ಮುಖ್ಯ ಮೆನು ತೆರೆ
ಅಲಿಪ್ತ ಚಳುವಳಿಯ ಸದಸ್ಯ ರಾಷ್ಟ್ರಗಳು(ಕಡು ನೀಲಿ-ಸದಸ್ಯ ರಾಷ್ತ್ರಗಳು, ತಿಳಿ ನೀಲಿ-ವೀಕ್ಷಕ ರಾಷ್ತ್ರಗಳು)

ಅಲಿಪ್ತ ಚಳುವಳಿ (Non Aligned Movement (ನ್ಯಾಮ್)), ಸುಮಾರು ೧೦೦ ರಾಷ್ಟ್ರಗಳನ್ನೊಳಗೊಂಡ ಒಂದು ಅಂತರಾಷ್ಟ್ರೀಯ ಸಂಘಟನೆ. ಅಮೇರಿಕಾ ಹಾಗು ಹಿಂದಿನ ಸೊವಿಯತ್ ಸಂಘದ ನಡುವಿನ ಶೀತಲ ಸಮರದ ಕಾಲದಲ್ಲಿ, ಎರಡೂ ಶಕ್ತಿ ಕೇಂದ್ರಗಳಿಂದ ದೂರವುಳಿದು ಈ ಸಂಘಟನೆಯ ಮುಖ್ಯ ದ್ಯೇಯವಾಗಿತ್ತು.

ಪರಿವಿಡಿ

ಅಲಿಪ್ತ ಚಳುವಳಿಯ ಆರಂಭಸಂಪಾದಿಸಿ

ಶ್ರೀಲಂಕಾದ ಕೊಲಂಬೋದಲ್ಲಿ ೧೯೫೪ ತಮ್ಮ ಭಾಷಣದ ವೇಳೆ ಭಾರತದ ಪ್ರಧಾನಮಂತ್ರಿಗಳಾಗಿದ್ದ ಪಂಡಿತ್ ಜವಾಹರ್‌ಲಾಲ್ ನೆಹರುರವರು ಅಲಿಪ್ತ ಚಳುವಳಿ ಎಂಬ ಪದವನ್ನು ಹುಟ್ಟುಹಾಕಿದರು. ೧೯೫೪ರಲ್ಲಿ ಇಂಡೋನೇಷ್ಯಾದ ಬಂಡುಂಗ್ನಲ್ಲಿ ನಡೆದ ಶೃಂಗ ಸಭೆಯಲ್ಲಿ ಅಲಿಪ್ತ ಚಳುವಳಿ ಎಂಬ ಹೆಸರನ್ನು ಸ್ವೀಕರಿಸಲಾಯಿತು.

ಶೃಂಗ ಸಭೆಗಳುಸಂಪಾದಿಸಿ

ಪ್ರತಿ ಮೂರು ವರ್ಷಗಳಿಗೊಮ್ಮೆ ಅಲಿಪ್ತ ರಾಷ್ಟ್ರಗಳ ಶೃಂಗ ಸಭೆ ನಡೆಯುತ್ತದೆ. ಇಲ್ಲಿಯವರೆಗು ನಡೆದಿರುವ ಶೃಂಗ ಸಭೆಗಳ ವಿವರ ಇಂತಿದೆ:

ಇವನ್ನೂ ನೋಡಿಸಂಪಾದಿಸಿ

ಹೊರಗಿನ ಸಂಪರ್ಕಗಳುಸಂಪಾದಿಸಿ