ಪೊರ್ಬಂದರ್

ಗುಜುರಾತ್ ನ ಒಂದು ಜಿಲ್ಲೆ
(ಪೊರ್ಬ೦ದರ್ ಇಂದ ಪುನರ್ನಿರ್ದೇಶಿತ)

ಪೊರ್ಬಂದರ್ ಪಶ್ಚಿಮ ಭಾರತದ ಗುಜರಾತ್ ರಾಜ್ಯದ 33 ಜಿಲ್ಲೆಗಳಲ್ಲಿ ಒಂದು. ಜಿಲ್ಲೆಯು 2,316 ಚದರ ಕಿಲೋಮೀಟರ್ ಪ್ರದೇಶವನ್ನು ಹೊಂದಿ ಇದು 5.85,449(೨೦೧೧)  ಜನಸಂಖ್ಯೆಯನ್ನು ಹೊಂದಿದೆ. ಕಾತಿಯಾವಾರ್ ಪರ್ಯಾಯ ದ್ವೀಪದಲ್ಲಿರುವ ಇದು,ಜುನಾಗಡ ಜಿಲ್ಲೆಯಿ೦ದ ಬೇರಾಗಿಸಿ ಈ ಜಿಲ್ಲೆಯನ್ನು ರಚಿಸಲಾಯಿತು. ಪೊರ್ಬಂದರ್ ನಗರ ಈ ಜಿಲ್ಲೆಯ ಆಡಳಿತ ಕೇಂದ್ರ. ಜಿಲ್ಲೆಯ ಉತ್ತರಕ್ಕೆ ಜಾಮ್ನಗರ್ ಮತ್ತು ದೇವಭೂಮಿ ದ್ವಾರಕ, ಪೂರ್ವಕ್ಕೆ ಜುನಾಗಧ್ ಮತ್ತು ರಾಜ್ಕೋಟ್ ಜಿಲ್ಲೆ ಹಾಗು ಪಶ್ಚಿಮ ಮತ್ತು ದಕ್ಷಿಣಕ್ಕೆ ಅರಬ್ಬೀ ಸಮುದ್ರವನ್ನು ಹೊ೦ದಿದೆ.

ಪೊರ್ಬಂದರ್ ಜಿಲ್ಲೆ
ಜಿಲ್ಲೆ
ಗುಜರಾತ್ನಲ್ಲಿ ಪೊರ್ಬಂದರ್ ಜಿಲ್ಲೆಯ ಸ್ಥಳ
ಗುಜರಾತ್ನಲ್ಲಿ ಪೊರ್ಬಂದರ್ ಜಿಲ್ಲೆಯ ಸ್ಥಳ
ದೇಶ ಭಾರತ
ರಾಜ್ಯಗುಜರಾತ್
ಪ್ರದೇಶಸೌರಾಷ್ಟ್ರ
ಕೇಂದ್ರ ಕಾರ್ಯಾಲಯಪೊರ್ಬ೦ದರ್
Area
 • Total೨,೩೧೬ km (೮೯೪ sq mi)
Population
 (2011)
 • Total೫,೮೫,೪೪೯
 • ಸಾಂದ್ರತೆ೨೫೦/km (೬೫೦/sq mi)
ಭಾಷೆಗಳು
ಸಮಯ ವಲಯಯುಟಿಸಿ+5:30 (IST)
ವಾಹನ ನೋಂದಣಿGJ-25
ಜಾಲತಾಣgujaratindia.com

ಇತಿಹಾಸ

ಬದಲಾಯಿಸಿ

ಪೊರ್ಬ೦ದರ್ ಮಹಾತ್ಮ ಗಾ೦ಧಿಯ ಜನ್ಮಸ್ಥಳ. ಮಹಾಭಾರತದಲ್ಲಿಯೂ ಸಹ ಪೊರ್ಬ೦ದರ್ ಉಲ್ಲೇಖವಿದ್ದು , ಕೃಷ್ಣನ ಬಾಲ್ಯ ಸ್ನೇಹಿತ ಸುಧಾಮನ ಊರು ಎ೦ದು ಹೇಳಲಾಗಿದೆ.

3 ತಾಲ್ಲೂಕುಗಳು : ಪೊರ್ಬ೦ದರ್ , ರನಾವವ್ , ಕುಟಿಯಾನ

ಆರ್ಥಿಕತೆ

ಬದಲಾಯಿಸಿ

ಪೋರಬಂದರ್ ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಪ್ರಮುಖ ಬೆಳೆಗಳು: ಹತ್ತಿಕಡಲೆಕಾಯಿಜೋಳಗೋಧಿ

ಬಾಹ್ಯ ಕೊಂಡಿಗಳು

ಬದಲಾಯಿಸಿ