ಅಂಕ

ದ್ವಂದ್ವ ನಿವಾರಣೆ

ಅಂಕ ಪದವು ಈ ಕೆಳಗಿನವುಗಳನ್ನು ನಿರ್ದೇಶಿಸಬಹುದು:

  • ಒಂದು ವಸ್ತುವನ್ನು ಸೂಚಿಸಲು ಬಳಸಲಾಗುವ ಚಿಹ್ನೆ
  • ಕುದುರೆ ಅಥವಾ ಇತರ ಸವಾರಿ ಪ್ರಾಣಿಯನ್ನು ಹತ್ತಲು ಮತ್ತು ಆಧಾರವಾಗಿ ಬಳಸಲಾಗುವ ರಿಕಾಪು
  • ಮಾನವ ಶರೀರದಲ್ಲಿ, ಶ್ರೋಣಿ ಕುಹರ ಮತ್ತು ಮಂಡಿಯ ನಡುವಿನ ಪ್ರದೇಶವಾದ ತೊಡೆ
  • ರಾಜ್ಯಗಳ ಅಥವ ದೊಡ್ಡ ಗುಂಪುಗಳ ಮಧ್ಯೆ ಆಯುಧಗಳ ಉಪಯೋಗದೊಂದಿಗೆ ನಡೆಯುವ ಕಾಳಗವಾದ ಯುದ್ಧ
  • ಮನುಷ್ಯ, ಪ್ರಾಣಿ, ವಸ್ತು, ಅಥವಾ ಸ್ಥಳದಂತಹ ಒಂದು ನಾಮಪದಕ್ಕೆ ಕೊಡುವ ಶೀರ್ಷಿಕೆಯಾದ ಹೆಸರು
  • ನಾಟಕದ ಒಂದು ವಿಭಾಗ ಅಥವಾ ಘಟಕವಾದ ಅಂಕ
  • ಒಂದು ಜೀವಿಯ ಭೌತಿಕ ಮಾನವ ಶರೀರ
  • ಎಣಿಕೆ ಮತ್ತು ಅಳತೆಯಲ್ಲಿ ಉಪಯೋಗಿಸುವ ಒಂದು ಗಣಿತೀಯ ವಸ್ತುವಾದ ಸಂಖ್ಯೆ
  • ಯಾರೊಬ್ಬರ ಹೆಸರಿಗೆ ನಿರ್ದಿಷ್ಟ ಸಂದರ್ಭಗಳಲ್ಲಿ ಸೇರಿಸಲಾದ ಒಂದು ಪೂರ್ವಪ್ರತ್ಯಯ ಅಥವಾ ಅಂತ್ಯಪ್ರತ್ಯಯವಾದ ಬಿರುದು



"https://kn.wikipedia.org/w/index.php?title=ಅಂಕ&oldid=790460" ಇಂದ ಪಡೆಯಲ್ಪಟ್ಟಿದೆ