ಡಿಸೆಂಬರ್ ೧೨
ದಿನಾಂಕ
ಡಿಸೆಂಬರ್ ೧೨ - ಡಿಸೆಂಬರ್ ತಿಂಗಳಿನ ಹನ್ನೆರಡನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೬ನೇ (ಅಧಿಕ ವರ್ಷದಲ್ಲಿ ೩೪೭ನೇ) ದಿನ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೦೦ - ವಾಷಿಂಗ್ಟನ್ ಡಿ.ಸಿ. ಅಮೇರಿಕಾ ದೇಶದ ರಾಜಧಾನಿಯಾಗಿ ಆಸ್ತಿತ್ವಕ್ಕೆ.
- ೧೮೧೨ - ನೆಪೋಲಿಯನ್ ಬೊನಪಾರ್ಟೆ ನೇತೃತ್ವದ ಫ್ರೆಂಚರಿಂದ ರಷ್ಯಾದ ಆಕ್ರಮಣ ಸೋಲಿನಲ್ಲಿ ಕೊನೆಗೊಂಡಿತು.
- ೧೯೦೧ - ಗುಗ್ಲಿಯೆಲ್ಮೊ ಮಾರ್ಕೊನಿಯ ಆವಿಶ್ಕಾರದಿಂದ ಅಟ್ಲಾಂಟಿಕ್ ಮಹಾಸಾಗರದ ಎರಡು ಕಡೆಗಳ ಮಧ್ಯದಲ್ಲಿ ಮೊದಲ ರೇಡಿಯೊ ಸಂಜ್ಞೆ ಕಳುಹಿಸಲಾಯಿತು.
- ೧೯೧೧ - ನವ ದೆಹಲಿ ಭಾರತದ ರಾಜಧಾನಿಯಾಯಿತು.
- ೧೯೬೪ - ಜೊಮೊ ಕೆನ್ಯಾಟ್ಟ ಕೀನ್ಯಾ ಗಣರಾಜ್ಯದ ಮೊದಲ ರಾಷ್ಟ್ರಪತಿಯಾದನು.
- ೧೯೭೧ - ಭಾರತದಲ್ಲಿ ಹಿಂದೆ ರಾಜರಾಗಿದ್ದವರಿಗೆ ನೀಡುತ್ತಿದ್ದ ಎಲ್ಲ ಸೌಲಭ್ಯ ಮತ್ತು ರಾಜಧನ ರದ್ದು.
- ೧೯೭೯ - ರೊಡೇಸಿಯ ತನ್ನ ಹೆಸರನ್ನು ಜಿಂಬಾಬ್ವೆ ಎಂದು ಬದಲಾಯಿಸಿಕೊಂಡಿತು.
ಜನನ
ಬದಲಾಯಿಸಿ- ೧೭೨೧ - ಬಾಲಾಜಿ ಬಾಜಿರಾವ್(ನಾನಾಸಾಹೇಬ್ ಪೇಶ್ವೆ, ಮರಾಠಾ ರಾಜ್, ಮೂರನೇಯ ಪೇಶ್ವೆ.
- ೧೭೩೧ - ಇರ್ಯಾಜ಼್ಮಸ್ ಡಾರ್ವಿನ್, ಇಂಗ್ಲೆಂಡ್ನ ಭೌತವಿಜ್ಞಾನಿ
- ೧೯೦೦ - ಎಸ್.ಸಿ.ನಂದೀಮಠ, ಶಿಕ್ಷಕರು ಮತ್ತು ಗ್ರಂಥ ಸಂಪಾದಕರು
- ೧೯೦೫ - ಮುಲ್ಕರಾಜ್ ಆನಂದ್, ಭಾರತೀಯ ಕಾದಂಬರಿಕಾರ.
- ೧೯೪೦ - ಶರದ್ ಪವಾರ್, ಭಾರತೀಯ ರಾಜಕಾರಣಿ.
- ೧೯೪೯ - ರಜನೀಕಾಂತ್, ಭಾರತದ ಚಲನಚಿತ್ರ ನಟ.
- ೧೯೫೯ - ಕೃಷ್ಣಮಾಚಾರಿ ಶ್ರೀಕಾಂತ್, ಭಾರತೀಯ ಕ್ರಿಕೆಟಿಗ.
- ೧೯೮೧ - ಯುವರಾಜ್ ಸಿಂಗ್, ಭಾರತೀಯ ಕ್ರಿಕೆಟಿಗ.
ಮರಣ
ಬದಲಾಯಿಸಿ- ೮೮೪- ಎರಡನೇ ಕಾರ್ಲೊಮಾನ್, ಫ್ರಾಂಕರ ರಾಜ.
- ೧೯೬೪-ಮೈಥಿಲಿ ಶರಣ್ ಗುಪ್ತಾ, ಖ್ಯಾತ ಹಿಂದಿ ಲೇಖಕಿ.
- ೨೦೦೦- [ಜೆ.ಎಚ್.ಪಟೇಲ್]], ಭಾರತೀಯ ರಾಜಕಾರಣಿ.
- ೨೦೧೦-ಬಿ.ಎಸ್.ರಂಗಾ, ಕನ್ನಡ ಚಲನ ಚಿತ್ರರಂಗ ಅತಿ ಹಿರಿಯ, ನಿರ್ದೇಶಕ, ಹಾಗೂ ಛಾಯಾಗ್ರಾಹಕಕರು, ತಮ್ಮ ಸ್ವ-ಗೃಹದಲ್ಲಿ ರವಿವಾರದ ಬೆಳಿಗ್ಯೆ, ೮-೪೫ ಕ್ಕೆ ಮನೆಯಲ್ಲೇ ಕುಸಿದು ಬಿದ್ದು ನಿಧನರಾದರು.