ಕುರಿಟಿಬ
ಕುರಿಟಿಬ (ಪೋರ್ಚುಗೀಯ ಭಾಷೆ:Curitiba - [kuɾi'tibɐ]), ಬ್ರೆಜಿಲ್ ದೇಶದ ಪರಾಣಾ ರಾಜ್ಯದ ರಾಜಧಾನಿ ನಗರ. ಇದು ದಕ್ಷಿಣ ಬ್ರೆಜಿಲ್‌ನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ಆ ಪ್ರದೇಶದಲ್ಲಿ ಅತ್ಯಂತ ದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವ ನಗರ ಕೂಡ ಆಗಿದೆ.
ಕುರಿಟಿಬ | |
---|---|
ಪುರಸಭೆ | |
ಕುರಿಟಿಬ ಪೌರ ಶಾಸನದ ನಗರ | |
Nickname(s): Ctba | |
Motto(s): 'A Cidade da Gente' (ನಮ್ಮ ನಗರ) | |
ದೇಶ | ಬ್ರಜಿಲ್ |
ಪ್ರದೇಶ | ದಕ್ಷಿಣ |
ರಾಜ್ಯ | ಪರಾಣಾ |
ಸ್ಥಾಪನೆ | ಮಾರ್ಚ್ ೨೯, ೧೬೯೩ |
ಸರ್ಕಾರ | |
• ಮೇಯರ್ | ಕಾರ್ಲೊಸ್ ಆಲ್ಬರ್ಟೊ ರಿಕಾ |
Area | |
• ಪುರಸಭೆ | ೪೩೦.೯ km೨ (೧೬೬.೪ sq mi) |
• ಮೆಟ್ರೋ | ೧೫,೪೧೬.೯ km೨ (೫,೯೫೨.೫ sq mi) |
Elevation | ೯೩೪.೬ m (೩,೦೬೬.೩ ft) |
Population (೨೦೦೭) | |
• ಪುರಸಭೆ | ೧೭,೯೭,೪೦೮ (೭ನೆಯ) |
• ಸಾಂದ್ರತೆ | ೪,೧೫೯.೪/km೨ (೧೦,೭೪೮.೫/sq mi) |
• Metro | ೩೨,೬೧,೧೬೮ |
• Metro density | ೨೧೦.೯/km೨ (೫೪೬.೨/sq mi) |
ಸಮಯದ ವಲಯ | |
ಸಮಯ ವಲಯ | ಯುಟಿಸಿ-3 (UTC-3) |
• Summer (DST) | ಯುಟಿಸಿ-2 (UTC-2) |
CEP | 80000-000 to 82999-999 |
Area code(s) | 41 |
ಜಾಲತಾಣ | ಕುರಿಟಿಬ, ಪರಾಣಾ |
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಅಧಿಕೃತ ಅಂತರಜಾಲ ತಾಣ Archived 2014-06-26 ವೇಬ್ಯಾಕ್ ಮೆಷಿನ್ ನಲ್ಲಿ.
- ಬೆಂ ಪರಾಣಾ ವೃತ್ತಪತ್ರಿಕೆ
Curitiba ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.