ಚರ್ಚೆಪುಟ:ಮಹಾಭಾರತ
ಈ ಲೇಖನ ೨೦೦೫, ಫೆಬ್ರುವರಿ ಮೂರನೇ ವಾರದ ಸಹಯೋಗವಾಗಿತ್ತು.
ಸಹಯೋಗದಲ್ಲಿ ಪಾಲ್ಗೊಂಡವರು
ಬದಲಾಯಿಸಿ(ನೀವೂ ಪಾಲ್ಗೊಂಡಿದ್ದಿರೇ? ನಿಮ್ಮ ಹೆಸರು ಇಲ್ಲಿ ಸೇರಿಸಿ)
ಈ ಪಟ್ಟಿಯನ್ನು ಬದಲಿಸಿ | ||
ಪಾಂಡು ಮಹಾರಾಜ
|
ಕನ್ನಡ ಸಾಹಿತ್ಯದಲ್ಲಿ ಮಹಾಭಾರತ -ಈ ಲೇಖನದಲ್ಲಿ ಒಂದು ದೊಡ್ಡ ತಪ್ಪಾಗಿದೆ . ಕುಮಾರವ್ಯಾಸನು ಕೃಷ್ಣನ ಭಕ್ತ. ಅವನು ಕೃಷ್ಣಾವಸಾನದ ವರೆಗೆ ಎಂದರೆ ೧೦ ಪರ್ವದ ವರೆಗೆ ಮಾತ್ರಾ ಬರೆದಿದ್ದಾನೆ. ಎಂದಿದೆ. ಕುಮಾರವ್ಯಾಸನು ಕೃಷ್ಣನ ಭಕ್ತನಾಗಿದ್ದರೂ ದುರ್ಯೋಧನನ ಅವಸಾನದ ವರೆಗೆ ವಿಶದವಾಗಿ ಬರೆದು ನಂತರ ಸಂಕ್ಷಿಪ್ತವಾಗಿ ಉಳಿದುದನ್ನು ಹೇಳಿದ್ದಾನೆ. ಕೃಷ್ಣಾವಸಾನದ ವಿಷಯ ೧೭, ೧೮ ನೆಯ ಅಧ್ಯಾಯ ದಲ್ಲಿದೆ. ಇದನ್ನು ಸರಿಪಡಿಸಬೇಕು.. ಬಿ.ಎಸ್.ಚಂದ್ರಶೇಖರ ಸಾಗರ. ೧೦-೪-೨೦೧೨
ಸೇರಿಸಿದೆ :
ಕುಮರವ್ಯಾಸನು, ದುರ್ಯೋಧನನ ಅವಸಾನದ ನಂತರ ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ. ಕುಮಾರವ್ಯಾಸನು ಸಂಸ್ಕೃತದ ವ್ಯಾಸರ ಭಾರತವನ್ನು ಅನುಸರಿಸಿದರೂ, ಸ್ವತಂತ್ರ ಕಾವ್ಯವೆಂಬಂತೆ ಮೂಲ ಭಾರತಕ್ಕೆ ಸರಿಮಿಗಿಲಾಗಿ ರಚಿಸಿದ್ದಾನೆ, ಭೀಮನಕೋಣೆ ಕೇಡಲೇಸರದ ಪರಮದೇವ ಕವಿಯು ವ್ಯಾಸರ ಹದಿನೆಂಟು ಪರ್ವಗಳನ್ನೂ ವಾರ್ಧಿಕ ಷಟ್ಪದಿಯಲ್ಲಿ ರಚಿಸಿದ್ದಾನೆ. ಅಶ್ವಮೇಧ ಪರ್ವ ಮಾತ್ರ
how to edit and publish new article plz give complete information about this
ಬದಲಾಯಿಸಿI want answer to this question Biresh koti (ಚರ್ಚೆ) ೧೬:೩೬, ೨ ಏಪ್ರಿಲ್ ೨೦೧೮ (UTC)
ಮ್ಯಾಕ್ಸ್ ಮುಲ್ಲರ್ ...
ಬದಲಾಯಿಸಿಆರ್ಯ ದ್ರಾವಿಡ ಸಿದ್ಧಾಂತವೆಂಬ ಹಸಿಸುಳ್ಳಿನ ಮೂಟೆಯನ್ನು ಸೃಷ್ಟಿಸಿದ ತಲೆ ತಿರುಕ, ಸಂಸ್ಕೃತದಲ್ಲಿ ವ್ಯವಹರಿಸಲು ತಿಳಿಯದ ಸೋ ಕಾಲ್ಡ್ "ಸಂಸ್ಕೃತ ವಿದ್ವಾಂ(ಧ್ವಂ)ಸ" ಮ್ಯಾಕ್ಸ್ ಮುಲ್ಲರ್
- ಪ್ರಕಾರ ಈ ಘಟನೆಗಳು ನಡೆದ ಸಂದರ್ಭ ಸುಮಾರು ಕ್ರಿ.ಪೂ. 1400. ಇನ್ನು ಮಹಾಭಾರತದ ಘಟನೆಗಳನ್ನು ಅವಲೋಕಿಸಿ ಭಾರತೀಯ ಪಂಚಾಂಗ ರೀತ್ಯ ಕಾಲನಿರ್ಣಯ ಮಾಡಿದ ಹಲವು ವಿದ್ವಾಂಸರ ಪ್ರಕಾರ ಅದರಲ್ಲಿ ಉಲ್ಲೇಖ ಮಾಡಲಾಗಿರುವ ಅಂತರಿಕ್ಷ ಚಟುವಟಿಕೆಗಳು (ಗ್ರಹಣ ಇತ್ಯಾದಿ) ಸುಮಾರು ಕ್ರಿ.ಪೂ. 3100ಕ್ಕೆ ಹೋಲುತ್ತವೆ.
ಏನಿದು ... ಇಷ್ಟು ವರ್ಷಗಳಿಂದ ಹೀಗೆಯೇ ಇದೆಯೇ ? ವೈಯಕ್ತಿಕ ಅಭಿಪ್ರಾಯ ಮತ್ತು ಬಯ್ಗುಳಗಳು ಶೋಭಿಸುವುದಿಲ್ಲ. ತೆಗೀತಾ ಇದೀನಿ... Mallikarjunasj ೧೨:೨೭, ೨೩ ಜುಲೈ ೨೦೧೮ (UTC)
ಮ್ಯಾಕ್ಸ್ ಮುಲ್ಲರ್ ಬಗೆಗೆ
ಬದಲಾಯಿಸಿ- ಮ್ಯಾಕ್ಸ್ ಮುಲ್ಲರ್ ಬಗೆಗೆ..:ಸದಸ್ಯ:Biresh koti ಗೆ ಅವರ ವಿಷಯ ಏನೂ ಗೊತ್ತಿಲ್ಲ. ಯಾರೋ ಹೇಳಿದ ಮಾತನ್ನು ಅರ್ಥಮಾಡಿಕೊಳ್ಳದೆ, ಬೊಗಳಿದ್ದಾರೆ. ಆರ್ಯದ್ರಾವಿಡ ಸಿದ್ದಾಂತವನ್ನು, ಭಾರತದಿತಿಹಾಸವನ್ನು ವೈಜ್ಞಾನಿಕವಾಗಿ ಅನೇಕ ವರ್ಷ ಅದ್ಯಯನ ಮತ್ತು ಸಂಶೋಧನೆ ಮಾಡಿ ಮುಂದಿಟ್ಟವನು ಮಹಾನುಭಾವ ವಿನ್ಸೆಂಟ್ ಸ್ಮಿತ್. ಸ್ಮಿತ್ ಭಾರತದ ಇತಿಹಾಸವನ್ನು ಬರೆಯದಿದ್ದರೆ ಭಾರತದ ಶಾಸ್ತ್ರಬದ್ಧ ಇತಿಹಾಸವೇ ಇರುತ್ತಿರಲಿಲ್ಲ. ಭಾರತದ ಕವಿಗಳು ಬರೆದ ಉತ್ಪ್ರೇಕ್ಷಿತ ಕಲ್ಪನೆಯ ಕಲಸು ಮೇಲೋಗರ ಆಧಾರಗಳಿಲ್ಲದ ಕಥೆಗಳೇ ಇತಿಹಾಸವಾಗುತ್ತಿತ್ತು. ಭಾರತೀಯರಿಗೆ ಇತಿಹಾಸ ಬರೆಯುವ ಮಾರ್ಗದರ್ಶನ ಮಾಡಿದವನೇ ವಿಸೆಂಟ್ ಸ್ಮಿತ್. ಬಿರೇಶ ಕೊಟಿಯ ಮೆಲಿನ ಹೇಳಿಕೆ "ಅಲ್ಪವಿದ್ಯಾ ಮಹಾಗರ್ವಿ" ಎಂಬಂತಿದೆ. ಮ್ಯಾಕ್ಸ್ ಮುಲ್ಲರ್ ನನ್ನು ಕಾಶಿ- ಬನಾರಸಿನ ಮಾಹಾ ಪಂಡಿತರು ಕೂಡಾ ಮೆಚ್ಚಿ ' ಮಹ-ಮಹಮೋಪಾಧ್ಯಾಯ ಎಂಬ ಬಿರುದು ಕೊಟ್ಟರು. ಜರ್ಮನಿಯಿಂದ ಇಲ್ಲಿಗೆ ಬಂದು ನೆಲಸಿ, ಭಾರತದ ವೇದ ಪಂಡಿತರಿಂದ ಸಾಹಿತ್ಯದ ಮತ್ತು ವೇದದ ಸಂಸ್ಕೃತವನ್ನು ಆ ಮೂಲಾಗ್ರ ಕಲಿತು. ಜಗತ್ತಿಗೆ ಭಾರತದ ನಾಲ್ಕು ವೇದಗಳನ್ನೂ ಜರ್ಮನ್ ಮತ್ತು ಇಂಗ್ಲಿಷ್ ಭಾಷೆಗೆ ಭಾಷಾಂತರ ಮಾಡಿ ಪರಿಚಯಿಸಿದ, ಯಾವ ಭಾರತೀಯನೂ ಮಾಡಲಾರದ ಕೆಲಸ ಮಾಡಿದ ಮಹಾನುಭಾಭಾವ. (ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದೇ ಎಂಬ ಗಾದೆ ಇದೆ.) ಅಜ್ಞಾನದ ದುರಹಂಕಾರದ ಟೀಕೆ ಸರಿಯಲ್ಲ.
- ಆರ್ಯನ್ ಮತ್ತು ದ್ರಾವಿಡಿಯನ್ ವಿಚಾರ ಭಾಷೆಯಿಂದ ಬಂದುದು. ಉದಾಹರಣೆಗೆ, 'ಸಂಸ್ಕೃತದ ಮಾತಾ ಪಿತಾ' ಇವು "ಗ್ರೀಕ್ ಲ್ಯಾಟಿನ್‍ಗಳ ಮದರ್, ಫಾದರ್" ಗಳಿಗೆ ಹೋಲಿಕೆ ಇರುವುದು. ಈ ಬಗೆಯ ಹೊಲಿಕೆಯ ಪದಗಳು ಬಹಳ ಸಿಗುತ್ತವೆ. ಆದ್ದರಿಂದ ಈ ಭಾಷೆಯ ಮೂಲದವರೆಲ್ಲಾ ಒಂದೇ ಬುಡಕಟ್ಟಿನವರಾಗಿದ್ದು ಮದ್ಯ ಏಷ್ಯಾದಿಂದ ಬಂದಿರಬೇಕೇಂಬ ಸಿದ್ಧಾಂತ.
- ಮುಲ್ಲರ್ ಆಗಲಿ ಸ್ಮಿತ್ ಆಗಲಿ ಏನೇ ಹೇಳಿದ್ದರೂ ಆಧಾರ ಸಹಿತ ಹೇಳಿದ್ದರು. ಮುಲ್ಲರ್ ಆರ್ಯಸಂಸ್ಕೃತಿಯನ್ನ ಬಹಳ ಮೆಚ್ಚಿದ್ದರು. ಅದರೆ ಜನಾಂಗೀಯ ತಾರತಮ್ಯವನ್ನು ವಿರೋಧಿಸಿದ್ದರು. ಒಮ್ಮೆ ಅವರು ಆರ್ಯ ಜನಾಂಗೀಯ ತಾರತಮ್ಯದ ವಿಚಾರ ಬಂದಾಗ," ಅತಿ ಕಪ್ಪಾದ ಹಿಂದೂಗಳು ಆರ್ಯನ್ ಭಾಷೆ ಮತ್ತು ಚಿಂತನೆಯ ಅತಿ ಹಿಂದಿನ ಹಂತವನ್ನು ಪ್ರತಿನಿಧಿಸುತ್ತಾರೆ," ಎಂದಿದ್ದರು. ವಿವೇಕಾನಂದರು ಮುಲ್ಲರನನ್ನು ಕಂಡು ಬಹಳ ಮೆಚ್ಚಿದ್ದರು. ಹಿಟ್ಲರ್ ತಾವು ಆರ್ಯರೆಂದು, ಈ ಆರ್ಯನ್ ಜನಾಂಗೀಯ ಭಾವನೆಯನ್ನು ಕೆರಳಿಸಿ ಫ್ಯಾಸಿಸಮ್ ಸಂಘಟನೆ ಕಟ್ಟಿ ೨ ನೇಮಹಾಯುದ್ಧಕ್ಕೆ ಕಾರಣನಾದ.
Bschandrasgr (ಚರ್ಚೆ) ೦೭:೩೯, ೧೨ ಸೆಪ್ಟೆಂಬರ್ ೨೦೨೦ (UTC)
Mahabharat
ಬದಲಾಯಿಸಿStory books 2401:4900:33C0:DA8A:6BA0:4D98:2123:637D ೧೩:೨೯, ೨೧ ಜನವರಿ ೨೦೨೨ (UTC)