ಬೇಡಿ ಬಂದವಳು

ಕನ್ನಡದ ಒಂದು ಚಲನಚಿತ್ರ

ಬೇಡಿ ಬಂದವಳು , ಸಿ.ಶ್ರೀನಿವಾಸನ್ ನಿರ್ದೇಶನ ಮತ್ತು ಟಿ.ಎನ್.ಶ್ರೀನಿವಾಸನ್ ನಿರ್ಮಾಪಣ ಮಾಡಿರುವ ೧೯೬೮ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಆರ್.ಸುದರ್ಶನಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಲ್ಯಾಣಕುಮಾರ್ , ದ್ವಾರಕೀಶ್ ಮತ್ತು ಚಂದ್ರಕಲಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಬೇಡಿ ಬಂದವಳು
ಬೇಡಿ ಬಂದವಳು
ನಿರ್ದೇಶನಸಿ.ಶ್ರೀನಿವಾಸನ್
ನಿರ್ಮಾಪಕಟಿ.ಎನ್.ಶ್ರೀನಿವಾಸನ್
ಪಾತ್ರವರ್ಗಕಲ್ಯಾಣಕುಮಾರ್ , ಚಂದ್ರಕಲಾ, ಮೈನಾವತಿ, ದ್ವಾರಕೀಶ್
ಸಂಗೀತಆರ್.ಸುದರ್ಶನಂ
ಛಾಯಾಗ್ರಹಣವಿಜಯ ನಂಜಪ್ಪ
ಬಿಡುಗಡೆಯಾಗಿದ್ದು೧೯೬೮
ಚಿತ್ರ ನಿರ್ಮಾಣ ಸಂಸ್ಥೆಶ್ರೀನಿವಾಸ ಆರ್ಟ್ಸ್ ಪ್ರೊಡಕ್ಷನ್ಸ್
ಸಾಹಿತ್ಯಆರ್.ಎನ್.ಜಯಗೋಪಾಲ್

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ಕಲ್ಯಾಣಕುಮಾರ್
  • ನಾಯಕಿ(ಯರು) = ಚಂದ್ರಕಲಾ
  • ದ್ವಾರಕೀಶ್
  • ಮೈನಾವತಿ
ಕ್ರಮ ಸಂಖ್ಯೆ ಹಾಡು ಗಾಯಕರು
1 ಏಳು ಸ್ವರವು ಸೇರಿ ಪಿ.ಸುಶೀಲ
2 ನೀರಿನಲ್ಲಿ ಅಲಯ ಪಿ.ಬಿ.ಶ್ರೀನಿವಾಸ್,ಪಿ.ಸುಶೀಲ

ಉಲ್ಲೇಖಗಳು ಬದಲಾಯಿಸಿ

  1. http://chiloka.com/movie/bedi-bandavalu-1968
  2. https://kannadamoviesinfo.wordpress.com/2013/07/09/bedi-bandavalu-1968/