ಮಾನವತಿ

5 ನೇ ಮೇಳಕರ್ತ ರಾಗ
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಮಾನವತಿಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಐದನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಮನೋರಂಜನಿ ಎಂದು ಹೆಸರಿಸಿದ್ದಾರೆ.[][]

ರಾಗ ಲಕ್ಷಣ ಮತ್ತು ಸ್ವರೂಪ

ಬದಲಾಯಿಸಿ
 
Manavati scale with shadjam at C

ಇದು ಪ್ರಥಮ "ಇಂದು" ಚಕ್ರದ ಪಂಚಮ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೧ ಮ೦ ಪ ದ೨ ನಿ೩ ಸ
ಅವರೋಹಣ ಸ ನಿ೩ ದ೨ ಪ ಮ೧ ಗ೧ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.

ಜನ್ಯ ರಾಗಗಳು

ಬದಲಾಯಿಸಿ

ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ. ಘನಶ್ಯಾಮಲ,ಕುಂಜರಿ,ಇವುಗಳಲ್ಲಿ ಪ್ರಮುಖವಾದುದು.

ಜನಪ್ರಿಯ ರಚನೆಗಳು

ಬದಲಾಯಿಸಿ

ಹೆಚ್ಚಾಗಿ ಕಛೇರಿಗಳಲ್ಲಿ ಹಾಡಲ್ಪಡುತ್ತವೆ.

ಉಲ್ಲೇಖಗಳು

ಬದಲಾಯಿಸಿ
  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras


ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಯೂ ಟ್ಯೂಬ್ ನಲ್ಲಿ ಮೇಳಕರ್ತ ರಾಗಗಳು ರಾಗ ಮಾನವತಿ

"https://kn.wikipedia.org/w/index.php?title=ಮಾನವತಿ&oldid=1175961" ಇಂದ ಪಡೆಯಲ್ಪಟ್ಟಿದೆ