ಗಾನಮೂರ್ತಿ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಗಾನಮೂರ್ತಿ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಮೂರನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಗಾನಸಾಮವರಾಳಿ ಎಂದು ಹೆಸರಿಸಿದ್ದಾರೆ.[೧][೨]
ರಾಗ ಲಕ್ಷಣ ಮತ್ತು ಸ್ವರೂಪ
ಬದಲಾಯಿಸಿಇದು ಪ್ರಥಮ ಇಂದು ಚಕ್ರದ ತೃತೀಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೧ ಮ೦ ಪ ದ೧ ನಿ೩ ಸ'
ಅವರೋಹಣ ಸ' ನಿ೩ ದ೧ ಪ ಮ೧ ಗ೧ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.
ಜನ್ಯ ರಾಗಗಳು
ಬದಲಾಯಿಸಿಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ. ಸಾಮವರಾಳಿ,ನಾದರಂಜನಿ ಇವುಗಳಲ್ಲಿ ಪ್ರಮುಖವಾದುದು. 1 ಗಾನಸಾಮವರಾಳಿ. ರಿ೧ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೧ ರಿ೧ ಸ 2 ಭಿನ್ನಪಂಚಮ. ಸ ರಿ೧ ಗ೧ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೧ ರಿ೧ ಸ 3 ನಾದರಂಜನಿ. ಸ ರಿ೧ ಮ೧ ದ೧ ನಿ೩ ಸ ಸ ನಿ೩ ದ೧ ಮ೧ ಗ೧ ರಿ೧ ಸ 4 ಪೂರ್ವವರಾಳಿ. ಸ ರಿ೧ ಮ೧ ಪ ದ೧ ಸ ಸ ನಿ೩ ದ೧ ಪ ಮ೧ ಗ೧ ರಿ೧ ಸ 5 ಸಾಮವರಾಳಿ ಸ ರಿ೧ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೧ ರಿ೧ ಗ೧ ಸ
ಜನಪ್ರಿಯ ರಚನೆಗಳು
ಬದಲಾಯಿಸಿ- ಗಾನಮೂರ್ತಿ ಶ್ರೀಕೃಷ್ಣ- ತ್ಯಾಗರಾಜರು,
- ಪಾಹಿ ಜಗದೀಶ್ವರ - ಬಾಲಮುರಳಿ ಕೃಷ್ಣ
ಹೆಚ್ಚಾಗಿ ಕಛೇರಿಗಳಲ್ಲಿ ಹಾಡಲ್ಪಡುತ್ತವೆ.
ಉಲ್ಲೇಖಗಳು
ಬದಲಾಯಿಸಿ