ಮಾನವನ ವಿಕಾಸ

ಮಾನವನ ವಿಕಾಸದ ಪರಿಣಾಮ
(ಮಾನವ ವಿಕಾಸ ಇಂದ ಪುನರ್ನಿರ್ದೇಶಿತ)

ಮಾನವ ಜಾತಿಯ ಉತ್ಪತ್ತಿಯನ್ನು ವಿವರಿಸುವ ಜೀವ ವಿಕಾಸದ ಭಾಗವೇ ಮಾನವನ ವಿಕಾಸ. ಹಲವಾರು ಶತಮಾನಗಳಿಂದ ಹಲವಾರು ಮಾನವ ಮತ್ತಿತರ ವಾನರ ಜಾತಿಗಳಲ್ಲಿನ ಹೋಲಿಕೆಗಳನ್ನು ಗಮನಿಸಿದ್ದು ಹಾಗೂ ಜೀವ ವಿಕಾಸದ ಬಗ್ಗೆ ಯೋಚಿಸಿದ್ದಾದರೂ ಈ ವಾದವನ್ನು ನಿಶ್ಚಿತವಾಗಿ ಹಾಗೂ ವಿಸ್ತಾರವಾಗಿ ೧೮೫೯ರಲ್ಲಿ ಬಣ್ಣಿಸಿದವರು ಚಾರ್ಲ್ಸ್ ಡಾರ್ವಿನ್ರವರು. ಇದರನಂತರ ಮಾನವನ ಪೂರ್ವಜರ ಪರಿಶೋಧನೆಗೆ ಹೆಚ್ಚು ಒತ್ತು ಸಿಕ್ಕಿತು. ಥಾಮಸ್ ಹಕ್ಸ್ಲಿ ೧೮೬೩ರಲ್ಲಿ ತಮ್ಮ Evidence as to Man's Place in Nature (ಪ್ರಕೃತಿಯಲ್ಲಿ ಮಾನವನ ಸ್ಥಾನದ ಬಗ್ಗೆ ಪುರಾವೆಗಳು ) ಪುಸ್ತಕದಲ್ಲಿ ಮಾನವ ಮತ್ತು ಪ್ರಸ್ತುತ ವಾನರರ ಹೋಲಿಕೆಗಳನ್ನು ವಿಶಾಲವಾಗಿ ವಿವರಿಸಿದರು.

ವಿಕಾಸದಲ್ಲಿ ಮಾನವ ಮತ್ತು ಹತ್ತಿರದ ಸಂಬಂಧ ಹೊಂದಿರುವ ಕೆಲವು ವಾನರ ಜಾತಿಯ ತಲೆಬುರುಡೆಗಳು

೧೯೨೦ರ ದಶಕಗಳಲ್ಲಿ ಆಫ್ರಿಕಾದಲ್ಲಿ ಮೊದಲ ಮಾನವ ಜಾತಿಯ ಸಮೀಪ ವ್ಯುತ್ಪತ್ತಿಯಾದ ಜಾತಿಗಳ ಅವಶೇಶಗಳು ಮೊದಲ ಬಾರಿಗೆ ದೊರೆತವು. ಈ ರೀತಿಯ ಅವಶೇಶಗಳು ಪ್ರಪಂಚದ ಹಲವೆಡೆ ಕ್ರಮೇಣ ದೊರೆತವು. ಈ ಎಲ್ಲಾ ಸಾಕ್ಷಿಗಳ ಆಧಾರದ ಮೇಲೆ ಇಂದಿನ ಜ್ಞಾನದಂತೆ ಮಾನವ ವಿಕಾಸದಲ್ಲಿನ ಜಾತಿಗಳ ಕಾಲಕ್ರಮ ಈ ರೀತಿಯಲ್ಲಿ ಇದೆ:

ಮಾನವ ಸಂಬಂಧಿತ ಜಾತಿಗಳ (hominini) ಕಾಲಕ್ರಮ edit
HolocenPleistocenPliocenMiocenNeoliticPaleoliticHomo sapiensParanthropus robustusHomo rhodesiensisParanthropus boiseiHomo heidelbergensisParanthropus aethiopicusHomo neanderthalensisAustralopithecus garhiKenyanthropus platyopsHominidé de DenisovaHomo antecessorAustralopithecus sedibaAustralopithecus bahrelghazaliHomo erectusAustralopithecus afarensisHomo floresiensisHomo ergasterAustralopithecus africanusArdipithecus ramidusArdipithecus kadabbaHomo habilisAustralopithecus anamensisSahelanthropus tchadensisHomo rudolfensisOrrorin tugenensis

ಮಾನವ ಜಾತಿಯ (ಹೋಮೋ ) ಸದಸ್ಯರ ಪಟ್ಟಿ

ಬದಲಾಯಿಸಿ
Bolded species names indicate the existence of numerous fossil records.
  • ಮಿವಹಿಂ:ಮಿಲಿಯನ್ ವರ್ಷಗಳ ಹಿಂದೆ:
ಪ್ರಜಾತಿ ಯಾವಾಗ ಜೀವಿಸಿದ್ದು (ಮಿಲಿಯನ್‍ ವರ್ಷಗಳ ಹಿಂದೆ) ಎಲ್ಲಿ ಜೀವಿಸಿದ್ದು ವಯಸ್ಕ ಅಳತೆ (ಮೀ) ವಯಸ್ಕ ತೂಕ (ಕಿಗ್ರಾ) ಮಿದುಳಿನ ಗಾತ್ರ (ಘನ ಸೆಮಿ) ಪಳೆಯುಳಿಕೆ ದಾಖಲೆ ಪರಿಶೋಧನೆ / ಹೆಸರಿನ ಪ್ರಕಟಣೆ
ಎಚ್. ಹ್ಯಾಬಿಲಿಸ್ 2.5–1.5 ಆಫ್ರಿಕಾ 1.0–1.5 30–55 600 ಅನೇಕ 1960/1964
ಎಚ್. ರುಡಾಲ್ಫೆನ್ಸಿಸ್ 1.9 ಕೀನ್ಯಾ       1 ತಲೆಬುರುಡೆ 1972/1986
ಎಚ್. ಜಾರ್ಜಿಕಸ್ 1.8–1.6 ಜಾರ್ಜಿಯಾ     600 ಕೆಲವು 1999/2002
ಎಚ್. ಎರ್‍ಗ್ಯಾಸ್ಟರ್ 1.9–1.25 ಪೂ. ಮತ್ತು ದ. ಆಫ್ರಿಕಾ 1.9   700–850 ಅನೇಕ 1975
ಎಚ್. ಎರೆಕ್ಟಸ್ 2(1.25)–0.3 ಆಫ್ರಿಕಾ, ಯೂರೇಷ್ಯಾ (ಜಾವಾ, ಚೈನಾ, ಕಾಕಸಸ್) 1.8 60 900–1100 ಅನೇಕ 1891/1892
ಎಚ್. ಸೆಪ್ರೇನೆನ್ಸಿಸ್ 0.8? ಇಟಲಿ       ೧ ಬುರುಡೆ ಟೋಪಿ 1994/2003
ಎಚ್. ಆಂಟಿಸೆಸರ್ 0.8–0.35 ಸ್ಪೇಯ್ನ್, ಇಂಗ್ಲಂಡ್ 1.75 90 1000 ೩ ಸ್ಥಳಗಳು 1997
ಎಚ್. ಹೈಡಲ್‍ಬರ್ಗೆನ್ಸಿಸ್ 0.6–0.25 ಯೂರೋಪ್, ಆಫ್ರಿಕಾ, ಚೀನಾ 1.8 60 1100–1400 ಅನೇಕ 1908
ಎಚ್. ನೀಯನ್‍ಡರ್ತಲೆನ್ಸಿಸ್ 0.23–0.03 ಯೂರೋಪ್, ಪ. ಏಷ್ಯಾ 1.6 55–70 (ಭಾರಿ ಮೈಕಟ್ಟು) 1200-1700 ಅನೇಕ (1829)/1864
H. rhodesiensis 0.3–0.12 Zambia     1300 very few 1921
H. sapiens 0.25–present worldwide 1.4–1.9 55–80 1000–1850 still living —/1758
H. sapiens idaltu 0.16 Ethiopia     1450 3 craniums 1997/2003
H. floresiensis 0.10–0.012 Indonesia 1.0 25 400 7 individuals 2003/2004

ವಿಕಾಸದ ನಕ್ಷೆಯ ಬಗೆಗೆ ಟಿಪ್ಪಣಿ

ಬದಲಾಯಿಸಿ

  • ಮೀಯೂಸೀನ್ ಎಂದರೆ ೨೫ -೨೦ ಲಕ್ಷ ವರ್ಷ ದ ಹಿಂದೆ ಆದರೆ ಇಂಗ್ಲಿಷ್ ವಿಭಾಗದ ಮಾನವ ವಿಕಾಸದ ತಾಣದಲ್ಲಿ ಮೊದಲಿನ ಕಪಿಮಾನವ ನರವಾನರ ೬೦ ಲಕ್ಷ ವರ್ಷದ ಹಿಂದಿನವ ಎಂದೂ ಇದೆ. ಆಫ್ರಿಕಾದಲ್ಲಿ ಸಿಕ್ಕಿದ ಲೂಸಿ ಮೂಳೆ ೬೦ ಲ.ವ. ಹಿಂದಿನದು ಎಂದಿದೆ. ಮೇಲಿನ ಬಣ್ಣದ ಗ್ರಾಪ್ ನಕ್ಷೆಯಲ್ಲಿ ೬೦ + ಲಕ್ಸ್ಷ ವರ್ಷ ದ ಹಿಂದೆ ಎಂದಿದೆ. ಸಹೆಲೇಂತ್ರೋಪಿಸ್ ಕೀನ್ಯಾದಲ್ಲಿ ಸಿಕ್ಕಿದ ಎಲುಬು ೬೦ ಲ.ವ.ಕ್ಕೂ ಹಿಂದಿನದು.
  • ಪೀಯೂಸೀನ್ ಯುಗ ಎಂದರೆ ೧೩ -೨ ಲಕ್ಷ ವರ್ಷ ದ ಹಿಂದೆ .
  • ಪ್ಲೀಸ್ಟೋಸೀನ್ ಎಂದರೆ ೨೦ ಲಕ್ಷ ವರ್ಷದ ದಿಂದ ೧೧ ಸಾವಿರ ವರ್ಷದ(ಹಿಂದಿನ) ಕಾಲ

ಪಳಿಯುಳಿಕೆಯ ಇತಿಹಾಸ

ಬದಲಾಯಿಸಿ
೧.ಜಾತಿ ಅಥವಾ ವಿಧ ಪುರಾತನ

ಮಾನವ

--೨.ದೊರೆತ ಸ್ಥಳ -- ೩. ಸಿಕ್ಕಿದ ಪಳಿಯುಳಿಕೆ :೪.ಮಿದುಳು ಪಳಿಯುಳಿಕೆಯ ಕಾಲ
೧. ಜಾವಾ ಕಪಿ ಮಾನವ; ಡಚ್ ವಿಜ್ಞಾನಿ ಯುಜೀನ್ ಡುಬೋಯ್ , ಶೋಧ ೧೮೯೦-೯೧ ಜಾವಾ ದ್ವೀಪದ ಸೋಲೋ ನದಿಯ ದಡ. ಕಾಲ: ೧.೮೧ ಲಕ್ಷ ವರ್ಷದ ಹಿಂದೆ (=ಲವಹಿ) 2.ಜಾವಾ ದ್ವೀಪದ ಸೋಲೋ ನದಿಯ ದಡ. ಕಾಲ: 3ಕಪಿ ಮಾನವನ ತಲೆಯೋಡು, ೧೯೩೬ ರಲ್ಲಿ ಇನ್ನೂ ಅನೇಕ ತಲೆಯೋಡು ದೊರಕಿದೆ 4ನೆಟ್ಟಗೆ ನಿಂತು ನೆಡೆಯ ಬಲ್ಲ; ಮೆದುಳಿನ ಗಾತ್ರ ೬೦೦ಘ. ಸಂ.ಮೀ. (ಈಗಿನ ಪ್ರಬುದ್ಧ ಮಾನ ವನ ಮದುಳಿನ ಗಾತ್ರ ೧,೫೦೦ಘ,ಸೆಂ.ಮೀ.)
೨. ಪೀಕಿಂಗ್ ಮಾನವ : ಪ್ರೊ. ಡೇವಿಡ್ ಸನ್ ಬ್ಲೇಕ್ -೧೯೨೭ ರಲ್ಲಿ ಶೋಧ; ೨.ಚೀನಾದ ಪೆಕಿಂಗ್ (ಪಿಕಿಂಗ್) ನಗರದ ಸಮೀಪ ೩.ಪುರಾತನ ಮಾನವನ ಹಲ್ಲು ಸಿಕ್ಕಿತು. ನಂತರ ಅನೇಕ ಅಸ್ತಿ - ತಲೆಯೋಡು ಸಿಕ್ಕಿದೆ. ೪.ಮಿದುಳು ೮೫೦ ಘ.ಸೆಮೀ ಕಾಲ ಸು . ೫ ಲವಹಿಂ. ಲಕ್ಷ ವರ್ಷ ಹಿಂದೆ
೩. ಅತಿ ಪುರಾತನ ಮಾನವ: ಡಾ.ಲೂಯಿಸ್ ಲೀಕಿ ಮಾನವ ಶಾಸ್ತ್ರಜ್ಞ  ; ೧೯೫೯ . ೨. ಆಫ್ರಿಕಾ ಟಾಂಗನೀಕಾ ಪ್ರಾಂತ್ಯದಲ್ಲಿ ೩.ಎಲುಬಿನ ಅವಶೇಶ (ಆಸ್ಟ್ರಾಲೋಪಿತಿಕಸ್ ಅಫರಾನಸಿಸ್ ?) ೪ಮಿದುಳು ೬೦೦ ಘಸೆಮೀ. ೬ಲ ಲವಹಿಂ
೪.ಉಷ ಮಾನವ (ಇಯೋಂತ್ರೋಪಸ್) ೧೯೦೭ರಲ್ಲಿ ಸಿಕ್ಕಿದ್ದು ಯೂರೋಪು ಹೀಡಲ್ ಬಗ್ ಮಾನವ ಕಪಾಲದ ಕೆಳದವಡೆ ೧ ಲವಹಿಂ.
೫. ನಿಯಂಡರ್ ಥಾಲ್ ಮಾನವ ೨.ಆರ್ಮನಿಯ ನಿಯಂಡರ್ ಕಣಿವೆಯಲ್ಲಿ ಸಿಕ್ಕದ್ದು ೩.ತಲೆಯೋಡು ಅಸ್ಥಿಪಂಜರಗಳು ; ನಂತ ರ ಆ ಖಂಡದಲ್ಲಿ ಅನೇಕ ಅಸ್ಥಿಪಂಜರಗಳು ; ಸಿಕ್ಕಿವೆ ೪.ಎಲುಬಿನ ಲಕ್ಷಣ : ತಲೆ ಬಗ್ಗಿಸಿನೆಡೆಯುವ ಸ್ವಭಾವದವರು
೬. ಕ್ರೋಮಗ್ನನ್ ಮನಷ್ಯ ಉದಾಹರಣೆ ಫ್ರಾನ್ಸಿ ಲಾ ಈಜೀಸ್ ಹಳ್ಳಿಯಲ್ಲಿ ಗುಹೆಯಲ್ಲಿ ೧೮೬೮ರಉದಾಹರಣೆ ೫ ಮಾನವ ಅಸ್ಥಿಪಂಜರಗಳು ಸಿಕ್ಕಿದೆ ನಂತರ ಈ ಬಗೆಯ ಅನೇಕ ಅವಶೇಷಗಳು ಸಿಕ್ಕಿವೆ
೭. ಗ್ರಿಮಾಲ್ಡಿ ಮನುಷ್ಯ : ೮. ಹೋಮೋ ಸೇಪಿಯನ್ಸ್ ೨.ಫ್ರಾನ್ಸ್ ಮತ್ತು ಇಟ ೩.ಸಿಕ್ಕಿದ ತಾಯಿ ಮಕ್ಕಳಿಬ್ಬರ ಅಸ್ಥಿಪಂಜರಗಳು ಈಗಿನ ಮಾನವನ್ನು ಹೋಲವ ಅಸ್ಥಿಪಂಜರಗಳು 3. ಲಿ ಸರಹದ್ದಿನಗುಹೆಯಲ್ಲಿ.; ಜಗತ್ತಿನ ಬೇರೆ ಬೇರೆ ಕಡೆ ಸಿಕ್ಕಿದವು :೪.ಈಗಿನ ನೀಗ್ರೋಗಳನ್ನು ಹೋಲತ್ತವೆ. ೩೦ - ೩೫ ಸಾವಿರ ವರ್ಷ ಹೀಂದಿನವು
೧.ಕ್ರೊಮಗ್ನನ್ ಮತ್ತು ನೀಗ್ರೊ ಇತರೆ ಕುಲಗಳು ಬೆರೆತು ಆದ (ಸ್ಥೂಲವಾಗಿ) ನಾಲ್ಕು ವಿಭಾಗಗಳು (ಇವುಗಳನ್ನು ಜನಾಂಗಗಳು ರೇಸಸ್ ಎಂದು ಕರೆಯುತ್ತಾರೆ. ಈಗ ಈ ಪದ ತಿರಸ್ಕಾರಕ್ಕೆ ಒಳಗಾಗಿದೆ) ೨.ಆಫ್ರಿಕಾದಿಂದ ವಲಸೆ ಹೊರಟ ಒಂದೇ ಮಾನವ ಕುಲಜರು ಆಯಾ ವಾತಾವರಣಕ್ಕೆ ತಕ್ಕಂತೆ, ನಾನಾ ರೀತಿಯಲ್ಲಿ ಬದಲಾವಣೆ ಹೊಂದಿರುವುದರಿಂದಲೂ ಕೇವಲ ನಾಲ್ಕು ವಿಭಾಗವಲ್ಲದೆ ಅನೇಕ ವಿಭಾಗ ವಾಗವುದರಿಂದಲೂ ಈಗ ಈ ಜನಾಂಗ ವರ್ಗೀ ಕರಣವನ್ನು ಸರಿಯಲ್ಲ ವೆಂದು ವಿಜ್ಞಾನಿಗಳು ಬಿಟ್ಟಿದ್ದಾರೆ (ಚಂ) ;೯.೧.ಕ್ರೊಮಗ್ನನ್ ಮತ್ತು ನೀಗ್ರೊ ಇತರೆ ಕುಲಗಳು ಬೆರೆತು ಆದ (ಸ್ಥೂಲವಾಗಿ) ನಾಲ್ಕು ವಿಭಾಗಗಳು (ಇವುಗಳನ್ನು ಜನಾಂಗಗಳು ರೇಸಸ್ ಎಂದು ಕರೆಯುತ್ತಾರೆ. ಈಗ ಈ ಪದ ತಿರಸ್ಕಾರಕ್ಕೆ ಒಳಗಾಗಿದೆ)
೯.೨. ಆಸ್ಟ್ರೇಲಿಯಾ , ಹಿಂದೂದೇಶದ ಆದಿವಾಸಿಗಳು (ಇಂಡೋ ಆರ್ಯನರು)
೯.೩. ಆಫ್ರಿಕಾ . ಮಡಗಾಸ್ಕರಗಳಲ್ಲಿ ವಾಸಿಸುವ ನೀಗ್ರೋಗಳು
೯.೪. ಇಂದು ಯೂರೋಪನಲ್ಲಿ ವಾಸಿಸುವ ಕೌಕೇಸಿಯನ್ನರು
೯.೫. ಮಂಗೋಲರು ಚೀನಾ, ಜಪಾನ್ ಮೊದಲಾದ ದೇಶಗಳವರು
:೯.೨.ದೀರ್ಘಕಾಯರು ಕಂದು ಬಣ್ಣದವರು
೯.೩ ಕಪ್ಪು ಯಾ ಕಂದು ಬಣ್ಣ. ಚಪ್ಪಟೆ ಮೂಗು, ಗುಂಗುರು ತಲೆ ಕೂದಲು
೯.೪ಇವರ ಲಕ್ಷಣಗಳು ಸ್ವಲ್ಪ ಬೇರೆ ಬೇರೆ ಯಾಗದ್ದರೂ ಬಿಳಿ ಜನ ರೆಂದು ಕರಯಲ್ಪಡುವವರು
೯.೫ಚಪ್ಪಟೆ ಮೂಗು, ಹಳದಿ ಕಪ್ಪು, ಇಲ್ಲವೆ ಕಂದು ಮೈಬಣ್ಣ, ಉಣ್ಣೆಯಂತಹ ಕೂದಲು.. ಇವರೇಮುಂದೆ ಉತ್ತರ ಅಮೇರಿಕಾ ದಕ್ಷಿಣ ಅಮೇರಿಕಗಳಿಗೆ ಹೊಗಿನೆಲಸಿದ ಮೂಲನಿವಾಸಿಗಳು

7 ಮಿಲಿಯನ್ - 5.3 ಮಿಲಿಯನ್ ವರ್ಷಗಳ ಹಿಂದೆ( old)

ಬದಲಾಯಿಸಿ
ಮಾನವ ವಿಕಾಸ :ಸುಮಾರು ೫೦ಲಕ್ಷ ದಿಂದ ೮೦ಲಕ್ಷ ವರ್ಷಗಳ ಹಿಂದೆ ಅಥವಾ ಅದಕ್ಕೂ ಮೊದಲು ಆಫ್ರಕಾಖಂಡದಲ್ಲಿ ಉದಯಿಸಿದ ಒಂದು ಜಾತಿಯ ವಾನರ ಈಗಿನ ಗೊರಿಲ್ಲಾ, ಚಿಂಪಾಜಿ, ಮತ್ತು ಮಾನವನ ಮೂಲ ಜೀವಿಯೆಂದು ತರ್ಕಿಸಿದ್ದಾರೆ. ಆನಂತರ ಆ ಬಗೆಯ ಅನೇಕ ಸಂತತಿಗಳು ಉದಯಸಿದರೂ ಅವಲ್ಲಾ ಅಳಿದು, ಕೇವಲ ಒಂದು ಸಂತತಿ ಮಾತ್ರ ಉಳಿದು ಇಂದಿನ ಮಾನವ ಕುಲಕ್ಕೆ (ಹೋಮೋ ಸೇಪಿಯನ್ಸ್) ಕಾರಣವಾಗಿದೆ ಎಂದು ತರ್ಕಿಸಿದ್ದಾರೆ. ಇದಕ್ಕೆ ಇದುವರೆಗೆ ಮಣ್ಣಿನಲ್ಲಿ ಕಲ್ಲಿನ ಪದರುಗಳಲ್ಲಿ ಗುಹೆಗಳಲ್ಲಿ ದೊರೆತ ನೂರಾರು ಅಥವಾ ಸಾವಿರಾರು ಪ್ರಾಚೀನ ಮಾನವ ಸಂತತಿಯವರ ಎಲುಬು -ಗೂಡು, ತಲೆ ಬುರುಡೆಗಳೇ ಆಧಾರ. ವೈಜ್ಞಾನಿಕವಾಗಿ ಅವುಗಳ ಕಾಲನಿರ್ಣಯವನ್ನೂ ಮಾಡಿದ್ದಾರೆ. (ಚಂ)
ಕೊನೆಯ ಮಿಯೋಸೀನ್ ಕಾಲ
  1. ಹೆಸರು : [M 266 (Toumai)]ತೌಮಾಯಿ -ಎಮ್ ೨೬೬
 
ಪಳಿಯುಳಿಕೆ -ತಲೆ ಬುರುಡೆ
  1. ಕಾಲ :( 7 Ma[2] ) ೭ ಮಿಲಿಯನ್ ವರ್ಷ -೭೦ ಲಕ್ಷ ವರ್ಷ
  2. ವಂಶ : (Sahelanthropus tchadensis,) ಸಹಾಂತ್ರ ಲೋಪಿಸ್ ಚ್ಡಾನ್ಸಿಸ್
  3. ಕಂಡ (ಸಿಕ್ಕಿದ)ವರ್ಷ :(2001 Chad Alain Beauvilain)೨೦೦೧ (ಛಾಡ್ ಬೀವಿಲನ್)
  4. ದೇಶ : (Fanone Gongdibe) ಫನೋನೆ ಗೋಂಗ್ಡಿಬಿ
  5. ಸಂಶೋಧಕ : (Mahamat Adoum and Ahounta Djimdoumalbaye)ಮಹಮ್ತ್ ಅಡೌಮ್ ಮತ್ತು ಅಹೋಂತ ಜಿಂಡೌಮಾಲ್ಬೆ .

-

ಪಳಿಯುಳಿಕೆ -ಕೈ ಕಾಲು ಎಲುಬು
  1. ಹೆಸರು :( BAR 1000'00) ಬಾರ್ ೧೦೦೦೦೦  :
     
  2. ಕಾಲ :( 6 Ma[3] ) ೬ ಮಿಲಿಯನ್ ವರ್ಷ -೬೦ ಲಕ್ಷ ವರ್ಷ
  3. ವಂಶ : (Orrorin tugenensis) ಒರೋನಿನ್ ಟುಜೆನೇನ್ಸಿಸ್
  4. ಕಂಡ (ಸಿಕ್ಕಿದ)ವರ್ಷ : 2000 - ೨೦೦೦ನೇ ಇಸವಿ
  5. ದೇಶ : (Kenya) ಕೀನ್ಯ
  6. ಸಂಶೋಧಕ : (Martin Pickford, Kiptalam Cheboi, DominiqueGommery, Pierre Mein, Brigitte Senut,) ಮಾರ್ಟಿನ್ ಪಿಕ್ ಫೋರ್ಡ್;ಕಿಪ್ಟಾ ಲಾಮ್ ಚಬೋಯಿ; ಡೊಮಿನಿಕೆ ಗೊಮೆರಿ : ಪೆರ್ರೀ ಮೀನ್:ಬ್ರಿಗೆಟ್ಟಿ ಸೇನಟ್

5.3 ಮಿಲಿಯನ್(೫೩ಲಕ್ಷ) - 2.58 ಮಿಲಿಯನ್ ೨೫.೮ ಲಕ್ಷ ವ.ಹಿಂದೆ

ಬದಲಾಯಿಸಿ
ಪ್ಲಿಯೋಸೀನ್ ಯುಗ
ಹೆಸರು ಕಾಲ ಜಾತಿ/ವಂಶ ವರ್ಷ
ಸಿಕ್ಕಿದ್ದು
ದೇಶ ಯಾರಿಂದ ಸಂಶೋಧನೆ
  (Ardi)ಆರ್ಡಿಯೋಪಿಥಿಕಸ್ 4.4 (Ma[])ಮಿ.ವ.ಹಿಂದೆ ಆರ್ಡಿಯೋಪಿಥಿಕಸ್ ರಮಾಡಿಸ್ 1994 (Ethiopia) ಇಥಿಯೋಪಿಯಾ (Yohannes Haile-Selassie)ಯೋಹನೀಸ್ ಹಾಐಲೆ-ಸೆಲಾಸಿ
(KNM-LT)ಕೆ.ಎನ್.ಎಮ್-ಎಲ್.ಟಿ 329 (೧ ಮಿಲಿಯನ್ = ೧೦ಲಕ್ಷ)4.2 - 5 ಮಿ.ವ.ಹಿಂದೆ (=ಮಿವಹಿ)(Ma[]) (Australopithecus anamensis)ಆಸ್ತ್ರಲೋಪಿಥಿಕಸ್ ಅನಮೇನ್ಸಿಸ್ 1967 (Kenya)ಕೀನ್ಯ ಅರ್ನೋಲ್ಡ್ ಲೆವಿಸ್,ಬ್ರಿಯಾನ್ ಪೆಟರ್ಸನ್ (Arnold Lewis, Bryan Patterson)[][]
KNM-TH 13150 -ಕೆ ಎನ್ ಎಮ್.-ಟಿಎಚ್.೧೩೧೫೦ 4.15-5.25 (Ma) ಮಿವಹಿ[] (Australopithecus anamensis)ಆಸ್ತ್ರಲೋಪಿಥಿಕಸ್ ಅನಮೇನ್ಸಿಸ್ 1984 (Kenya) ಕೀನ್ಯ -
(KNM-KP) 271 -ಕೆ ಎನ್ ಎಮ್ -ಕೆಪಿ 4 (Ma) ಮಿವಹಿ [] ( Australopithecus anamensis)ಆಸ್ತ್ರಲೋಪಿಥಿಕಸ್ ಅನಮೇನ್ಸಿಸ್ 1965 (Kenya) ಕೀನ್ಯ (Bryan Patterson) ಬ್ರಿಯಾನ್ ಪೆಟರ್ ಸನ್
Image at
Modern Human
Origins
Archived 2010-06-20 ವೇಬ್ಯಾಕ್ ಮೆಷಿನ್ ನಲ್ಲಿ.
Laetoli Footprints 3.7 (Ma)ಮಿವಹಿ (೩೭ಲವ ಹಿಂದೆ (Bipedal hominid) ದ್ವಿಪಾದಿ ಮಾನವ ವಂಶಿ 1976 (Tanzania) ಟಾಂಜೇನಿಯಾ Mary Leakey ಮೇರಿ ಲೀಕೀ
Image at
Modern Human
Origins
Archived 2010-05-24 ವೇಬ್ಯಾಕ್ ಮೆಷಿನ್ ನಲ್ಲಿ.
(LH 4) ಎಲ್ ಎಚ್ ೪ 2.9 - 3.9 (Ma) ಮಿವಹಿ. (೩೯ ಲಕ್ಷವರ್ಷ ಹಿಂದೆ) (Australopithecus afarensis)ಆಸ್ತ್ರಲೋಪಿಥಿಕಸ್ ಅಪರೇನ್ಸಿಸ್ 1974 (Laetoli, Tanzania)ಟಾಂಜೇನಿಯಾ (Donald Johanson)[] ಡೊನಾಲ್ಡ್ ಜೊಹಾನ್ಸನ್
(K 12 (Abel)) ಕೆ ೧೨ ಅಬೆಲ್ 3.5 ಮಿವಹಿಂದೆ (Australopithecus bahrelghazali)ಆಸ್ತ್ರಲೋಪಿಥಿಕಸ್ ಬಹ್ರೇಲ್ ಗಜಾಲಿ 1995 (Chad) ಛಾಡ್ (Michel Brunet) ಮೈಕೇಲ್ ಬ್ರೂನೆಟ್
  (Flat Faced Man)ಚಪ್ಪಟೆ ಮುಖದ ಮಾನವ [] 3.5( Ma )ಮಿವಹಿ (Kenyanthropus platyops)ಕೇನ್ಯಾಂತ್ರೋಪಸ್ ಪ್ಲಾತ್ಯೋಪ್ಸ್ 1999 (Lake Turkana, Kenya)ಕೀನ್ಯಾ (Justus Erus and Meave Leakey)ಜಸ್ಟಸ್ ಈರಸ್ ಮತ್ತು ಮೀವಿ ಲೀಕೇ[೧೦]
  (Stw 573 (Little foot)) ಚಿಕ್ಕ ಪಾದ 3.3 (Ma) ೩೩ ಲಕ್ಷ ವರ್ಷದ ಹಿಂದೆ (Australopithecus ?)ಆಸ್ತ್ರಲೋಪಿಥಿಕಸ್ 1994 ದಕ್ಷಿಣ ಆಫ್ರಿಕಾ (Ronald J. Clarke)ರೋನಾಲ್ಡ್ ಜೆ. ಕ್ಲಾರ್ಕ್
  (DIK-1 (Selam))ಡಿಕೆ ೧ 3.3 (Ma) ಮಿಲಿಯನ್ ವರ್ಷದ ಹಿಂದೆ (Australopithecus afarensis) ಆಸ್ತ್ರಲೋಪಿಥಿಕಸ್ ಅಫರೇನ್ಸಿಸ್ 2000 (Ethiopia) ಇಥಿಯೋಪಿಯಾ (Zeresenay Alemseged)ಜೆರೆಸೆನಾಯ್ ಅಲಮ್ ಸೆಜೆಡ್

ಲೂಸಿ-೩೨ ಲಕ್ಷ ವರ್ಷದ ಹಿಂದೆ

ಬದಲಾಯಿಸಿ
೧.ಉಳಿದ ಸಂತತಿ :ಆಸ್ತ್ರಲೋಪಿಥಿಕಸ್ ಅಫರೇನ್ಸಿಸ್
೨. ಹೆಸರು: ೧-(Selam)ಡಿಕೆ ೧ ;೨
೩. ಕಾಲ : ೮೦-೫೦ ಲಕ್ಷ ವರ್ಷಕ್ಕೂ ಹಿಂದಿನಿಂದ -
.ಮೂಲ: ಮಾನವನಮೂಲ ವಂಶಿ (ಪುರುಷ)
(೧) ಆದಿ ವಾನರ -> ಅದರಿಂದ ಮೂರುಕವಲು:
  1. # ನರ ವಾನರ;->ಹೋಮೋ ಸಂತತಿಗಳು ; ಈ ನರ ವಾನರನಿಗೂ ನಂತರದ ಹೋಮೋ ಸಂತತಿಗಳಿಗೂ ಮಧ್ಯ ಒಂದೆರಡು ಅಲ್ಪ ಬದಲಾವಣೆಯಾದ ಸಂತತಿ (ತಪ್ಪಿದ ಕೊಂಡಿ) ಇರಬೇಕೆಂದು ತರ್ಕಿಸಿದ್ದಾರೆ ; ಆ ಕೊಂಡಿಗೆ ಸಂಬಂಧ ಪಟ್ಟ ಪಳಿಯುಳಿಕೆ (ಹಳೆಯ ಎಲುಬು ಸಿಕ್ಕಿಲ್ಲ)
  2. # ಚಿಂಪಾಜಿ -> ಕಪಿ ಸಂತತಿಗಳು
  3. # ಗೊರಿಲ್ಲಾ -> ಗೊರಿಲ್ಲಾ ಜಾತಿಯ ಸಂತತಿಗಳು
ತಪ್ಪಿದ ಕೊಂಡಿ
(ಪ್ರಜಾವಾಣಿ ೫/೦೪/೧೦; ಲಂಡನ್ ; ಪಿಟಿಐ.ವರದಿ:) ಸುಮಾರು ೨೫ ಲಕ್ಷ ವರ್ಷದ ಹಿಂದಿನ ಕೋಡುಗಳುಳ್ಳ ಮಗುವಿನ ಎಲುಬು ಗೂಡು., ಮನು ಕುಲದ ತೊಟ್ಟಿಲು ಎನ್ನುವ ಧ.ಆಫ್ರಿಕಾದ ಜೋಹಾನ್ಸ ಬರ್ಗದ ಪ್ರಾಚೀನ ಗುಹೆಗಳಲ್ಲಿ, ಸಿಕ್ಕಿದ್ದು, ವಿಜ್ಞಾನಿಗಳು ಚರ್ಚಿಸುತ್ತಿದ್ದಾರೆ. ಮಾನವ ವಿಕಾಸದ ತಪ್ಪಿದ ಕೊಂಡಿ ಸಿಕ್ಕಿದೆ ಎಂದು ಭಾವಿಸಿದ್ದಾರೆ. ವಿಟ್ವಾಟ್ ಸ್ರಾಂಡ್ ವಿಶ್ವವಿದ್ಯಾಲಯದ ಪ್ರೊ. ಲೀ ಬರ್ಗರ್ ಶಂಶೋಧನೆ ನಡಸಿ ತಿಳಿಸಿದ್ದಾರೆ. ಮಾನವ ರೂಪಾಂತರ ಹೊಂದುವ ಮೊದಲ ಹಂತದ ಕೋಡುಳ್ಳ ನರ ವಾನರ ಇದು ಎಂದು ಭಾವಸಿದ್ದಾರೆ.
 
ಹೋಮೋಸೇಪಿಯನ್ ತಲಿಯವರು-Akha cropped; ಉತ್ತರ ಥೈಲ್ಯಾಂಡ್ನಲ್ಲಿ ಅಖಾ ದಂಪತಿಗಳು. ಪತಿಯು ಬಾಳೆ ಗಿಡದ ಕಾಂಡವನ್ನು ಹೊತ್ತುಕೊಂಡಿದ್ದಾನೆ, ಅದನ್ನು ಅವರ ಹಂದಿಗಳಿಗೆ ತಿನ್ನಿಸಲಾಗುತ್ತದೆ.
ಲೂಸಿ (ಅಸ್ತಿ ಪಂಜರ) ಲೂಸಿ ಅಂಕಣ ನೋಡಿ :-
ಮಾನವ ಕುಲದ ಪೂರ್ವಜಳಾದ ಲೂಸಿ ಯು ಭೂಮಿ ಮತ್ತು ಮರ ಇವೆರಡನ್ನೂ ತನ್ನ ವಾಸಸ್ಥಳ/ ಕಾರ್ಯಕ್ಷೇತ್ರವಾಗಿ ಉಪಯೋಗಿಸುತ್ತಿದ್ದಳೆಂದು ವಿಜ್ಞಾನಿಗಳ ಮತ. ಉಗಾಂಡದ ಜನರ ಪಾದಗಳನ್ನೂ ಲೂಸಿಯ ಪಾದಗಳನ್ನೂ ಹೋಲಿಸಿ, ಲೂಸಿಯು ಮಾನವರ ಪ್ರಮುಖ ಪೂರ್ವಜಳೆಂದೂ, ೩೨ಲಕ್ಷ ವರ್ಷಗಳ ಹಿಂದೆ ಇದ್ದಳೆಂದೂ ತೀಮಾನಿಸಿದ್ದರೆ. ೧೯೭೪ ರಲ್ಲಿ ಟಾಂಜೀನಿಯಾ ದಲ್ಲಿ ೨೬ಲವ/೩೬ ಲವಹಿ ಇದ್ದ ೧ ಹೆಣ್ಣಿನ ಪೂರ್ಣ ಅಸ್ಥಿ ಸಿಕ್ಕಿದೆ. ೪ಅಡಿ ಎತ್ತರ (ಲೂಸೀ ) .ನಂತರ ಸಿಕ್ಕಿದ ಗಂಡಿನದು ೫ಅಡಿ ಎತ್ತರ
(ಹೋಮೋ -ಆಸ್ಟ್ರಾಲೋಪಿತಿಕಸ್ ಅಪರೇನ್ಸಿಸ್ ಕುಲಕ್ಕೆ ಸೇರಿದ ಈ ಹೆಣ್ಣಿನ ಅಸ್ಥಿ ಪಂಜರ (೪೦%) ೪ಅಡಿ ಎತ್ತರ ಸುಮಾರು ೩೫ ಕೆಜಿತೂಕ; ಮಿದುಳು ೪೫೦ ಸಿಸಿ; ಲೂಸಿ ಎಂದು ಹೆಸರಿಟ್ಟಿದ್ದಾರೆ; ನೇರ ಸೊಂಟದ ಕಪಿ ಮಾನವ ಸ್ತ್ರೀ. ಹೋಮೋ ಸೇಪಿಯನ್ ಕುಟುಂಬದ ನಿಕಟ ಸಂಬಂಧ ವಿರಬೇಕೆಂದು ಊಹಿಸಿದ್ದಾರೆ.
ಹೆಸರಿನ ಹಿನ್ನೆಲೆ
ಇಥಿಯೋಪಿಯಾದ ಅವಾಶ್ ಕಣಿವೆ ಹದಾರ್ ನಲ್ಲಿ ಸಿಕ್ಕಿದ ಈ ಅಸ್ತಿ ಪಂಜರ ವನ್ನು ಅತಿ ಪ್ರಯಾಸದಿಂದ ಹುಡುಕಿ ತೆಗೆದು ಜೋಡಿಸಲು ಡೊನಾಲ್ಡ್ ಮತ್ತು ಟೀಮ್ ತಂಡ ಮೂರು ವಾರಗಳ ಪರಿಶ್ರಮ ಪಟ್ಟರು. ಅದನ್ನು ಜೋಡಿಸಿದ ರಾತ್ರಿ ಅವರು ಬೀಟಲ್ ಅವರ ಜನಪ್ರಿಯ ಹಾಡು "ಲೂಸೀ ಇನ್ ದಿ ಸ್ಕೈ ವಿತ್ ಡೈಮಂಡ್" ("Lucy in the Sky with Diamonds" ) ಹಾಡನ್ನು ಟೇಪ್ ರೆಕಾರ್ಡಿನಲ್ಲಿ ಪದೇ ಪದೇ ಹಾಕಿ ಕೇಳಿದರು ; ಅದೇ ಹಾಡಿನ ನಾಯಕಿ ಲೂಸಿಯ ಹೆಸರನ್ನೇ ಈ ಹೆಣ್ಣಿನ ಅಸ್ತಿ ಪಂಜರದ ಆದಿ-ಮಾನವಳಿಗೆ ಇಡಲಾಯಿತು.
೫ ; ಅಳಿದ ಸಂತತಿ ಗಳು :
೧.ಆರ್ಡಿ ಪಿಥಿಕ್ಸ್ ರಾಮಿಡಿಸ್ ;
೨. ಅಸ್ಟಲೋಪಿಥಿಕಸ್ ಅನೆಮಿನಿಸ್ (೪೦ಲ.ವ ೨೫ ಲ.ವ);
೩. ಅಸ್ಟ್ರಲೋಪಿಥಿಕಸ್ ಅಪ್ರೇನ್ಸಿಸ್ ( ೩೪-೩೦ಲವಹಿ); ಈ ಸಂತತಿ ಅಸ್ಟ್ರಲೋಪಿಥಿಕಸ್ ಸೇಪಿಯನ್ಸ್ ಜೊತೆ ಸಂಪರ್ಕ ಹೊಂದಿ ಉಳಿದಿದೆಯೆಂಬ ಅಭಿಪ್ರಾಯವಿದೆ
೪.ಅಸ್ಟಲೋಪಿಥಿಕಸ್ ಆಫ್ರಿಕಾನಸ್
೫. ಹೋಮೋಹ್ಯಾಬಿ ಲಿಸ್
೬.ಪರಾಂತ್ರೋಪಸ್ ರೊಬಸ್ಟಸ್
೭.ಮನುಕುಲದ ಆದಿ ಪುರುಷ ? ; - ಪರಾಂತ್ರೋಪಸ್ ಬೋಯಿಸೇಯಿ
೮. ಪರಾಂತ್ರೋಪಸ್ ಏತಿಯೋಪಿಕಸ್ ;
೯. (೧ ಲವ ವರೆಗೆ ನಂತರ ಇಲ್ಲ ) ಹೋಮೋ ಹೀಡಲ್ ಬರ್ಗೆನ್ಸಿಸ್; -
೧೦. ಹೋಮೋ ನಿಯಂಡರ‍್ಥಲೇನ್ಸಿಸ್ ;
೧೧. ಇತರೆ
೬. ಉಳಿದ ಬುದ್ದಿವಂತ ಮಾನವ ಸಂತತಿ :೬೧ ಲವ ದಿಂದ ಇಂದಿನ ವರೆಗೆ ಉಳಿದಿರುವ ಸಂತತಿ ** ಹೋಮೋ ಸೇಪಿಯ ನ್ನರು ಹೋಮೋ= ನಮ್ಮ ಈಗಿನ ಮಾನವ ಕುಲ; (ಬುದ್ಧಿಯುತ ಮಾನವ) ** ಈ ಸಂತತಿ ಯವರು ಆಫ್ರಿಕಾದಿಂದ ಈಗ ೨೫/೩೦ ಸಾವಿರ ವರ್ಷದ ಹಿಂದೆ ಜಗತ್ತಿನ ಎಲ್ಲೆಡೆ ವಲಸೆ ಹೋಗಿ ಹರಡಿಕೊಂಡರು ಹೋಮೋ ಸೇಪಿಯ ನ್ನ್ಸ್ = ನಮ್ಮ ಜಾತಿಯ ಮಾನವರು; ಬುದ್ಧಿಯುತ ಮಾನವರು.*[೧೧] [೧೨]

ಲೂಸಿ -ಅಂಕಣ

ಬದಲಾಯಿಸಿ
ಹೆಸರು ಕಾಲ ಜಾತಿ/ವಂಶ ವರ್ಷ
ಸಿಕ್ಕಿದ್ದು
ದೇಶ ಯಾರಿಂದ ಸಂಶೋಧನೆ
  (AL 288-1 (Lucy))ಲೂಸಿ ಎ ಎಲ್ -೨೮೮-೧ (3.2 Ma) ೩೨ ಲವಹಿ (Australopithecus afarensis)ಆಸ್ಟ್ರಾಲೋ ಪಿತಿಕಸ್ ಅಪರೇನ್ಸಿಸ್ 1974 (Ethiopia) ಇತಿಯೋಪಿಯಾ (Tom Gray, Donald Johanson, Yves Coppens and Maurice Taieb)ಟಾಮ್ ಗ್ರೇ ; ಡೊನಾಲ್ಡ್ ಜೋಹಾನ್ ಸನ್  ; ವೆಸ್. ಕೊಪೆನ್ಸ್ ಮತ್ತು ಮಾರಿಸ್ ತಾಯಿಬ್ .
(AL 200-1) ಎ.ಎಲ್. ೨೦೦-೧ 3 - 3.2 (Ma)ಮಿವಹಿ- ೩೦-೩೨ ಲಕ್ಷ ವರ್ಷದ ಹಿಂದೆ (Australopithecus afarensis)ಆಸ್ಟ್ರಾಲೋ ಪಿತಿಕಸ್ ಅಪರೇನ್ಸಿಸ್ 1975 (Ethiopia) ಇತಿಯೋಪಿಯಾ Donald Johanson Yves Coppens and Maurice Taiebಡೊನಾಲ್ಡ್ ಜೋಹಾನ್ ಸನ್  ; ವೆಸ್. ಕೊಪೆನ್ಸ್ ಮತ್ತು ಮಾರಿಸ್ ತಾಯಿಬ್ .
(AL 129-1) ಎ.ಎಲ್ 129-1 3 - 3.2 Ma (Australopithecus afarensis) ಆಸ್ಟ್ರಾಲೋ ಪಿತಿಕಸ್ ಅಪರೇನ್ಸಿಸ್ 1973 (Ethiopia) ಇತಿಯೋಪಿಯ (Donald Johanson)ಡೊನಾಲ್ಡ್ ಜೋಹಾನ್ ಸನ್;
Image at
Modern Human
Origins
Archived 2010-08-29 ವೇಬ್ಯಾಕ್ ಮೆಷಿನ್ ನಲ್ಲಿ.
(AL 444-2)ಎ ಎಲ್ ೪೪೪-೨ (3 Ma )ಮಿವಹಿ- ೩೦ ಲಕ್ಷ ವರ್ಷದ ಹಿಂದೆ (Australopithecus afarensis) ಆಸ್ಟ್ರಾಲೋ ಪಿತಿಕಸ್ ಅಪರೇನ್ಸಿಸ್ 1991 (Ethiopia) ಇತಿಯೋಪಿಯಾ (Bill Kimbel) ಬಿಲ್ ಕಿಂಬೆಲ್

ಪ್ರಾಚೀನ ಮಡಕೆ

ಬದಲಾಯಿಸಿ
  • (ಮಣ್ಣಿನಮಡಕೆ) ಮಡಕೆ ಮೇಲೆ ಅತಿ ಹಳೆಯ ಇಮೋಜಿ

ಮಡಕೆಯ ಮೇಲೆ ಎರಡು ಕಣ್ಣು ಹಾಗೂ ಬಾಯಿ ಹೊಂದಿರುವ ಇಮೋಜಿಯ ಚಿತ್ರ ಇರುವ 3,700 ವರ್ಷಗಳ ಹಿಂದಿನ ಪ್ರಾಚೀನ ಮಡಿಕೆಯೊಂದು ಪತ್ತೆಯಾಗಿದೆ. ವಿಧಿ ವಿಜ್ಞಾನ ಅಧಿಕಾರಿಗಳು ಇದನ್ನು ಪತ್ತೆ ಮಾಡಿದ್ದು, ಇದು ಜಗತ್ತಿನ ಅತಿ ಹಳೆಯ ಇಮೋಜಿ ಆಗಿರಬಹುದೆಂದು ಊಹಿಸಿದ್ದಾರೆ. ಸಿರಿಯಾ ಗಡಿ ಸಮೀಪದ ಟರ್ಕಿಯಲ್ಲಿ ಪುರಾತನ ನಗರದ ಉತ್ಖನನ ಸಮಯದಲ್ಲಿ ಇದು ಪತ್ತೆಯಾಗಿದೆ. ಆ ಮಡಕೆಯಲ್ಲಿ ಎರಡು ಕಣ್ಣುಗಳಿರಬೇಕಾದ ಜಾಗದಲ್ಲಿ ಎರಡು ಚುಕ್ಕೆಗಳು ಹಾಗೂ ಬಾಯಿ ಜಾಗದಲ್ಲಿ ನಗುತ್ತಿರುವಂತೆ ರೇಖೆ ಎಳೆಯಲಾಗಿದೆ. ಈ ಸ್ಥಳದ ಸಮೀಪದಲ್ಲಿಯೇ ಕೆಲವು ಹಳೆ ಕಾಲದ ಪಾತ್ರೆಗಳು ಹಾಗೂ ಮಡಕೆಗಳು ಪತ್ತೆಯಾಗಿದ್ದು, ಪುರಾತನ ಕಾಲದ ಕೆಲವು ಲೋಹದ ವಸ್ತುಗಳೂ ದೊರಕಿವೆ. ಅತಿ ಪ್ರಾಚೀನ ಇಮೋಜಿ ಹೊಂದಿರುವ ಮಡಕೆಯನ್ನು ಟರ್ಕಿಯ ಪುರಾತತ್ವ ಇಲಾಖೆಯಲ್ಲಿ ಜೋಪಾನವಾಗಿಡಲಾಗಿದೆ .[೧೩]

ಹೆಚ್ಚಿನ ಓದಿಗೆ

ಬದಲಾಯಿಸಿ

ಹೊರ ಸಂಪರ್ಕ

ಬದಲಾಯಿಸಿ


ಉಲ್ಲೇಖ

ಬದಲಾಯಿಸಿ
  1. http://news.bbc.co.uk/1/hi/8285180.stm | work=BBC News | first=Jonathan | last=Amos | title=Fossil finds extend human story | date=2009-10-01
  2. cite journal | journal = Journal of the Geological Society | year = 1999 | volume = 156 | pages = 731–745 | title =Numerical age control for the Miocene-Pliocene succession at Lothagam, a hominoid-bearing sequence in the northern Kenya Rift | first1 = McDougall | last1 = I. A. N. |first2 = Feibel | last2 = Craig | doi = 10.1144/gsjgs.156.4.0731
  3. name=Hill&Ward1988>/Cite journal|year=1988|author=Andrew Hill & Steven Ward|title=Origin of the Hominidae: The Record of African Large Hominoid Evolution Between 14 My and 4 My|journal=Yearbook of Physical Anthropology|volume=31|issue=59|pages=49–83 |doi=10.1002/ajpa.1330310505|postscript
  4. Cite journal|date=6 June 1970|author=Bryan Patterson, Anna K. Behrensmeyer, & William D. Sill |title=Geology and Fauna of a New Pliocene Locality in North-western Kenya |journal=Nature|PMID=16057594 | volume= 226|issue=5249 |pages=918–921 | doi=10.1038/226918a0 |url=http://www.nature.com/nature/journal/v226/n5249/abs/226918a0.html%7Cpostscript=Key details from select sources
  5. Ward, Steven; Hill, Andrew. "Pliocene hominid partial mandible from Tabarin, Baringo, Kenya". American Journal of Physical Anthropology. 72 (1): 21–37. doi:10.1002/ajpa.1330720104.
  6. name=Hill&Ward1988
  7. https://www.msu.edu/~heslipst/contents/ANP440/anamensis.htm |title=Sorry, We Can't Find That Page - Search MSU |publisher=Msu.edu |date= |accessdate=2012-10-15
  8. http://www.ntz.info/gen/n00467.html |title=Oldupai |publisher=Ntz.info |date= |accessdate=2012-10-15
  9. "KNM-WT 40000". Archived from the original on 2013-11-10. Retrieved 2013-11-09.
  10. Smithsonian
  11. ಜೇವ ಜೀವನ - ಡಾ. ಶಿವರಾಮ ಕಾರಂತ
  12. ಎನ್‍ಕಾರ್ಟಾ
  13. http://www.prajavani.net/news/article/2017/07/26/508812.html Archived 2017-07-25 ವೇಬ್ಯಾಕ್ ಮೆಷಿನ್ ನಲ್ಲಿ. 26 Jul, 2017