ಗಾಳಿಮಾತು
ಗಾಳಿಮಾತು
ನಿರ್ದೇಶನದೊರೈ-ಭಗವಾನ್
ನಿರ್ಮಾಪಕದೊರೈ-ಭಗವಾನ್
ಪಾತ್ರವರ್ಗಜೈಜಗದೀಶ್ ಲಕ್ಷ್ಮೀ ಕೋಕಿಲ ಮೋಹನ್, ಕೆ.ಎಸ್.ಅಶ್ವಥ್,ಲೀಲಾವತಿ, ಹೇಮಾಚೌಧರಿ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆಅನುಪಮ ಮೂವೀಸ್
ಸಾಹಿತ್ಯಚಿ. ಉದಯಶಂಕರ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಇತರೆ ಮಾಹಿತಿತ ರಾ ಸು ಕಾದಂಬರಿ ಆಧಾರಿತ ಚಿತ್ರ



ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ಬಯಸದೆ ಬಳಿ ಬಂದೆ, ಬಯಕೆಯ ಸಿರಿ ತಂದೆ ಚಿ. ಉದಯಶಂಕರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಒಮ್ಮೆ ನಿನ್ನನ್ನು ಕಣ್ತುಂಬಾ ನೋಡುವಾಸೆ ಚಿ. ಉದಯಶಂಕರ್ ಎಸ್.ಜಾನಕಿ
ನಾನೇನು ನೀನೇನು ಅವನೇನು , ಒಂದೇ ಎಲ್ಲರೂ ಚಿ. ಉದಯಶಂಕರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ
ನಗಿಸಲು ನೀನು ನಗುವೆನು ನಾನು ಚಿ. ಉದಯಶಂಕರ್ ಎಸ್.ಜಾನಕಿ
ನಮ್ಮೂರ ಸಂತೇಲಿ, ಮುಸ್ಸಂಜೆ ಹೊತ್ನಲ್ಲಿ ಚಿ. ಉದಯಶಂಕರ್ ನಾಗೇಂದ್ರ , ರೇಣುಕ