ಭೂಮಿ ಮೇಲಿರುವ ಉಷ್ಣವಲಯದ ಕರ್ಕಾಟಕ ವೃತ್ತ ವಲಯ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(February 2009) |
23°26′22″N 0°0′0″W / 23.43944°N -0.00000°E
ಭೂಮಿಯ ಅಕ್ಷಾಂಶದ ಮೇಲೆ ಇರುವ ಕರ್ಕಾಟಕ ವೃತ್ತ ದ ಸೂರ್ಯನ ಉತ್ತರಾಭಿಮುಖ ಪಥ ಇದಾಗಿದ್ದು ಸಮಭಾಜಕ ವೃತ್ತದಿಂದ ಸಂಕ್ರಮಣದ ಅಯನ ತೋರಿಸುವ ಬೇಸಿಗೆ ಅಯನದ ಕಾಲ ಮತ್ತು ಚಳಿಗಾಲದ ಅಯನದ ಆ ಕ್ಷಣವೇ ಸಂಕ್ರಮಣದ 23 ನೆಯದರಿಂದ 27ನೆಯ ಅಕ್ಷಾಂಶದ ಮೇಲೆ ಸೂರ್ಯನ ಸುತ್ತಲಿನ ಪರಿಭ್ರಮಣದ ದಿನವಾಗಿದೆ.
ಅದೂ ಅಲ್ಲದೇ ಇದನ್ನು ಉತ್ತರದ ಉಷ್ಣವಲಯದ ವೃತ್ತ ಎಂದೂ ಕರೆಯಲಾಗುತ್ತದೆ.ಇದರಲ್ಲಿರುವ ಅದರೊಳಗಿನ ಎರಡು ಉಷ್ಣವಲಯದ ವೃತ್ತಗಳಿಗೆ ಸಂಬಂಧಿಸಿದ್ದಾಗಿದೆ.(ಅಂದರೆ ಮಕರದ ವೃತ್ತ ವಲಯ ರಾಶಿಗಳಲ್ಲಿ ಹತ್ತನೆಯದು)ಸೂರ್ಯನ ಪಥದ ಅಂಚಿನಲ್ಲಿ ಆಕಾಶಕ್ಕೆ ಹೊಂದಿಕೊಂಡು ಖಗೋಳದ ಋತುಗಳಿಗೆ ಕಾರಣವಾಗುತ್ತದೆ.
ಯಾಕೆಂದರೆ ಭೂಮಿಯು ತನ್ನ ಅಕ್ಷಾಂಶಗಳ ಮೂಲಕ ಓರೆಯಾಗಿ ತನ್ನನ್ನು ತಾನು ಸುತ್ತುತ್ತಾ ಸೂರ್ಯನಿಗೆ ಪ್ರದಕ್ಷಿಣೆ ಹಾಕುತ್ತಿರುತ್ತದೆ.ಹೀಗಾಗಿ ಸೂರ್ಯನು ನೇರವಾಗಿ ಕರ್ಕಾಟಕ ಉಷ್ಣವಲಯದ ವೃತ್ತವನ್ನು ಬೇಸಿಗೆಯ ಮೊದಲ ದಿನದಂದು ಉತ್ತರಭಾಗದ ಭೂಮಿಯ ಅರ್ಧಗೋಳದಲ್ಲಿಇದು ಸಂಭವಿಸುತ್ತದೆ. ಇದು ಉತ್ತರಾಭಿಮುಖದ ಅಕ್ಷಾಂಶವಾಗಿದ್ದು ಇಲ್ಲಿ ಸೂರ್ಯ 90 ಡಿಗ್ರಿಯ ತುದಿಗೆ ತಲುಪುತ್ತಾನೆ.ಹೀಗಾಗಿ ಅರ್ಧಗೋಳದ ಉತ್ತರಭಾಗವು ಸೂರ್ಯನೆಡೆಗೆ ಬಾಗಿಕೊಂಡಿರುತ್ತದೆ.ಈ ಬಿಂದುವಿನ ಭಾಗವು ಸೂರ್ಯನಿಗೆ ಗರಿಷ್ಠ ಪ್ರಮಾಣದಲ್ಲಿ ಅಭಿಮುಖವಾಗಿರುತ್ತದೆ.
ಈ ವೃತ್ತಗಳು ಅಥವಾ ಗೆರೆಗಳು ಐದರಲ್ಲಿನ ಡಿಗ್ರಿ ಅಳತೆಯ ಎರಡು ಪ್ರಮುಖ ವಿಭಾಗಗಳಾಗಿವೆ. ಇಲ್ಲವೆ ಪ್ರಮುಖ ಅಕ್ಷಾಂಶದ ವೃತ್ತಗಳೆನಿಸಿವೆ,ಇವು ಭೂಮಿಯ ನಕ್ಷೆಯಲ್ಲಿ ಕಾಣಬರುತ್ತವೆ.ಇದಲ್ಲದೇ ಅರ್ಕ್ಟಿಕ್ ಮತ್ತು ಅಂಟಾರ್ಟಿಕ್ ವೃತ್ತಗಳು ಅಲ್ಲದೇ ಸಮಭಾಜಕ ವೃತ್ತಗಳಾಗಿ ಸುತ್ತವರೆದಿರುತ್ತವೆ.
ಭೂಗೋಳಶಾಸ್ತ್ರ
ಬದಲಾಯಿಸಿಈ ಉಷ್ಣವಲಯದ ವೃತ್ತವು ಉತ್ತರದ ಸಮಭಾಜಕ ವೃತ್ತದಲ್ಲಿ23° 26′ 22″ ಡಿಗ್ರಿಯಲ್ಲಿ ಸದ್ಯಕ್ಕೆ ಕಂಡು ಬರುತ್ತದೆ. ಈ ಅಕ್ಷಾಂಶಕ್ಕೆ ಉತ್ತರಾಭಿಮುಖವಾಗಿ ಉಪ ಉಷ್ಣವಲಯದ ವೃತ್ತಗಳು ಮತ್ತು ಉತ್ತರ ಸಮಶೀತೋಷ್ಣ ವಲಯಗಳಿವೆ. ಸಮಭಾಜಕ ವೃತ್ತದ ದಕ್ಷಿಣದ ಅಕ್ಷಾಂಶ ರೇಖೆಯನ್ನು ಮಕರ ಉಷ್ಣವಲಯದ ವೃತ್ತ,ಅಲ್ಲದೇ ಇವೆರಡರ ಮಧ್ಯದ ಪ್ರದೇಶವು ಸಮಭಾಜಕದ ಗೆರೆಯ ಮೇಲೆ ಮಧ್ಯಬಿಂದುವಾಗಿದ್ದು ಇದು ಉಷ್ಣ ವಲಯದ ವೃತ್ತಗಳಾಗಿವೆ.
ಕರ್ಕಾಟಕ ಉಷ್ಣವಲಯದ ವೃತ್ತವು ಸ್ಥಿರವಾಗಿಲ್ಲ.ಇದು ಸಮಯನ್ನಾಧರಿಸಿ ಜಟಿಲ ರೂಪದಲ್ಲಿ ವ್ಯತ್ಯಾಸ ಹೊಂದುತ್ತದೆ.ವಿವರಕ್ಕಾಗಿ ಅಕ್ಷಾಂಶಗಳ ವೃತ್ತಗಳನ್ನು ನೋಡಬಹುದು.
ಇದು ಖಗೋಳದ ಪ್ರಧಾನದಲ್ಲಿ ಹಾದು ಹೋಗುವ ಮತ್ತು ಪೂರ್ವದೆಡೆಗೆ ಹೋಗುತ್ತದೆ ಇಲ್ಲಿಯೇ ಉಷ್ಣವಲಯದ ಕರ್ಕಾಟಕ ವೃತ್ತದ ಮೂಲಕ ಹಾದು ಹೋಗುತ್ತದೆ.
ಹೆಸರು
ಬದಲಾಯಿಸಿಇದು ಒಂದು ಕಾಲ್ಪನಿಕ ವ್ರತ್ತವನ್ನು ಉಷ್ಣವಲಯದ ಕರ್ಕಾಟಕ ವೃತ್ತ ಎಂದು ಹೆಸರಿಗೆ ಮೂಲ ಕಾರಣವೆಂದರೆ ಸೂರ್ಯನ ನೇರ ಕಿರಣದ ಸಂಪರ್ಕವೇ ಕಾರಣ ಇದು ಜೂನ್ ನಲ್ಲಿ ತಾರಾ ಪುಂಜ ಕರ್ಕಾಟಕ ಲ್ಯಾಟಿನ್ ನಲ್ಲಿ ಏಡಿ (ಕ್ರ್ಯಾಬ್ )ಕಾಣುತ್ತದೆ ಎಂದೂ ಹೇಳಲಾಗುತ್ತದೆ. ಆದರೆ ಸಮಭಾಜಕದ ಗೋಳದ ಸುತ್ತುವ ಪರಿಭ್ರಮಣದಿಂದಾಗಿ ಇದು ನಿಜವಾದ ವೃತ್ತವಾಗಿರಲಾರದು. ಅಂತಾರಾಷ್ಟ್ರೀಯ ಜೋತಿಷ್ಯಶಾಸ್ತ್ರಜ್ಞರ ಒಕ್ಕೂಟದ ಅಭಿಪ್ರಾಯದಂತೆ ಸೂರ್ಯನು ಜೂನ ವಲಯದ ಮಾಸದಲ್ಲಿ ವೃಷಭ ರಾಶಿಯಲ್ಲಿ ಹುಟ್ಟಿದ್ದಾನೆ. ನಿಜ ಜ್ಯೋತಿಷ್ಯ ಶಾಸ್ತ್ರದ 12 ರಾಶಿಗಳ ಸಮ ಭಾಗಗಳನ್ನಾಗಿ ರಾಶಿ ಚಕ್ರವನ್ನು ರೂಪಿಸಲಾಗಿದೆ,ಆ ವೇಳೆಯಲ್ಲಿ ಸೂರ್ಯನು ಮಿಥುನ ರಾಶಿಯಲ್ಲಿರುತ್ತಾನೆ. ಟ್ರಾಪಿಕ್ "ಅನ್ನುವ ಶಬ್ದವನ್ನು ಗ್ರೀಕ್ ನ ಪಡೆಗಳು ಎಂಬ ಪದದಿಂದ ಪಡೆಯಲಾಗಿದೆ.ಇದರ್ಥ ತಿರುಗು ಅಂದರೆ ಸೂರ್ಯನು "ಮರಳಿ ತಿರುಗು"ವಂತೆ ಭಾಸವಾಗುತ್ತದೆ.
ವರ್ತುಲ ಚಲನೆ
ಬದಲಾಯಿಸಿಅಂತಾರಾಷ್ಟ್ರೀಯ ಬಾಹ್ಯಕಾಶ ವಿಜ್ಞಾನದ ಒಕ್ಕೂಟದ ನಿಯಮಗಳ ಪ್ರಕಾರ ವಿಶ್ವದ ಒಂದು ಸುತ್ತು ಪರ್ಯಟನೆಯ ವೇಗವನ್ನು ಅಳತೆ ಮಾಡಲಾಗಿದೆ.ಈ ಪರಿಭ್ರಮಣೆಯು ಉಷ್ಣವಲಯದ ವೃತ್ತಕ್ಕೆ ಕಡಿಮೆ ಎಂದರೂ ಒಂದು ಸುತ್ತು ಹಾಕಬೇಕಾಗುತ್ತದೆ.ಇದು ಮಧ್ಯದ ಬಿಂದುವಿನ ಖಗೋಳ ಅಂಚಿನ ಕೊನೆಯು ಅಲ್ಲಿಂದ ಪ್ರಾರಂಭವಾಗುತ್ತದೆ. ಈ ಉದ್ದವು 36,787.559 ಕಿಲೊಮೀಟರ್ ಗಳಷ್ಟಾಗಿದೆ.ಆದರೆ ಕರ್ಕಾಟಕ ಉಷ್ಣವಲಯದ ವೃತ್ತ ರೇಖೆಯು ನಿಜವಾಗಿ ಅಸ್ತಿತ್ವದಲ್ಲಿಲ್ಲ,ಆದರೆ ಅಕ್ಷಾಂಶದ ವ್ಯತ್ಯಾಸ ಮತ್ತು ರೇಖಾಂಶಗಳ ಕಾಲ್ಪನಿಕ ಅಂಕ ಗಣಿತವು ಆಕಾಶ ಕಾಯಿಗಳ ವೃತ್ತಾಂತವನ್ನು ಹೇಳುತ್ತದೆ.
ಸಾಮಾನ್ಯವಾಗಿ ಇದೊಂದು ವರ್ತುಲ ಚಲನೆಯು ಸುಮಾರು 37,000 ಕಿಲೊಮೀಟರ್ಸ್ ಸುತ್ತಳತೆಯಲ್ಲಿ ಆವರ್ತನ ಹೊಂದುತ್ತದೆ.
ಹೊರಗಿನ ಕೊಂಡಿಗಳು
ಬದಲಾಯಿಸಿ- Article on the Tropic of Cancer in Oman Archived 2012-01-28 ವೇಬ್ಯಾಕ್ ಮೆಷಿನ್ ನಲ್ಲಿ.