ಪಯ್ಯೋಳಿ
ಭಾರತ ದೇಶದ ಗ್ರಾಮಗಳು
(ಪಯ್ಯೋಲಿ ಇಂದ ಪುನರ್ನಿರ್ದೇಶಿತ)
ಪಯ್ಯೋಲಿ ದಕ್ಷಿಣ ಭಾರತದ ಕೇರಳ ರಾಜ್ಯದ ಕೋಝಿಕೋಡ್ ಜಿಲ್ಲೆಯ ಮಲಬಾರ್ ಕರಾವಳಿಯಲ್ಲಿರುವ ಪುರಸಭೆಯ ಪಟ್ಟಣವಾಗಿದೆ . ಪಯ್ಯೋಲಿ ಎಕ್ಸ್‌ಪ್ರೆಸ್ ಎಂದು ಅಡ್ಡಹೆಸರು ಹೊಂದಿರುವ ಅಥ್ಲೀಟ್ ಪಿ.ಟಿ ಉಷಾ ಅವರ ತವರೂರು ಎಂದು ಪಯ್ಯೋಲಿ ಪ್ರಸಿದ್ಧವಾಗಿದೆ. ಇದು ಕೋಯಿಕ್ಕೋಡ್ ಜಿಲ್ಲೆಯ ಕ್ವಿಲಾಂಡಿ ತಾಲೂಕಿನ ಒಂದು ಪಟ್ಟಣ.
ಪಯ್ಯೋಳಿ | |
---|---|
ಪುರಸಭೆ | |
Coordinates: 11°32′0″N 75°40′0″E / 11.53333°N 75.66667°E | |
ದೇಶ | ಭಾರತ |
ರಾಜ್ಯ | ಕೇರಳ |
ಜಿಲ್ಲೆ | ಕೋಝಿಕೋಡ್ |
Area | |
• Total | ೨೨.೩೪ km೨ (೮.೬೩ sq mi) |
Population (2011)[೧] | |
• Total | ೪,೯೪೭O |
Time zone | UTC+5:30 (ಭಾರತದ ನಿರ್ದಿಷ್ಟ ಕಾಲಮಾನ) |
ಪಿನ್ ಕೋಡ್ | 673522 |
Telephone code | 0496 |
Vehicle registration | ಕೆಎಲ್-56 |
ಸಾರಿಗೆ
ಬದಲಾಯಿಸಿ- ಹತ್ತಿರದ ವಿಮಾನ ನಿಲ್ದಾಣ: ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ
- ಹತ್ತಿರದ ರೈಲು ನಿಲ್ದಾಣ: ಪಯ್ಯೋಲಿ
- ಹತ್ತಿರದ ಬಸ್ ನಿಲ್ದಾಣ: ಪಯ್ಯೋಳಿ
- ಹತ್ತಿರದ ಪೊಲೀಸ್ ಠಾಣೆ: ಪಯ್ಯೋಳಿ
- ಹತ್ತಿರದ ಅಗ್ನಿಶಾಮಕ ಠಾಣೆ: ವಡಕರ
ಗಮನಾರ್ಹ ವ್ಯಕ್ತಿಗಳು
ಬದಲಾಯಿಸಿಒಲಿಂಪಿಯನ್ ಪಿ.ಟಿ ಉಷಾ , "ಪಯ್ಯೋಲಿ ಎಕ್ಸ್‌ಪ್ರೆಸ್" ಎಂದು ಕರೆಯಲ್ಪಡುವ ಭಾರತೀಯ ಓಟಗಾರ್ತಿ.[೨]
ಇದನ್ನು ಸಹ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Kudumbashree | City Profile in PMAY - Payyoli". Archived from the original on 2023-03-16. Retrieved 2023-03-16.
- ↑ Iype, George. "rediff.com Olympics Special: P T Usha, India's golden girl". rediff.com. Retrieved 1 March 2011.