ಪ್ರದೇಶ
ಭೂಗೋಳ ಶಾಸ್ತ್ರದಲ್ಲಿ, ಪ್ರದೇಶಗಳು ಎಂದರೆ ಸ್ಥೂಲವಾಗಿ ಭೌತಿಕ ಲಕ್ಷಣಗಳು (ಭೌತಿಕ ಭೂಗೋಳ), ಮಾನವ ಪ್ರಭಾವದ ಗುಣಲಕ್ಷಣಗಳು (ಮಾನವ ಭೂಗೋಳ), ಮತ್ತು ಮಾನವರು ಹಾಗೂ ಪರಿಸರದ ನಡುವಿನ ಪಾರಸ್ಪರಿಕ ಕ್ರಿಯೆಯ (ಪಾರಿಸರಿಕ ಭೂಗೋಳ) ಪ್ರಕಾರ ವಿಭಜಿಸಲಾದ ಕ್ಷೇತ್ರಗಳು. ಭೌಗೋಳಿಕ ಪ್ರದೇಶಗಳು ಮತ್ತು ಉಪ ಪ್ರದೇಶಗಳನ್ನು ಬಹುತೇಕವಾಗಿ ಅವುಗಳ ನಿಖರವಲ್ಲದ ವ್ಯಾಖ್ಯಾನರೀತ್ಯ, ಮತ್ತು ಕೆಲವೊಮ್ಮೆ ಅಸ್ಥಿರ ಸೀಮೆಗಳ ಪ್ರಕಾರ ವರ್ಣಿಸಲಾಗುತ್ತದೆ. ರಾಷ್ಟ್ರೀಯ ಗಡಿರೇಖೆಗಳಂತಹ ಮಾನವ ಭೂಗೋಳದಲ್ಲಿನ ಅಧಿಕಾರವ್ಯಾಪ್ತಿಯ ಪ್ರದೇಶಗಳು ಇದಕ್ಕೆ ಹೊರತಾದದ್ದು, ಇವುಗಳನ್ನು ಕಾನೂನಿನಲ್ಲಿ ವ್ಯಾಖ್ಯಾನಿಸಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- Bailey, Robert G. (1996) Ecosystem Geography. New York: Springer-Verlag. ISBN 0-387-94586-5
- Meinig, D.W. (1986). The Shaping of America: A Geographical Perspective on 500 Years of History, Volume 1: Atlantic America, 1492-1800. New Haven: Yale University Press. ISBN 0-300-03548-9
- Moinuddin Shekh. (2017) " Mediascape and the State: A Geographical Interpretation of Image Politics in Uttar Pradesh, India. Netherland, Springer.
- Smith-Peter, Susan (2018) Imagining Russian Regions: Subnational Identity and Civil Society in Nineteenth-Century Russia. Leiden: Brill, 2017. ISBN 9789004353497