ಭಾರತೀಯ ಅಂಚೆ ಸೇವೆಯು (ಹಿಂದಿ:भारतीय डाक विभाग) ಭಾರತ ಸರಕಾರ ನಡೆಸುವ ಸಾರ್ವಜನಿಕ ಅಂಚೆ ವ್ಯವಸ್ಥೆ. ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ. ಮತ್ತು ಇದರ 1,56,000 ಅಂಚೆ ಕಛೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಿಮಗೆ ಅಂಚೆ ಕಛೇರಿ ಕಾಣಸಿಗುವುದರಿಂದ, ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಿದೆ.

ಭಾರತೀಯ ಅಂಚೆ ಸೇವೆ
ಭಾರತೀಯ ಅಂಚೆಯ ಚಿಹ್ನೆ
Department overview
ರಚಿಸಲಾದದ್ದು1 ಅಕ್ಟೋಬರ್ 1854; 61713 ದಿನ ಗಳ ಹಿಂದೆ (1854-೧೦-01)[೧][೨]
ಪ್ರಧಾನ ಕಚೇರಿಡಾಕ್ ಭವನ, ಸಂಸದ್ ಮಾರ್ಗ , ನವ ದೆಹಲಿ
ನೌಕರರು೪,೧೬,೦೮೩ (March 2021)[೩]
ವಾರ್ಷಿಕ ಬಜೆಟ್೨೦,೮೨೦.೦೨ ಕೋಟಿ (ಯುಎಸ್$೪.೬೨ ಶತಕೋಟಿ) (2022–23)[೪]
ಜವಾಬ್ದಾರಿಯುತ ಸಚಿವರುಅಶ್ವಿನಿ ವೈಷ್ಣವ್, (ಸಂಪರ್ಕ ಖಾತೆ ಸಚಿವರು)
ಕಾರ್ಯನಿರ್ವಾಹಕ ಸಂಸ್ಥೆ
  • ವಿನೀತ್ ಪಾಂಡೆ, ಕಾರ್ಯದರ್ಶಿ, ಅಂಚೆ ಇಲಾಖೆ
    * ಆಲೋಕ್ ಶರ್ಮಾ, ಮಹಾನಿರ್ದೇಶಕರು (ಅಂಚೆ), (ಭಾರತೀಯ ಅಂಚೆ ಸೇವೆಗಳು)[೫]
ಪೋಷಕ ಸಂಸ್ಥೆಅಂಚೆ ಇಲಾಖೆ, ಸಂಪರ್ಕ ಸಚಿವಾಲಯ, ಭಾರತ ಸರ್ಕಾರ
ಏಜೆಂನ್ಸಿಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್
ಪ್ರಮುಖ ದಾಖಲೆಭಾರತೀಯ ಅಂಚೆ ಕಛೇರಿ ಕಾಯಿದೆ, ೧೮೯೮
ವೆಬ್ಸೈಟ್www.indiapost.gov.in

ಅಂಚೆ ಸೇವೆ ಸಂಪಾದಿಸಿ

 
ಅಂಚೆ ಕಛೇರಿ

ಸರ್ಕಾರ ಮತ್ತು ಸಂಸ್ಥೆ ಸಂಪಾದಿಸಿ

ಭಾರತೀಯ ಅಂಚೆ ಸೇವೆ ವಿವಿಧ ಸೇವೆಗಳನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿದ್ದು ಅದರಲ್ಲಿ ಪತ್ರ ವ್ಯವಹಾರ, ನೊಂದಾಯಿತ ಪತ್ರವ್ಯವಹಾರ, ಶೀಘ್ರ ಅಂಚೆ, ಪಾರ್ಸೆಲ್ ಸೇವೆ, ಇ-ಅಂಚೆ, ವಿಶೇಷ ಕೊರಿಯರ್ ಸೇವೆ (EMS-SPEED POST) ಇನ್ನಿತರ ಸೇವೆಗಳು ಸೇರಿವೆ. ಇದರ ಜೊತೆಗೆ ಹಣದ ವ್ಯವಾಹಾರದಲ್ಲಿ ಮನಿ ಆರ್ಡರ್, ಮ್ಯುಚುಯಲ್ ಫಂಡ್, ಹಣ ವರ್ಗಾವಣೆ ಸೇರಿವೆ. ಮತ್ತು ವಿಶೇಷ ಉಳಿತಾಯ ಸೇವೆಗಳಾದ ರಾಷ್ಟ್ರೀಯ ಉಳಿತಾಯ ಪತ್ರ (NSC), ಕಿಸಾನ್ ವಿಕಾಸ್ ಪತ್ರ, ಆವರ್ತಿತ ಠೇವಣಿ ಮತ್ತು ನಿಶ್ಚಿತ ಠೇವಣಿಗಳನ್ನು ಒದಗಿಸುತ್ತಿದೆ. ಸಾಮಾನ್ಯವಾಗಿ ಅಂಚೆ ಡಬ್ಬಗಳು ಕೆಂಪು (ಅಂತಾರಾಪ್ಟ್ರೀಯ ಪತ್ರಗಳಿಗೆ), ಹಸಿರು (ಸ್ಥಳೀಯ, ಮಹಾನಗರ ಮತ್ತು ಪ್ರಮುಖ ನಗರಗಳ ಪತ್ರಗಳಿಗೆ) ಮತ್ತು ಹಳದಿ (ಶೀಘ್ರ ಅಂಚೆ ಸೇವೆಗಾಗಿ) ಬಣ್ಣ ಹೊಂದಿವೆ. ಅಂಚೆ ಕಛೇರಿಗಳು ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುವುದು. ಭಾನುವಾರ ರಜಾದಿನವಾಗಿದ್ದು, ಶನಿವಾರ ಮಧ್ಯಾಹ್ನದವರೆಗೆ ಮಾತ್ರ ತೆರೆದಿರುವುದು. ಯಾರಾದರು ಪತ್ರವ್ಯವಹಾರ ಮಾಡಬೇಕಾದಲ್ಲಿ ಅಂಚೆಚೀಟಿಯನ್ನು ಅಂಟಿಸುವುದು ಕಡ್ಡಾಯ. ಅಂತಾರಾಪ್ಟ್ರೀಯ ಪಾರ್ಸೆಲ್ ಇಪ್ಪತ್ತು ಕೆ.ಜಿ.ಯನ್ನು ಮೀರಿರಬಾರದು. ಬುಕ್ ಪೋಸ್ಟ್ ಸೇವೆ ಅತಿ ಕಡಿಮೆ ದರದ ಸೇವೆಯಾಗಿದ್ದು ಪುಸ್ತಕಗಳು, ಕಡತಗಳು, ಮುದ್ರಣ ಪತ್ರಗಳು ಇತರೆ ಐದು ಕೆ.ಜಿ. ಮೀರಿರಬಾರದು.

ಅಂಚೆಯ ಇತರ ಶಾಖೆಗಳು ಸಂಪಾದಿಸಿ

ಪತ್ರ ವ್ಯವಹಾರ ಸಂಪಾದಿಸಿ

ನೊಂದಾಯಿತ ಪತ್ರವ್ಯವಹಾರ ಸಂಪಾದಿಸಿ

ಶೀಘ್ರ ಅಂಚೆ ಸಂಪಾದಿಸಿ

ಪಾರ್ಸೆಲ್ ಸೇವೆ ಸಂಪಾದಿಸಿ

ಇ-ಅಂಚೆ ಸಂಪಾದಿಸಿ

ವಿಶೇಷ ಕೊರಿಯರ್ ಸೇವೆ ಸಂಪಾದಿಸಿ

ಮನಿ ಆರ್ಡರ್ ಸಂಪಾದಿಸಿ

ಮ್ಯುಚುಯಲ್ ಫಂಡ್ ಸಂಪಾದಿಸಿ

ಹಣ ವರ್ಗಾವಣೆ ಸಂಪಾದಿಸಿ

ರಾಷ್ಟ್ರೀಯ ಉಳಿತಾಯ ಪತ್ರ ವ್ಯವಹಾರ ಸಂಪಾದಿಸಿ

ಕಿಸಾನ್ ವಿಕಾಸ್ ಪತ್ರ ಸಂಪಾದಿಸಿ

ಆವರ್ತಿತ ಠೇವಣಿ ಸಂಪಾದಿಸಿ

ನಿಶ್ಚಿತ ಠೇವಣಿ ಸಂಪಾದಿಸಿ

ಇವನ್ನೂ ನೋಡಿ ಸಂಪಾದಿಸಿ

ಬಾಹ್ಯ ಸಂಪರ್ಕಗಳು ಸಂಪಾದಿಸಿ

ಉಲ್ಲೇಖಗಳು ಸಂಪಾದಿಸಿ

  1. "GPO: awaiting restoration". The Hindu. Archived from the original on 8 May 2003. Retrieved 5 April 2019.
  2. "Postal Network and System". india.gov.in. Retrieved 5 April 2019.[ಶಾಶ್ವತವಾಗಿ ಮಡಿದ ಕೊಂಡಿ]
  3. "Annual Report 2020-21" (PDF). India Post. Retrieved 9 October 2021.
  4. "Union Budget (2022-23) - Department of Posts" (PDF). Union Budget - Ministry of Finance. Retrieved 9 October 2021.
  5. "Organization Overview". India Post. Retrieved 9 October 2021.