ಏಳು ಸುತ್ತಿನ ಕೋಟೆ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಏಳು ಸುತ್ತಿನ ಕೋಟೆ (ಚಲನಚಿತ್ರ) | |
---|---|
ಏಳು ಸುತ್ತಿನ ಕೋಟೆ | |
ನಿರ್ದೇಶನ | ಬಿ.ಸಿ.ಗೌರಿಶಂಕರ್ |
ನಿರ್ಮಾಪಕ | ಸಾ.ರಾ.ಗೋವಿಂದು |
ಚಿತ್ರಕಥೆ | ಬಿ.ಸಿ.ಗೌರಿಶಂಕರ್, ಹೇಮರಾಜ್, ಸುಧೀಂದ್ರ |
ಕಥೆ | ಬಿ.ಸಿ.ಗೌರಿಶಂಕರ್ |
ಸಂಭಾಷಣೆ | ಸು.ರುದ್ರಮೂರ್ತಿ ಶಾಸ್ತ್ರಿ, ಹೇಮರಾಜ್, ಸುಧೀಂದ್ರ |
ಪಾತ್ರವರ್ಗ | ಅಂಬರೀಶ್ ಗೌತಮಿ ಸುಂದರ ಕೃಷ್ಣ ಅರಸ್, ಶಾಂತಮ್ಮ, ಕಾವ್ಯ, ರಮೇಶ್, ನಾಗೇಶ್ ಕಶ್ಯಪ್ |
ಸಂಗೀತ | ಎಲ್.ವೈದ್ಯನಾಥನ್ |
ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
ಸಂಕಲನ | ವಿ.ಸುಬ್ರಹ್ಮಣ್ಯ |
ಬಿಡುಗಡೆಯಾಗಿದ್ದು | ೧೯೮೮ |
ನೃತ್ಯ | ಉಡುಪಿ ಜಯರಾಂ |
ಸಾಹಸ | ವೈ.ಶಿವಯ್ಯ |
ಚಿತ್ರ ನಿರ್ಮಾಣ ಸಂಸ್ಥೆ | ಗಾಯತ್ರಿ ಚಿತ್ರಾಲಯ |
ಸಾಹಿತ್ಯ | ಸು.ರುದ್ರಮೂರ್ತಿ ಶಾಸ್ತ್ರಿ, ದೊಡ್ಡರಂಗೇಗೌಡ, ಲಕ್ಷ್ಮೀನಾರಾಯಣ ಭಟ್, ಸಿದ್ಧಲಿಂಗಯ್ಯ, ವಿ.ಮನೋಹರ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ರತ್ನಮಾಲಾ ಪ್ರಕಾಶ್ |