ಅಟ್ಟಿಂಗಲ್
ತಿರುವನಂತಪುರಂನ ಪ್ರದೇಶ
ಅಟ್ಟಿಂಗಲ್ ಭಾರತದ ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ಒಂದು ಪಟ್ಟಣವಾಗಿದೆ. ಇದು ತಿರುವನಂತಪುರದ ಉತ್ತರದ ಉಪನಗರವಾಗಿದೆ.[೨][೩]
ಅಟ್ಟಿಂಗಲ್ | |
---|---|
ಪಟ್ಟಣ | |
Coordinates: 8°41′N 76°50′E / 8.68°N 76.83°E | |
ದೇಶ | ಭಾರತ |
ರಾಜ್ಯ | ಕೇರಳ |
ಜಿಲ್ಲೆ | ತಿರುವನಂತಪುರಂ |
Government | |
• Type | ಕೇರಳ ಸರ್ಕಾರ |
• Body | ಅಟ್ಟಿಂಗಲ್ ಪುರಸಭೆ |
Area | |
• Total | ೧೬.೮೭ km೨ (೬.೫೧ sq mi) |
• Rank | 4th |
Elevation | ೨೩ m (೭೫ ft) |
Population (2011)[೧] | |
• Total | ೩೭,೬೪೮ |
• Rank | 4th |
• Density | ೨,೨೦೦/km೨ (೫,೮೦೦/sq mi) |
ಭಾಷೆಗಳು | |
• ಅಧಿಕೃತ | ಮಲಯಾಳಂ, ಆಂಗ್ಲ |
Time zone | UTC+5:30 (ಭಾರತದ ನಿರ್ದಿಷ್ಟ ಕಾಲಮಾನ) |
ಪಿನ್ ಕೋಡ್ | 695101,695102,695103,695104 |
ದೂರವಾಣಿ ಕೋಡ್ | 0470 |
Vehicle registration | ಕೆಎಲ್-16 |
ಜನಸಂಖ್ಯಾಶಾಸ್ತ್ರ
ಬದಲಾಯಿಸಿ2011 ರ ಜನಗಣತಿಯ ಪ್ರಕಾರ , ಅಟ್ಟಿಂಗಲ್ 37,346 ಜನಸಂಖ್ಯೆಯನ್ನು ಹೊಂದಿದೆ. ಜನಸಂಖ್ಯೆಯಲ್ಲಿ ಪುರುಷರು 17,009 ಮತ್ತು ಮಹಿಳೆಯರು 20,337 ಇದ್ದಾರೆ.[೪]
ಗಮನಾರ್ಹ ವ್ಯಕ್ತಿಗಳು
ಬದಲಾಯಿಸಿ- ಕೆ. ಚಿನ್ನಮ್ಮ , ಸಮಾಜ ಸೇವಕಿ ಮತ್ತು ಹಿಂದೂ ಮಹಿಳಾ ಮಂದಿರದ ಸಂಸ್ಥಾಪಕಿ
- ಪ್ರೇಮ್ ನಜೀರ್, ಚಲನಚಿತ್ರ ನಟ
- ರವೀಂದ್ರನ್, ಸಂಗೀತ ಸಂಯೋಜಕ
- ಜಗತಿ ಶ್ರೀಕುಮಾರ್, ಚಲನಚಿತ್ರ ನಟ
- ಜಿ.ವೇಣುಗೋಪಾಲ್, ಹಿನ್ನೆಲೆ ಗಾಯಕ
- ಕುಮಾರನ್ ಆಸನ್, ಕವಿ
- ಮಾರ್ತಾಂಡ ವರ್ಮ, ತಿರುವಾಂಕೂರು ರಾಜ
- ಭರತ್ ಗೋಪಿ , ಚಲನಚಿತ್ರ ನಟ (ನಿರ್ಮಾಪಕ ಮತ್ತು ನಿರ್ದೇಶಕ)
- ಮುರಳಿ ಗೋಪಿ , ಚಲನಚಿತ್ರ ನಟ (ಚಿತ್ರಕಥೆಗಾರ, ಲೇಖಕ, ಗಾಯಕ ಮತ್ತು ಮಾಜಿ ಪತ್ರಕರ್ತ)
ಉಲ್ಲೇಖಗಳು
ಬದಲಾಯಿಸಿ- ↑ "ആമുഖം". Archived from the original on 8 ನವೆಂಬರ್ 2015. Retrieved 15 July 2018.
- ↑ "Lonely Planet South India & Kerala," Isabella Noble et al, Lonely Planet, 2017, ISBN 9781787012394
- ↑ "The Rough Guide to South India and Kerala," Rough Guides UK, 2017, ISBN 9780241332894
- ↑ "Census of India: Search Details".