ಅಂಕವು ನಾಟಕದ ಒಂದು ವಿಭಾಗ ಅಥವಾ ಘಟಕ. ಒಂದು ನಿರ್ಮಾಣದಲ್ಲಿನ ಅಂಕಗಳ ಸಂಖ್ಯೆಯು ಒಬ್ಬ ಲೇಖಕ ಕಥೆಯ ರೂಪರೇಖೆಯನ್ನು ಹೇಗೆ ರಚಿಸುತ್ತಾನೆಂಬುದನ್ನು ಅವಲಂಬಿಸಿ ಒಂದರಿಂದ ಐದರವರೆಗೆ ವ್ಯಾಪಿಸಬಹುದು. ಪ್ರದರ್ಶಿಸಲಾಗುವ ಒಂದು ಅಂಕದ ಕಾಲಾವಧಿಯು ೩೦ ರಿಂದ ೯೦ ನಿಮಿಷಗಳವರೆಗೆ ವ್ಯಾಪಿಸಬಹುದು.