ವಿಕಿಪೀಡಿಯ:ವಾರದ ಸಹಯೋಗ

ವಾರದ ಸಹಯೋಗ ಪ್ರತಿ ವಾರ ಲೇಖನವೊಂದರ ಮೇಲೆ ಹಲವು ವಿಕಿಪೀಡಿಯ ಸದಸ್ಯರು ಕೂಡಿಕೊಂಡು ನಡೆಸುವ ಸಹಯೋಗ (collaboration).

ವಾರದ ಸಹಯೋಗಕ್ಕೆ ಲೇಖನ ಗುರುತು ಮಾಡುವ ಮುನ್ನಸಂಪಾದಿಸಿ

  • ಪ್ರಸ್ತಾವನೆ ಎಲ್ಲರಿಗೂ ಒಪ್ಪಿಗೆಯಾದಲ್ಲಿ ಹಿಂದಿನ ಸಹಯೋಗದ ಚರ್ಚೆಗಳನ್ನು ಆರ್ಕೈವ್ ಮಾಡಿ ಮುಂದಿನ ಸಹಯೋಗಕ್ಕೆ ದಾರಿಮಾಡಿಕೊಟ್ಟು ಸಹಯೋಗಕ್ಕೆ ಗುರುತುಮಾಡಿದ ಪುಟದ ರಚನೆಗೆ ಮುಂದುವರೆಯಿರಿ.

ವಾರದ ಸಹಯೋಗ - ರಚನೆಸಂಪಾದಿಸಿ

  • ಲೇಖನವೊಂದನ್ನು ವಾರದ ಸಹಯೋಗವೆಂದು ಗುರುತಿಸಲು
{{Collaboration of the week}}

ಟೆಂಪ್ಲೇಟು ಲೇಖನದಲ್ಲಿ ಬಳಸಿ.

  • ಲೇಖನದ ಚರ್ಚೆ ಪುಟದಲ್ಲಿ TODO ಅಥವ ಲೇಖನದ ಮೇಲೆ ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನು ಸೇರಿಸಿ. ಪಟ್ಟಿಯನ್ನು ಸೇರಿಸಲು
{{ಮಾಡಬೇಕಾದ ಕೆಲಸಗಳು}} 

ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.

  • ಆಯಾ ವಾರದ ಸಹಯೋಗದ ಬಗ್ಗೆ ತಿಳಿಸುವ ಗ್ಲೋಬಲ್ ಟೆಂಪ್ಲೇಟ್

ಟೆಂಪ್ಲೇಟು:ವಾರದ ಸಹಯೋಗ ಪುಟವನ್ನು ಬದಲಾಯಿಸಿ.

ಈ ಪುಟಗಳನ್ನೂ ಓದಿಸಂಪಾದಿಸಿ