ಕೃಷ್ಣ ಕಾಂತ್
ಕೃಷ್ಣ ಕಾಂತ್ (28 ಫೆಬ್ರವರಿ 1927 – 27 ಜುಲೈ 2002) ಭಾರತದ ಉಪರಾಷ್ಟ್ರಪತಿಗಳಾಗಿದ್ದರು.ಇವರು ೧೯೯೭ರಿಂದ ತಮ್ಮ ನಿಧನದವರೆಗೂ ಉಪರಾಷ್ಟ್ರಪತಿಗಳಾಗಿದ್ದರು. ಇದಕ್ಕೆ ಮೊದಲು ಇವರು ೧೯೯೦ ರಿಂದ ೧೯೯೭ ರವರೆಗೆ ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲರಾಗಿದ್ದರು.
ಕೃಷ್ಣ ಕಾಂತ್ | |
---|---|
ಅಧಿಕಾರ ಅವಧಿ 21 August 1997 – 27 July 2002 | |
ರಾಷ್ಟ್ರಪತಿ | Abdul Kalam Kocheril Raman Narayanan |
ಪೂರ್ವಾಧಿಕಾರಿ | Kocheril Raman Narayanan |
ಉತ್ತರಾಧಿಕಾರಿ | Bhairon Singh Shekhawat |
ಅಧಿಕಾರ ಅವಧಿ 22 December 1996 – 25 January 1997 | |
Chief Minister | Muthuvel Karunanidhi |
ಪೂರ್ವಾಧಿಕಾರಿ | Marri Chenna Reddy |
ಉತ್ತರಾಧಿಕಾರಿ | Fatima Beevi |
ಅಧಿಕಾರ ಅವಧಿ 7 February 1990 – 21 August 1997 | |
Chief Minister | Marri Chenna Reddy Nedurumalli Janardhana Reddy Kotla Vijaya Bhaskara Reddy Nandamuri Taraka Rama Rao Nara Chandrababu Naidu |
ಪೂರ್ವಾಧಿಕಾರಿ | Kumudben Manishankar Joshi |
ಉತ್ತರಾಧಿಕಾರಿ | G. Ramanujam |
ವೈಯಕ್ತಿಕ ಮಾಹಿತಿ | |
ಜನನ | ೨೮ ಫೆಬ್ರವರಿ ೧೯೨೭ |
ಮರಣ | 27 July 2002 | (aged 75)
ರಾಜಕೀಯ ಪಕ್ಷ | Janata Dal (1988–2002) |
ಇತರೆ ರಾಜಕೀಯ ಸಂಲಗ್ನತೆಗಳು |
Indian National Congress (Before 1977) Janata Party (1977–1988) |
ಸಂಗಾತಿ(ಗಳು) | ಶ್ರೀಮತಿ ಸುಮನ್ |
ತಂದೆ/ತಾಯಿ | Achint Ram (father), Satyavati Devi (mother) |
ಅಭ್ಯಸಿಸಿದ ವಿದ್ಯಾಪೀಠ | Banaras Engineering College, Banaras Hindu University (now Indian Institute of Technology, BHU)[೧] |
ಉದ್ಯೋಗ | ವಿಜ್ಞಾನಿ |
ಧರ್ಮ | ಹಿಂದೂ |
ಸಹಿ |
ಶಿಕ್ಷಣ
ಬದಲಾಯಿಸಿಕಾಂತ್ ರವರು ಎಂಎಸ್ಸಿ (ಟೆಕ್ನಾಲಜಿ) ಯನ್ನು ಬನಾರಸ್ ಎಂಜಿನಿಯರಿಂಗ್ ಕಾಲೇಜ್, ಬನಾರಸ್ ನಲ್ಲಿ ಪಡೆದರು.
ರಾಜಕೀಯ ವೃತ್ತಿಜೀವನ
ಬದಲಾಯಿಸಿಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಯುವಕರಾಗಿ ಭಾಗವಹಿಸಿದರು ಮತ್ತು ರಾಜಕೀಯದಲ್ಲಿ ತೊಡಗಿಸಿಕೊಂಡರು, ಅವರು ಭಾರತದ ಸಂಸತ್ತಿಗೆ ಆಯ್ಕೆಯಾದರು. ಇಂದಿರಾ ಗಾಂಧಿಯ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ "ಯಂಗ್ ಟರ್ಕ್" ದಳದ ಭಾಗವಾಗಿದ್ದರು.ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ Archived 2020-07-11 ವೇಬ್ಯಾಕ್ ಮೆಷಿನ್ ನಲ್ಲಿ., ಜನತಾ ಪಕ್ಷ ಮತ್ತು ಜನತಾ ದಳದ ಸಂಸದೀಯ ಮತ್ತು ಸಾಂಸ್ಥಿಕ ವಿಂಗ್ನ ಪ್ರಮುಖ ಅಧಿಕೃತ ಸ್ಥಾನಗಳನ್ನು ಹೊಂದಿದ್ದರು. ಅನೇಕ ವರ್ಷಗಳಿಂದ ಅವರು ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಮತ್ತು ವಿಶ್ಲೇಷಣೆ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿದ್ದರು.ವಿ.ಪಿ.ಸಿಂಗ್ ಸರಕಾರ 1989 ರಲ್ಲಿ ಕಾಂತ್ ರವರನ್ನು ಆಂಧ್ರಪ್ರದೇಶದ ಗವರ್ನರ್ ಆಗಿ ಆಯ್ಕೆ ಮಾಡಿತು ,ಏಳು ವರ್ಷಗಳ ಕಾಲ ಆ ಸ್ಥಾನದಲ್ಲಿ ಸೇವೆ ಸಲ್ಲಿಸಿದರು . ನಂತರ ಅವರು ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು.[೨]
ಉಲ್ಲೇಖಗಳು
ಬದಲಾಯಿಸಿ- ↑ "Rajya Sabha". Rajya Sabha.
- ↑ "Krishan Kant is first vice-president to die in office". www.rediff.com.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Profile on Embassy of India in Washington website