ಕೋಕಿಲ ಮೋಹನ್
ಕೋಕಿಲ ಮೋಹನ್ ಎಂದೇ ಖ್ಯಾತರಾಗಿರುವ ಮೋಹನ್ ರಾವ್ ಕನ್ನಡ,ತಮಿಳು ಮತ್ತು ಮಲಯಾಳಂ ಭಾಷೆಯ ಚಲನಚಿತ್ರನದ ನಟ. ಇವರಿಗೆ ಉತ್ತಮ ನಟನೆಗಾಗಿ ೧೯೮೨ರಲ್ಲಿ ತಮಿಳು ಚಿತ್ರ ಪಾಯನಂಗಳ್ ಮುಡಿವತ್ತಿಲೈಗಾಗಿ ಫಿಲಂ ಫೇರ್ ಪ್ರಶಸ್ತಿ ದೊರೆತಿದೆ[೧] .ಇವರ ಪ್ರಥಮ ಚಿತ್ರದ ಹೆಸರು ಕೋಕಿಲ ಎಂದು ಇದ್ದುದರಿಂದ ಕೋಕಿಲ ಮೋಹನ್ ಎಂದೇ ಪ್ರಸಿದ್ಧರಾಗಿದ್ದಾರೆ.[೨][೩][೧] .
ಮೋಹನ್ | |
---|---|
Born | ಮೋಹನ್ ರಾವ್ ಬೆಂಗಳೂರು |
Other names | ಕೋಕಿಲ ಮೋಹನ್ |
Occupation(s) | ನಟ,ನಿರ್ಮಾಪಕ |
Years active | 1977 – 1991 2008 – present |
Spouse | Gowri (1987-present) |
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "Back to acting, again!". The Hindu. Chennai, India. 28 December 2007. Archived from the original on 15 ಏಪ್ರಿಲ್ 2016. Retrieved 5 ಮಾರ್ಚ್ 2017.
- ↑ Mohan Archived 2009-09-23 ವೇಬ್ಯಾಕ್ ಮೆಷಿನ್ ನಲ್ಲಿ.. Freebase. Retrieved on 2016-02-17.
- ↑ Mohan's loss Archived 2006-04-04 ವೇಬ್ಯಾಕ್ ಮೆಷಿನ್ ನಲ್ಲಿ.. Indiaglitz.com (2006-03-24). Retrieved on 2016-02-17.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |