ಜಿ.ಸಿ.ಡಿ ಭಾರತಿ (ಭಾರತಿ ಬಂಧು) ಅವರು ಕಬೀರ ಭಜನೆಗಳಿಗೆ ಹೆಸರುವಾಸಿಯಾದ ಭಾರತೀಯ ಸಂಗೀತಗಾರರಾಗಿದ್ದಾರೆ. [] [] []

ಜಿ.ಸಿ.ಡಿ.ಭಾರತಿ
ಜನನ15 April 1959
ವೃತ್ತಿSinger
ಪೋಷಕVidyadhar Gaina Bharti
ಪ್ರಶಸ್ತಿಗಳುಪದ್ಮಶ್ರೀ
ಜಾಲತಾಣhttps://bhartibandhu.com/

ಆರಂಭಿಕ ಜೀವನ

ಬದಲಾಯಿಸಿ

ಅವರು ಏಪ್ರಿಲ್ 15 ರಂದು ಭಾರತದ ಛತ್ತೀಸ್‌ಗಢದ ರಾಯ್‌ಪುರದಲ್ಲಿ ವಿಧ್ಯಾಧರ್ ಗೈನಾ ಭಾರತಿ ಯವರ ಪುತ್ರನಾಗಿ ಜನಿಸಿದರು. [] ತಂದೆಯಿಂದ ಆರಂಭಿಕ ಸಂಗೀತ ಶಿಕ್ಷಣ ಅಭ್ಯಾಸದ ನಂತರ , ಉಸ್ತಾದ್ ಆಶಿಕ್ ಅಲಿ ಖಾನ್ ಅವರಲ್ಲಿ ಗಜಲ್, ಠುಮ್ರಿ , ದಾದ್ರಾ ಮತ್ತು ಉಸ್ತಾದ್ ಹಾಜಿ ಈದ್ ಅಲಿ ಶಾ ಚಿಶ್ತಿ ಅವರ ಅಡಿಯಲ್ಲಿ ಸೂಫಿ ಸಂಗೀತವನ್ನು ತರಬೇತಿ ಮಾಡಿದರು. [] []

ಹಿನ್ನೆಲೆ

ಬದಲಾಯಿಸಿ

ಭಾರತಿ ಯವರು ಛತ್ತೀಸ್‌ಗಢದ ರಾಯ್‌ಪುರ ಮೂಲದ ಭಾರತೀಯ ಸಂಗೀತ ತಂಡವಾದ ಭಾರತಿ ಬಂಧು ಗ್ರೂಪ್‌ನ ಪ್ರಮುಖ ಗಾಯಕರಾಗಿದ್ದಾರೆ. [] []

ಭಾರತಿ ಬಂಧು ಗ್ರೂಪ್‌ನ ಇತರ ಸದಸ್ಯರುಗಳು ವಿವೇಕಾನಂದ ಭಾರತಿ, ಜಿ ರಮಾನಂದ ಭಾರತಿ ಮತ್ತು ಸಿ ವಿದ್ರುಮ್ನಾ ವಾಚಸ್ಪತಿ ಭಾರತಿ. [] [] ಇವರ ಕುಟುಂಬವು ತಮ್ಮದೇ ಆದ ವಿನೂತನಶೈಲಿಯನ್ನು ಅಭಿವೃದ್ಧಿಪಡಿಸಿ ಅಭ್ಯಸಮಾಡುತ್ತಿದೆ. [] [೧೦] [] ಇವರ ತಂಡವು ನಾಲ್ಕು ಛತ್ತೀಸ್‌ಗಢಿ ಚಲನಚಿತ್ರಗಳಾದ ಪಿರಿತ್ ಕೆ ಜಂಗ್, ಛತ್ತೀಸ್‌ಗಢ ಮಹಾತಾರಿ, ರಾಮ್ ಮಿಲಾಹಿ ಜೋಡಿ ಮತ್ತು ಮುಕ್ತಿರಾಮ್‌ಗಳಲ್ಲಿ ಸಂಗೀತಗಾರರಾಗಿದ್ದಾರೆ. ಭಾರತಿ ಬಂಧು ಸೂಫಿ ಹಾಡುಗಳನ್ನು [೧೧] ಮತ್ತು ಕಬೀರನ ಪದ್ಯಗಳನ್ನು ಹಾಡುತ್ತಾರೆ. ಇವರ ತಂಡವು ಭಾರತದಲ್ಲಿ ಸರಿ ಸುಮಾರು 6000 ಪ್ರದರ್ಶನಗಳನ್ನು ನೀಡಿದೆ. [೧೨] . ಗುಂಪಿನ ಸದಸ್ಯರು ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

ಪ್ರಶಸ್ತಿಗಳು

ಬದಲಾಯಿಸಿ

ಭಾರತಿ ಅವರನ್ನು ಭಾರತ ಸರ್ಕಾರವು 2013 ರಲ್ಲಿ ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯೊಂದಿಗೆ ಗೌರವಿಸಿತು. [೧೩] [೧೪] [೧೫]


ಬಾಹ್ಯ ಕೊಂಡಿಗಳು

ಬದಲಾಯಿಸಿ
  • ಅಧಿಕೃತ ಜಾಲತಾಣ Archived 2019-12-15 ವೇಬ್ಯಾಕ್ ಮೆಷಿನ್ ನಲ್ಲಿ.
  • <"Bharti Bandhu". Bharti Bandhu. 2014. Archived from the original on 18 December 2014. Retrieved 18 December 2014. ಭಾರತಿ ಬಂಧು. 2014. 18 ಡಿಸೆಂಬರ್ 2014 ರಂದು ಮೂಲದಿಂದ Archived 2014-12-18 ವೇಬ್ಯಾಕ್ ಮೆಷಿನ್ ನಲ್ಲಿ. ಆರ್ಕೈವ್ ಮಾಡಲಾಗಿದೆ . 18 ಡಿಸೆಂಬರ್ 2014 ರಂದು ಮರುಸಂಪಾದಿಸಲಾಗಿದೆ .
  • ಭಾರತಿ ಬಂಧು | ಅಂಡರ್‌ಸ್ಕೋರ್ ದಾಖಲೆಗಳು

ಉಲ್ಲೇಖಗಳು

ಬದಲಾಯಿಸಿ
  1. Chakra, Shyamhari (8 March 2014). "Stage set for 'Samarpan'". The Hindu. Retrieved 18 October 2018.
  2. ೨.೦ ೨.೧ "Pandit Bharti Bandhu presents vocal recital at Jagriti". Daily Pioneer. 18 October 2014. Retrieved 18 December 2014.
  3. "Music fest begins with Sufi flavour". Telegraph India. 12 March 2014. Archived from the original on 18 December 2014. Retrieved 18 December 2014.
  4. ೪.೦ ೪.೧ "Listeners soak in spirit of mystic Sufi music". Telegraph India, NAMITA PANDA, 14 March 2014.
  5. "India Tender". India Tender. 2014. Archived from the original on 18 ಡಿಸೆಂಬರ್ 2014. Retrieved 18 December 2014.
  6. "Curtains come down on Megha Utsav". The New Indian Express.
  7. Pioneer, The. "Pandit Bharti Bandhu presents vocal recital at Jagriti". The Pioneer (in ಇಂಗ್ಲಿಷ್). Retrieved 2019-12-17.
  8. "Bharti Bandhu mesmerise students with Kabir Gayaki Neena Sharma". The Tribune, Chandigarh, India
  9. ೯.೦ ೯.೧ "Sufi Utsav from June 21". Hindustan times. 2006. Archived from the original on 15 July 2015. Retrieved 18 December 2014.{{cite web}}: CS1 maint: unfit URL (link)
  10. "Padmashree Swami GCD Bharti and Bharti Bandhu perform at a sufi musical evening organised at Benares Club in Benaras". Times of India. 9 October 2013. Retrieved 18 December 2014.
  11. "A Sufi evening in IIM Shillong". IIMSHILLONG newsletter, issue 65, November/December 2012.
  12. The Foundation Day of the IGNCA
  13. "Padma Awards Directory" (PDF). Padma Shri. 2014. Archived from the original (PDF) on 15 October 2015. Retrieved 11 November 2014.
  14. Padma Awards 2013: Full list Zee News India
  15. "President Pranab Mukherjee gives away Padma Awards to Sridevi, Rahul Dravid, Sharmila Tagore". India Today,