ಕಥಾಸಂಗಮ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಇದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಲನಚಿತ್ರ. ಈ ಚಿತ್ರದ ನಿರ್ಮಾಪಕರು ಸಿ.ಎಸ್.ರಾಜ.

ಕಥಾಸಂಗಮ (ಚಲನಚಿತ್ರ)
ಕಥಾಸಂಗಮ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಸಿ.ಎಸ್.ರಾಜ
ಪಾತ್ರವರ್ಗಕಲ್ಯಾಣಕುಮಾರ್ ಬಿ.ಸರೋಜಾದೇವಿ, ಆರತಿ ಜಿ.ಕೆ.ಗೋವಿಂದರಾವ್, ಲೋಕನಾಥ್, ರಜನೀಕಾಂತ್, ಉಮೇಶ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆವರ್ಧಿನಿ ಆರ್ಟ್ಸ್
ಸಾಹಿತ್ಯವಿಜಯನಾರಸಿಂಹ
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್,ಕಸ್ತೂರಿ ಶಂಕರ್
ಇತರೆ ಮಾಹಿತಿಹಂಗು - ಗಿರಡ್ಡಿ ಗೋವಿಂದರಾಜ, ಅತಿಥಿ ವೀಣಾ ಶಾಂತೇಶ್ವರ, ಮತ್ತು ಮುನಿತಾಯಿ- ಈಶ್ವರಚಂದ್ರ - ಈ ೩ ಸಣ್ಣಕಥೆಗಳನ್ನು ಆಧರಿಸಿದ ಚಿತ್ರ.