ನಂದಾದೀಪ (ಚಲನಚಿತ್ರ)

1963ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ
(ನಂದಾದೀಪ ಇಂದ ಪುನರ್ನಿರ್ದೇಶಿತ)

ಈ ಚಿತ್ರದ ನಾಯಕನಟರು ರಾಜ್‍ಕುಮಾರ್ ಹಾಗು ನಾಯಕಿ ಹರಿಣಿ.ಈ ಚಿತ್ರವು ೧೯೬೩ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ತುಂಬು ಕುಟುಂಬದ ಜೀವನವನ್ನು ಬಿಂಬಿಸುತ್ತದೆ.

ನಂದಾದೀಪ (ಚಲನಚಿತ್ರ)
ನಂದಾದೀಪ
ನಿರ್ದೇಶನಎಂ.ಆರ್.ವಿಠಲ್
ನಿರ್ಮಾಪಕವಾದಿರಾಜ್-ಜವಾಹರ್
ಚಿತ್ರಕಥೆಸೋರಟ್ ಅಶ್ವಥ್
ಕಥೆವಾದಿರಾಜ್
ಸಂಭಾಷಣೆಸೋರಟ್ ಅಶ್ವಥ್
ಪಾತ್ರವರ್ಗರಾಜಕುಮಾರ್ ಹರಿಣಿ ಲೀಲಾವತಿ, ಉದಯಕುಮಾರ್, ಕೆ.ಎಸ್.ಅಶ್ವಥ್, ಸೋರಟ್ ಅಶ್ವಥ್, ವಾದಿರಾಜ್, ರಾಮಚಂದ್ರ ಶಾಸ್ತ್ರಿ, ಬಾಲಕೃಷ್ಣ
ಸಂಗೀತಎಂ.ವೆಂಕಟರಾಜು
ಛಾಯಾಗ್ರಹಣಆರ್.ಮಧು
ಬಿಡುಗಡೆಯಾಗಿದ್ದು೧೯೬೩
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಭಾರತಿ ಚಿತ್ರ
ಸಾಹಿತ್ಯಸೋರಟ್ ಅಶ್ವಥ್
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ನಾಗೇಂದ್ರಪ್ಪ, ಪಿ.ಲೀಲ, ಜಿಕ್ಕಿ