ಅಲೆಕ್ಸಾಂಡರ್ ಸೊಲ್ಜೆನಿತ್ಸಿನ್

ಅಲೆಕ್ಸಾಂಡರ್ ಸೊಲ್ಝೆನಿತ್ಸಿನ್ (ಡಿಸೆಂಬರ್ ೧೧, ೧೯೧೮ - ಅಗಸ್ಟ್ ೩, ೨೦೦೮) ಇವರು ರಷ್ಯಾ ಮೂಲದ ಕಾದಂಬರಿಕಾರರು, ಇತಿಹಾಸಕಾರರು ಮತ್ತು ನಾಟಕಕಾರರು. ಇವರಿಗೆ ೧೯೭೦ರಲ್ಲಿ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಕೊಡಮಾಡಲಾಗಿತ್ತು. ಇವರು ತಮ್ಮ ಲೇಖನಗಳ ಮೂಲಕ ರಷಿಯಾದ ಗುಲಾಗ್ ನಿರಾಶ್ರಿತರ ಶಿಬಿರದ ಬಗ್ಗೆ ಜಗತ್ತಿಗೆ ತಿಳಿಸಿಕೊಟ್ಟರು. ಈ ಲೇಖನಗಳು ಅವರಿಗೆ ೧೯೭೦ರಲ್ಲಿ ನೋಬೆಲ್ ಪಾರಿತೋಷಕವನ್ನು ಮತ್ತು ೧೯೭೪ರಲ್ಲಿ ರಷಿಯಾ ದೇಶದಿಂದ ಗಡೀಪಾರು ಶಿಕ್ಷೆಯನ್ನು ಸ್ವೀಕರಿಸಬೇಕಾಯಿತು. ೧೯೯೪ರಲ್ಲಿ ರಷ್ಯಾ ದೇಶಕ್ಕೆ ಮರಳಿದರು. ದೀರ್ಘ ಕಾಲದ ಅನಾರೋಗ್ಯದ ನಂತರ ಮಾಸ್ಕೋ ನಗರದ ಹತ್ತಿರವಿರುವ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.

ಅಲೆಕ್ಸಾಂಡರ್ ಸೊಲ್ಜೆನಿತ್ಸಿನ್

ಅಲೆಕ್ಸಾಂಡರ್ ಸೊಲ್ಜೆನಿತ್ಸಿನ್
ಜನನ: (೧೯೧೮-೧೨-೧೧)೧೧ ಡಿಸೆಂಬರ್ ೧೯೧೮
ಜನನ ಸ್ಥಳ: ಕಿಸ್ಲೊವೊಡ್ಸ್ಕ್, ರಷ್ಯಾ
ನಿಧನ:August 3, 2008(2008-08-03) (aged 89)
ಮಾಸ್ಕೊ, ರಷ್ಯಾ
ವೃತ್ತಿ: ಕಾದಂಬರಿಕಾರ
ಪ್ರಶಸ್ತಿಗಳು:ಸಾಹಿತ್ಯದ ನೊಬೆಲ್ ಪ್ರಶಸ್ತಿ, ೧೯೭೦
ಟೆಂಪಲ್ಟನ್ ಪ್ರಶಸ್ತಿ, ೧೯೮೩

ಬಾಹ್ಯ ಸಂಪರ್ಕಗಳು

ಬದಲಾಯಿಸಿ