ಕೇದಾರ್‌ ಮಹಾದೇವ್ ಜಾಧವ್‌ , ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಭಾರತದ ಮದ್ಯಮ ಕ್ರಮಾಂಕದ ಬಲಗೈ ಆಟಗಾರ. ಇವರು ಬಲಗೈ ಆಫ್ ಬ್ರೇಕ್ ಬಾಲರ್. ರಣಜೀ ಟ್ರೋಫೀಯಲ್ಲಿ ಮಹಾರಾಷ್ಟ್ರ ತಂಡಕ್ಕೆ ಆಡುತ್ತಾರೆ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು Archived 2013-06-22 ವೇಬ್ಯಾಕ್ ಮೆಷಿನ್ ನಲ್ಲಿ. ತಂಡಕ್ಕೆ ಆಡುತ್ತಾರೆ. [೧]

ಕೇದಾರ್ ಜಾಧವ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಕೇದಾರ್ ಮಹದೇವ್ ಜಾಧವ್
ಹುಟ್ಟು (1985-03-26) ೨೬ ಮಾರ್ಚ್ ೧೯೮೫ (ವಯಸ್ಸು ೩೯)
ಪಂಢರಪುರ, ಮಹಾರಾಷ್ಟ್ರ, India
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ಆಫ್ ಬ್ರೇಕ್
ಪಾತ್ರಬ್ಯಾಟಿಂಗ್ ಆಲ್ ರೌಂಡರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 205)16 ನವೆಂಬರ್ 2014 v ಶ್ರೀಲಂಕಾ
ಕೊನೆಯ ಅಂ. ಏಕದಿನ​7 ಫೆಬ್ರವರಿ 2018 v ದಕ್ಷಿಣ ಆಫ್ರಿಕಾ
ಅಂ. ಏಕದಿನ​ ಅಂಗಿ ನಂ.81
ಟಿ೨೦ಐ ಚೊಚ್ಚಲ (ಕ್ಯಾಪ್ 51)17 ಜುಲೈ 2015 v ಜಿಂಬಾಬ್ವೆ
ಕೊನೆಯ ಟಿ೨೦ಐ7 ಅಕ್ಟೋಬರ್ 2017 v ಆಸ್ಟ್ರೇಲಿಯಾ
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2007–ಇಂದಿನವರೆಗೆಮಹಾರಾಷ್ಟ್ರ
2010ಡೆಲ್ಲಿ ಡೇರ್ ಡೆವಿಲ್ಸ್ (squad no. 9)
2011ಕೊಚ್ಚಿ ಟಸ್ಕರ್ಸ್ ಕೇರಳ (squad no. 45)
2013–2015ಡೆಲ್ಲಿ ಡೇರ್ ಡೆವಿಲ್ಸ್ (squad no. 18)
2016-2017ರಾಯಲ್ ಚಾಲೆಂಜರ್ಸ್ ಬೆಂಗಳೂರು (squad no. 81 (previously 99))
2018-ಇಂದಿನವರೆಗೆಚೆನ್ನೈ ಸೂಪರ್ ಕಿಂಗ್ಸ್ (squad no. 81)
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ODI T20I LA ಟಿ20
ಪಂದ್ಯಗಳು ೪೦ ೯೧ ೮೪
ಗಳಿಸಿದ ರನ್ಗಳು ೭೯೮ ೧೨೨ ೩,೨೮೩ ೧,೩೨೫
ಬ್ಯಾಟಿಂಗ್ ಸರಾಸರಿ ೩೯.೯ ೨೦.೩೩ ೪೯ ೨೪.೫೩
೧೦೦/೫೦ ೨/೩ ೦/೧ ೭/೨೦ ೧/೭
ಉನ್ನತ ಸ್ಕೋರ್ ೧೨೦ ೫೮ ೧೪೧ ೬೯
ಎಸೆತಗಳು ೫೧೨ - ೨೮೦ ೧೬೦
ವಿಕೆಟ್‌ಗಳು ೧೬ - ೨೯
ಬೌಲಿಂಗ್ ಸರಾಸರಿ ೩೨.೦ - ೨೨.೧೫ ೨೨.೦೦
ಐದು ವಿಕೆಟ್ ಗಳಿಕೆ -
ಹತ್ತು ವಿಕೆಟ್ ಗಳಿಕೆ n/a - n/a n/a
ಉನ್ನತ ಬೌಲಿಂಗ್ ೩/೨೯ - ೫/೩೯ ೪/೨೩
ಹಿಡಿತಗಳು/ ಸ್ಟಂಪಿಂಗ್‌ ೭/- ೧/– ೪೦/– ೩೦/೪
ಮೂಲ: Cricinfo, 9 February 2018

ಆರಂಭಿಕ ಜೀವನ ಬದಲಾಯಿಸಿ

ಕೇದಾರ ರವರು ಮಾರ್ಚ್ ೨೬, ೧೯೮೫ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು.ನಾಲ್ಕು ಮಕ್ಕಳಲ್ಲಿ ಇವರು ಕಿರಿಯವರು. ತಂದೆ ಮಹಾದೇವ್ ಜಾಧವ್ ಮಹಾರಾಷ್ಟ್ರದ ವಿದ್ಯತ್ ಮಂಡಳಿಯಲ್ಲಿ ಗುಮಾಸ್ತರಾಗಿದ್ದರು. ಕೇದಾರ್ ರವರು ೨೦೦೪ರಲ್ಲಿ ಮಹಾರಾಷ್ಟ್ರದ ೧೯ರ ವಯ್ಯೋಮಿತಿ ತಂಡಕ್ಕೆ ಆಯ್ಕೆ ಆದರು.[೨]

ವೃತ್ತಿ ಜೀವನ ಬದಲಾಯಿಸಿ

ಕೇದಾರ್ ರವರು ೨೦೦೭-೦೮ರ ರಣಜಿ ಟ್ರೋಫೀಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ೨೦೧೨ರ ರಣಜಿಯಲ್ಲಿ ಇವರು ತಮ್ಮ ಮೊದಲನೇ ತ್ರಿಶತಕ ಬಾರಿಸಿದರು.

ಐಪಿಎಲ್ ಕ್ರಿಕೆಟ್ ಬದಲಾಯಿಸಿ

ಮಾರ್ಚ್ ೨೫, ೨೦೧೭ರಂದು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಡೇರ್ ದೆವಿಲ್ಸ್ ತಂಡದಿಂದ ಪಾದಾರ್ಪಣೆ ಮಾಡಿದರು. ತಮ್ಮ ಮೊದಲನೆ ಪಂದ್ಯದಲ್ಲಿ ೨೯ ಎಸೆತಗಳಿಂದ ಅರ್ಧ ಶತಕ ಸಿಡಿಸಿ ಅಜೇಯರಾಗಿ ಉಳಿದರು. ಈ ಪಂದ್ಯದಲ್ಲಿ ಇವರು ೫ ಬೌಂಡರಿ ಹಾಗು ೨ ಸಿಕ್ಸರ್ ಹೊಡೆದಿದ್ದರು. ಈ ಪಂದ್ಯಕ್ಕೆ ಇವರಿಗೆ ಪಂದ್ಯ ಶ್ರೇಷ್ಟ ಪುರಸ್ಕಾರ ಸಿಕ್ಕಿತು.[೩] ನಂತರ ಇವರು ಕೊಚ್ಚಿ ಟಸ್ಕರ್ಸ್ ಕೇರಳ ತಂಡಕ್ಕೆ ಆಡಿದರು. ಅನಂತರ ಮತ್ತೆ ಡೆಲ್ಲಿ ತಂಡಕ್ಕೆ ಭಿಕರಿಯಾದರು. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಾರೆ.[೪]


ಅಂತರರಾಷ್ಟ್ರೀಯ ಕ್ರಿಕೆಟ್ ಬದಲಾಯಿಸಿ

ನವೆಂಬರ್ ೧೬, ೨೦೧೪ರಲ್ಲಿ ಶ್ರೀ ಲಂಕಾ ವಿರುಧ್ಧ ನಡೆದ ೫ನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೫] ಜುಲೈ ೧೭, ೨೦೧೫ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪ್ರಥಮ ಟಿ-೨೦ ಪಂದ್ಯದಿಂದ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಗೆ ಪಾದಾರ್ಪನೆ ಮಾಡಿದರು.[೬][೭] ಏಕದಿನ ಕ್ರಿಕೆಟ್ ನಲ್ಲಿ ಇವರು ೨ ಶತಕವನ್ನ ಬಾರಿಸಿದ್ದಾರೆ.[೮][೯]


ಪಂದ್ಯಗಳು ಬದಲಾಯಿಸಿ

  • ಏಕದಿನ ಕ್ರಿಕೆಟ್ : ೧೦ ಪಂದ್ಯಗಳು[೧೦][೧೧]
  • ಟೆಸ್ಟ್ ಕ್ರಿಕೆಟ್ : ೦೨ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೦೨ ಪಂದ್ಯಗಳು
  • ಐಪಿಎಲ್ ಕ್ರಿಕೆಟ್ : ೧೫ ಪಂದ್ಯಗಳು

ಶತಕಗಳು ಬದಲಾಯಿಸಿ

  1. ಏಕದಿನ ಪಂದ್ಯಗಳಲ್ಲಿ : ೦೨


ಅರ್ಧ ಶತಕಗಳು ಬದಲಾಯಿಸಿ

  1. ಏಕದಿನ ಪಂದ್ಯಗಳಲ್ಲಿ : ೦೩
  2. ಟಿ-೨೦ ಪಂದ್ಯಗಳಲ್ಲಿ  : ೦೧
  3. ಐಪಿಎಲ್ ಪಂದ್ಯಗಳಲ್ಲಿ  : ೦೩


ಉಲ್ಲೇಖಗಳು ಬದಲಾಯಿಸಿ

  1. https://en.wikipedia.org/wiki/Kedar_Jadhav
  2. http://indianexpress.com/article/sports/cricket/kedar-jadhav-a-salman-fan-with-penchant-for-sunglasses-clothes-and-belts-4477580/
  3. http://www.cricbuzz.com/live-cricket-scorecard/10627/royal-challengers-bangalore-vs-delhi-daredevils-20th-match-indian-premier-league-2010
  4. "ಆರ್ಕೈವ್ ನಕಲು". Archived from the original on 2017-07-18. Retrieved 2017-12-02.
  5. http://www.cricbuzz.com/live-cricket-scorecard/14168/india-vs-sri-lanka-5th-odi-sri-lanka-tour-of-india-2014
  6. http://www.espncricinfo.com/series/11349/scorecard/885969/Zimbabwe-vs-India-1st-T20I-india-tour-of-zimbabwe-2015/
  7. http://www.cricbuzz.com/live-cricket-scorecard/14862/zimbabwe-vs-india-1st-t20i-india-tour-of-zimbabwe-2015
  8. http://www.espncricinfo.com/series/11349/scorecard/885967/Zimbabwe-vs-India-3rd-ODI-india-tour-of-zimbabwe-2015/
  9. http://www.espncricinfo.com/series/10732/scorecard/1034819/India-vs-England-1st-ODI-england-tour-of-india-2016-17/
  10. http://www.espncricinfo.com/india/content/player/290716.html
  11. http://www.cricbuzz.com/profiles/1851/kedar-jadhav