ಚರ್ಚೆಪುಟ:ಆವರ್ತಮಾರುತ

Add topic
Active discussions

ವಿಲೀನಸಂಪಾದಿಸಿ

ಆವರ್ತಮಾರುತ ಮತ್ತು ಚಂಡಮಾರುತ ಎಂಬ ಎರಡು ಲೇಖನಗಳನ್ನು ಸೃಷ್ಟಿಸಲಾಗಿದೆ. ಎರೆಡೂ ಲೇಖನಗಳು ಓಂದೇ ವಿಷಯದ ಕುರಿತಾಗಿವೆ. ಚಂಡಮಾರುತ ಲೇಖನ ಸ್ವಲ್ಪ ವಿಸ್ತ್ರತವಾಗಿ ಇರುವುದರಿಂದ ಈ ಲೇಖನದ ಕೆಲವು ಅಂಶಗಳನ್ನು ಅಲ್ಲಿಗೆ ಸೇರಿಸಿ ಈ ಪುಟದಲ್ಲಿ ಪುನರ್ನಿದೇಶನ ಟೆಂಪ್ಲೇಟನ್ನು ಹಾಕುತ್ತಿದ್ದೇನೆ. Gopala Krishna A (talk · contribs) , Bschandrasgr (talk · contribs), Sangappadyamani (talk · contribs), Srinivas ujire (talk · contribs) , ಮಲ್ನಾಡಾಚ್ ಕೊಂಕ್ಣೊ (talk · contribs) ನಿಮ್ಮ ಅಭಿಪ್ರಾಯ ತಿಳಿಸಿ --Krishna Kulkarni (ಚರ್ಚೆ) ೦೮:೨೩, ೨೩ ಜೂನ್ ೨೦೨೧ (UTC)

  • ಇದಕ್ಕೆ ನನ್ನ ಬೆಂಬಲವಿದೆ. ಆವರ್ತಮಾರುತಕ್ಕಿಂತ ಚಂಡಮಾರುತ ಪದವೇ ಜಾಸ್ತಿ ಬಳಕೆಯಲ್ಲಿರುವುದರಿಂದ ಈ ಲೇಖನವನ್ನು ಅಲ್ಲಿಗೆ ಪುನರ್‌ನಿರ್ದೇಶನ ಮಾಡುವುದು ಸರಿ. ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೦೮:೪೨, ೨೩ ಜೂನ್ ೨೦೨೧ (UTC)
Return to "ಆವರ್ತಮಾರುತ" page.