ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಕನಕಾಂಗಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಪ್ರಥಮ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಕನಕಾಂಬರಿ ಎಂದು ಹೆಸರಿಸಿದ್ದಾರೆ.[][]

ರಾಗ ಸ್ವರೂಪ ಮತ್ತು ಲಕ್ಷಣ

ಬದಲಾಯಿಸಿ
 
Kanakangi scale with shadjam at C

ಇದು ಪ್ರಥಮ ಇಂದು ಚಕ್ರದ ಪ್ರಥಮ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೧ ಮ೦ ಪ ದ೧ ನಿ೧ ಸ
ಅವರೋಹಣ ಸ ನಿ೧ ದ೧ ಪ ಮ೧ ಗ೧ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.

ಜನ್ಯ ರಾಗಗಳು

ಬದಲಾಯಿಸಿ

ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು, ಕರ್ನಾಟಕ ಶುದ್ಧ ಸಾವೇರಿ ಮತ್ತು ಇತ್ತೀಚೆಗೆ ಬಾಲಮುರಳಿ ಕೃಷ್ಣರವರು ರಚಿಸಿದ ಲವಾಂಗಿ ಹೆಚ್ಚು ಜನಪ್ರಿಯವಾಗಿದೆ. 1 ಕನಕಾಂಬರಿ .ಸ ರಿ1 ಮ1 ಪ ದ1 ಸ ಸ ನಿ1 ದ1 ಪ ಮ1 ಗ1 ರಿ1 ಸ 2 ಕನಕತೋಡಿ. ಸ ರಿ ಗಮ೧ಪ ದ೧ ಸ ಸ ನಿ೧ ದ೧ ಪ ಮ೧ ರಿ೧ ಸ 3 ಕರ್ನಾಟಕ ಶುದ್ಧ ಸಾವೇರಿ ಸ ರಿ೧ ಮ೧ ಪ ದ೧ ಸ ಸ ದ೧ ಪ ಮ೧ ರಿ೧ ಸ 4 ಲತಾಂತಪ್ರಿಯ. ಸ ರಿ೧ ಗ೧ ಮ೧ ಪ ದ೧ ಸ ಸ ದ೧ ಪ ಮ೧ ರಿ೧ ಸ 5 ಲವಂಗಿ. ಸ ರಿ೧ ಮ೧ ದ೧ ಸ ಸ ದ೧ ಮ೧ ರಿ೧ ಸ 6 ಮೇಘ. ಸ ರಿ೧ ಮ೧ ಪ ದ೧ ನಿ೧ ದ೧ ಪ ಸ ಸ ನಿ೧ ದ೧ ಪ ಮ೧ ರಿ೧ ಸ 7 ರಿಶಭವಿಲಾಸ. ಸ ರಿ೧ ಮ೧ ಪ ದ೧ ಸ ಸ ದ೧ ಪ ಮ೧ ರಿ೧ ಮ೧ ರಿ೧ ಸ 8 ಸರ್ವಶ್ರೀ. ಸ ಮ೧ ಪ ಸ ಸ ಪ ಮ೧ ಸ 9 ಶುದ್ಧ ಮುಖಾರಿ. ಸ ರಿ೧ ಮ೧ ಪ ದ೧ ಸ ಸ ನಿ೧ ದ೧ ಪ ಮ೧ ಗ೧ ರಿ೧ ಸ 10 ತಟಿಲ್ಲಟಿಕ. ಸ ರಿ೧ ಮ೧ ಪ ದ೧ ಸ ಸ ದ೧ ಪ ಮ೧ ರಿ೧ ಸ 11 ವಾಗೀಶ್ವರಿ. ಸ ರಿ೧ ಗ೧ ಮ೧ ಪ ದ೧ ಸ ಸ ದ೧ ಮ೧ ಪ ಗ೧ ರಿ೧ ಸ

ಜನಪ್ರಿಯ ರಚನೆಗಳು

ಬದಲಾಯಿಸಿ

ತ್ಯಾಗರಾಜರು ರಚಿಸಿದ ಶ್ರೀ ಗಣಾನಾಥಮ್ ಭಜಾಮ್ಯಹಂ, ಮುತ್ತುಸ್ವಾಮಿ ದೀಕ್ಷಿತರುರಚಿಸಿದ ಕನಕಾಂಬರಿ ಕಾರುಣ್ಯಾಮೃತ ಲಹರಿ ಎರಡು ವ್ಯಾಪಕವಾಗಿ ಬಳಕೆಯಲ್ಲಿರುವ ರಚನೆಗಳು.

ಉಲ್ಲೇಖಗಳು

ಬದಲಾಯಿಸಿ
  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras


c ashwath gayanadalli giliyu panjadolilla rama

"https://kn.wikipedia.org/w/index.php?title=ಕನಕಾಂಗಿ&oldid=1175956" ಇಂದ ಪಡೆಯಲ್ಪಟ್ಟಿದೆ