿ೧ ಗ೩ ಮ೧ ರಿ೧ ಸ 12 ಘನಸಿಂಧು ಸ ಮ೧ ಗ೩ ಮ೧ ಪ ದ೧ ನಿ೩ ದ೧ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 13 ಗೌಳ ಸ ರಿ೧ ಮ೧ ಪ ನಿ೩ ಸ ಸ ನಿ೩ ಪ ಮ೧ ರಿ೧ ಗ೩ ಮ೧ ರಿ೧ ಸ 14 ಗೌಳಿಪಂತು ಸ ರಿ೧ ಮ೧ ಪ ನಿ೩ ಸ ಸ ನಿ೩ ದ೧ ಪ ಮ೧ ದ೧ ಮ೧ ಗ೩ ರಿ೧ ಸ 15 ಗೌರಿ ಸ ರಿ೧ ಮ೧ ಪ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 16 ಗುಮ್ಮಕಾಂಭೋಜಿ ಸ ರಿ೧ ಗ೩ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 17 ಗುಂಡಕ್ರಿಯ ಸ ರಿ೧ ಮ೧ ಪ ನಿ೩ ಸ ಸ ನಿ೩ ಪ ದ೧ ಪ ಮ೧ ಗ೩ ರಿ೧ ಸ 18 ಗುರ್ಜರಿ ಸ ರಿ೧ ಗ೩ ಮ೧ ಪ ದ೧ ನಿ೩ ಸ ಸ ದ೧ ನಿ೩ ಪ ಮ೧ ಗ೩ ರಿ೧ ಸ 19 ಜಗನ್ಮೋಹಿನಿ ಸ ಗ೩ ಮ೧ ಪ ನಿ೩ ಸ ಸ ನಿ೩ ಪ ಮ೧ ಗ೩ ರಿ೧ ಸ 20 ಕಲ್ಯಾಣಕೇಸರಿ ಸ ರಿ೧ ಗ೩ ಪ ದ೧ ಸ ಸ ದ೧ ಪ ಗ೩ ರಿ೧ ಸ 21 ಕನ್ನಡಬಂಗಾಳ ಸ ರಿ೧ ಮ೧ ಗ೩ ಮ೧ ದ೧ ಪ ದ೧ ಸ ಸ ದ೧ ಪ ಮ೧ ಗ೩ ರಿ೧ ಸ 22 ಕರ್ನಾಟಕ ಸಾರಂಗ ಸ ರಿ೧ ಗ೩ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ರಿ೧ ಸ 23 ಲಲಿತಾ ಸ ರಿ೧ ಗ೩ ಮ೧ ದ೧ ನಿ೩ ಸ ಸ ನಿ೩ ದ೧ ಮ೧ ಗ೩ ರಿ೧ ಸ 24 ಲಲಿತಪಂಚಮ ಸ ರಿ೧ ಗ೩ ಮ೧ ದ೧ ನಿ೩ ಸ ಸ ನಿ೩ ದ೧ ಮ೧ ಪ ಮ೧ ಗ೩ ರಿ೧ ಸ 25 Mālavakurinji ಸ ಗ೩ ಪ ದ೧ ನಿ೩ ಸ ಸ ನಿ೩ ದ೧ ಮ೧ ರಿ೧ ಸ 26 Mālavapanchamam ಸ ರಿ೧ ಗ೩ ಮ೧ ಪ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 27 Mārgadesi ಸ ರಿ೧ ಗ೩ ರಿ೧ ಗ೩ ದ೧ ಮ೧ ಪ ದ೧ ಸ ಸ ದ೧ ಪ ಮ೧ ಗ೩ ರಿ೧ ಸ 28 ಮಲಹರಿ ಸ ರಿ೧ ಮ೧ ಪ ದ೧ ಸ ಸ ದ೧ ಪ ಮ೧ ಗ೩ ರಿ೧ ಸ 29 ಮಲ್ಲಿಕಾವಸಂತ ಸ ಗ೩ ಮ೧ ಪ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 30 Mangalakaishiki ಸ ರಿ೧ ಮ೧ ಗ೩ ದ೧ ಪ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 31 Manolayam ಸ ರಿ೧ ಮ೧ ಪ ದ೧ ಸ ಸ ನಿ೩ ದ೧ ಪ ಮ೧ ರಿ೧ ಸ 33 Maruva ಸ ಗ೩ ಮ೧ ದ೧ ನಿ೩ ಸ ಸ ನಿ೩ ದ೧ ಪ ಗ೩ ಮ೧ ಗ೩ ರಿ೧ ಸ ರಿ೧ ಗ೩ ರಿ೧ ಸ 34 Mechabowli ಸ ರಿ೧ ಗ೩ ಪ ದ೧ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 35 Megharanjani ಸ ರಿ೧ ಗ೩ ಮ೧ ನಿ೩ ಸ ಸ ನಿ೩ ಮ೧ ಗ೩ ರಿ೧ ಸ 36 Nādhanāmakriya ಸ ರಿ೧ ಗ೩ ಮ೧ ಪ ದ೧ ನಿ೩ ನಿ೩ ದ೧ ಪ ಮ೧ ಗ೩ ರಿ೧ ಸ ನಿ೩

35 ¥Ár	ಸ ರಿ೧ ಮ೧ ಪ ನಿ೩ ಸ	ಸ ನಿ೩ ಪ ದ೧ ಪ ಮ೧ ರಿ೧ ಸ 

36 Pharaju (Paras) ಸ ಗ೩ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 37 Poornalalita ಸ ರಿ೧ ಗ೩ ಮ೧ ಪ ದ೧ ಸ ಸ ದ೧ ಪ ಮ೧ ಗ೩ ರಿ೧ ಸ 38 Poorvi ಸ ರಿ೧ ಗ೩ ಮ೧ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 39 Poorvikavasanta ಸ ಮ೧ ಗ೩ ಮ೧ ದ ನಿ೩ ಸ ಸ ನಿ೩ ದ೧ ಮ೧ ಪ ಮ೧ ಗ೩ ರಿ೧ ಸ 40 Pratāpadhanyāsi ಸ ಗ೩ ಮ೧ ಪ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 41 Pratāparanjani ಸ ರಿ೧ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 42 Puranirmai ಸ ರಿ೧ ಗ೩ ಪ ದ೧ ಸ ಸ ನಿ೩ ದ೧ ಪ ಗ೩ ರಿ೧ ಸ 43 Rāmakali ಸ ರಿ೧ ಗ೩ ಪ ದ೧ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 44 Rāmakriya ಸ ಗ೩ ಮ೧ ಪ ದ೧ ನಿ೩ ಸ ಸ ನಿ೩ ಪ ದ೧ ಪ ಮ೧ ಗ೩ ರಿ೧ ಸ 45 Revagupti ಸ ರಿ೧ ಗ೩ ಪ ದ೧ ಸ ಸ ದ೧ ಪ ಗ೩ ರಿ೧ ಸ 46 Rukhmāmbari ಸ ರಿ೧ ಗ೩ ಪ ನಿ೩ ಸ ಸ ನಿ೩ ಪ ಗ೩ ರಿ೧ ಸ 47 Sāmantadeepara ಸ ರಿ೧ ಗ೩ ಮ೧ ಪ ನಿ೩ ಸ ಸ ನಿ೩ ಪ ಮ೧ ಗ೩ ರಿ೧ ಸ 48 Sāranga Nāta ಸ ರಿ೧ ಮ೧ ಪ ದ೧ ಸ ಸ ನಿ೩ ಸ ದ೧ ಪ ಮ೧ ಗ೩ ರಿ೧ ಸ 49 ಸಾವೇರಿ ಸ ರಿ೧ ಮ೧ ಪ ದ೧ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 50 Salanganāta ಸ ರಿ೧ ಮ೧ ಪ ದ೧ ಸ ಸ ದ೧ ಪ ಗ೩ ರಿ೧ ಸ 51 Satyāvati ಸ ಗ೩ ರಿ೧ ಗ೩ ಪ ದ೧ ಸ ಸ ನಿ೩ ದ೧ ನಿ೩ ಪ ದ೧ ಪ ಗ೩ ರಿ೧ ಸ 52 Sindhu Rāmakriya ಸ ಗ೩ ಮ೧ ಪ ದ೧ ನಿ೩ ಸ ಸ ನಿ೩ ಪ ಮ೧ ಗ೩ ರಿ೧ ಗ೩ ಸ 53 Surasindhu ಸ ಮ೧ ಗ೩ ಮ೧ ಪ ದ೧ ನಿ೩ ದ೧ ಸ ಸ ನಿ೩ ದ೧ ಪ ಮ೧ ರಿ೧ ಗ೩ ರಿ೧ ಸ 53 Tārakagowla ಸ ಗ೩ ಮ೧ ದ೧ ನಿ೩ ಸ ಸ ನಿ೩ ದ೧ ಮ೧ ಗ೩ ಸ 54 Takka ಸ ರಿ೧ ಸ ಗ೩ ಮ೧ ಗ೩ ಪ ಮ೧ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 55 ಉಷಾವಳಿ ಸ ರಿ೧ ಮ೧ ಪ ದ೧ ಸ ಸ ನಿ೩ ದ೧ ಮ೧ ಪ ಮ೧ ರಿ೧ ಸ 54 Vishārada ಸ ರಿ೧ ಮ೧ ಪ ನಿ೩ ಸ ಸ ನಿ೩ ಪ ಮ೧ ರಿ೧ ಸ

ಜನಪ್ರಿಯ ರಚನೆಗಳು

ಬದಲಾಯಿಸಿ

ಈ ರಾಗದಲ್ಲಿ ಜನಪ್ರಿಯ ರಚನೆಗಳು

ವಿಧ ಕೃತಿ ವಾಗ್ಗೇಯಕಾರ ತಾಳ
ಕೃತಿ ದೇವ ದೇವ ಸ್ವಾತಿ ತಿರುನಾಳ್
ಕೃತಿ ಶ್ಯಾಮಲಾಂಬಿಕೇ ಪಾಹಿಮಾ ಬಾಲಮುರಳಿ ಕೃಷ್ಣ
ಕೃತಿ ತುಳಸೀ ದಳಮುಲಚೇ ತ್ಯಾಗರಾಜರು

ಈ ರಾಗವು ಬಹಳ ಜನಪ್ರಿಯವಾಗಿದ್ದು,ಹಲವಾರು ಚಲನಚಿತ್ರ ಗೀತೆಗಳಿವೆ.

ಉಲ್ಲೇಖಗಳು

ಬದಲಾಯಿಸಿ

ಕರ್ನಾಟಕ ಸಂಗೀತ : ಮಾಧ್ಯಮಿಕ ಹಂತ - ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ.

  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras

ಬಾಹ್ಯ ಸಂಪರ್ಕಗಳು

ಬದಲಾಯಿಸಿ