ಕಾಲೇಜು ರಂಗ

ಕನ್ನಡದ ಒಂದು ಚಲನಚಿತ್ರ
ಇದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಾಲೇಜು ರಂಗ ಚಲನಚಿತ್ರದ ಮಾಹಿತಿ ಪುಟ. ಟಿ.ಎನ್.ಸೀತಾರಾಂ ನಿರ್ದೇಶನದ ಕಾಲೇಜು ರಂಗ ಕಿರುತೆರೆ ದಾರಾವಾಹಿ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ .
ಕಾಲೇಜು ರಂಗ
ಕಾಲೇಜು ರಂಗ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಬಿ.ಆರ್.ರವಿಶಂಕರ್
ಪಾತ್ರವರ್ಗಕಲ್ಯಾಣಕುಮಾರ್ ಲೀಲಾವತಿ ಲೋಕನಾಥ್, ಜಯಸಿಂಹ
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಪದ್ಮಿನಿ ಪಿಕ್ಚರ್ಸ್
ಇತರೆ ಮಾಹಿತಿಪದ್ಮಿನಿ ಪಿಕ್ಚರ್ಸನ ಕೊನೆಯ ಚಿತ್ರ , ಈ ಚಿತ್ರದ ನಿರ್ದೇಶನದ ಸಮಯದಲ್ಲೆ ಪ೦ತುಲು ಅವರು ತೀರಿಕೊ೦ಡ ಕಾರಣ ಪುಟ್ಟಣ್ಣ ಕಣಗಾಲ್ ಈ ಚಿತ್ರವನ್ನು ಪೂರ್ತಿ ಮಾಡಿದರು.