ಭೈರೋನ್ ಸಿಂಗ್ ಶೇಖಾವತ್

(ಭೈರೊಂನ್ ಸಿಂಗ ಶೇಖಾವತ್ ಇಂದ ಪುನರ್ನಿರ್ದೇಶಿತ)

ಭೈರೋನ್ ಸಿಂಗ್ ಶೇಖಾವತ್ (ಹುಟ್ಟು: ಅಕ್ಟೋಬರ್ ೨೩, ೧೯೨೩, ಮರಣ: ಮೇ ೧೫, ೨೦೧೦) ಭಾರತದ ಉಪ ರಾಷ್ಟ್ರಪತಿಯಾಗಿ ಆಗಸ್ಟ್ ೨೦೦೨ರಿಂದ ಜುಲೈ ೨೦೦೭ರವರೆಗೆ ಕಾರ್ಯ ನಿರ್ವಹಿಸಿದವರು. ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಇವರು ಇದಕ್ಕೆ ಮುಂಚೆ ೩ ಬಾರಿ ರಾಜಸ್ಥಾನಮುಖ್ಯ ಮಂತ್ರಿಯಾಗಿದ್ದರು. ಅವರು ಮೂರು ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿ, ೧೯೭೭ರಿಂದ ೧೯೮೦, ೧೯೯೦ರಿಂದ ೧೯೯೨ ಮತ್ತು ೧೯೯೩ರಿಂದ ೧೯೯೮ರ ವರೆಗೆ, ಅಧಿಕಾರ ವಹಿಸಿದರು.[]

ಭೈರೋನ್ ಸಿಂಗ್ ಶೇಖಾವತ್
ಭೈರೋನ್ ಸಿಂಗ್ ಶೇಖಾವತ್


ಅಧಿಕಾರದ ಅವಧಿ
ಆಗಸ್ಟ್ ೧೯, ೨೦೦೨ – ಜುಲೈ ೨೧, ೨೦೦೭
ರಾಷ್ಟ್ರಪತಿ ಎ. ಪಿ. ಜೆ. ಅಬ್ದುಲ್ ಕಲಾಮ್
ಪೂರ್ವಾಧಿಕಾರಿ ಕೃಷ್ಣ ಕಾಂತ್
ಉತ್ತರಾಧಿಕಾರಿ ಮೊಹಮದ್ ಹಮೀದ್ ಅನ್ಸಾರಿ

ರಾಜಸ್ಥಾನದ ೧೨ನೇ, ೧೯ನೇ ಮತ್ತು ೨೦ನೇ ಮುಖ್ಯ ಮಂತ್ರಿ
ಅಧಿಕಾರದ ಅವಧಿ
ಜೂನ್ ೨೨, ೧೯೭೭ – ಫೆಬ್ರುವರಿ ೧೬, ೧೯೮೦
ಪೂರ್ವಾಧಿಕಾರಿ ಹರಿ ದೇವ್ ಜೋಶಿ
ಉತ್ತರಾಧಿಕಾರಿ ಜಗನ್ನಾಥ್ ಪಹಾಡಿಯ
ಅಧಿಕಾರದ ಅವಧಿ
ಮಾರ್ಚ್ ೪ ೧೯೯೦ – ಡಿಸೆಂಬರ್ ೧೫ ೧೯೯೨
ಪೂರ್ವಾಧಿಕಾರಿ ಹರಿ ದೇವ್ ಜೋಶಿ
ಉತ್ತರಾಧಿಕಾರಿ ರಾಷ್ಟ್ರಪತಿ ಆಡಳಿತ
ಅಧಿಕಾರದ ಅವಧಿ
ಡಿಸೆಂಬರ್ ೪ ೧೯೯೩ – ನವೆಂಬರ್ ೨೯ ೧೯೯೮
ಪೂರ್ವಾಧಿಕಾರಿ ರಾಷ್ಟ್ರಪತಿ ಆಡಳಿತ
ಉತ್ತರಾಧಿಕಾರಿ ಅಶೋಕ್ ಗೆಹ್ಲೋಟ್

ಜನನ (೧೯೨೩-೧೦-೨೩)೨೩ ಅಕ್ಟೋಬರ್ ೧೯೨೩
ಕಛಾರಿಯವಾಸ್, ಸಿಕಾರ್, ರಾಜಸ್ಥಾನ
ಮರಣ 15 May 2010(2010-05-15) (aged 86)
ಜೈಪುರ, ರಾಜಸ್ಥಾನ, ಭಾರತ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಜೀವನಸಂಗಾತಿ ಸೂರಜ್ ಕನ್ವಾರ್
ವೃತ್ತಿ ರಾಜಕಾರಣಿ
ಧರ್ಮ ಹಿಂದೂ

ಉಲ್ಲೇಖಗಳು

ಬದಲಾಯಿಸಿ