ಹೆಸರು, ಸಾಮಾನ್ಯವಾಗಿ ಒಂದನ್ನು ಮತ್ತೊಂದರಿಂದ ಭೇದ ಮಾಡಲು ಬಳಸಲಾಗುವ, ಒಂದು ನಾಮಪದಕ್ಕೆ (ಮನುಷ್ಯ ಅಥವಾ ಪ್ರಾಣಿ, ವಸ್ತು, ಸ್ಥಳ, ಉತ್ಪನ್ನ ಮತ್ತು ಒಂದು ಕಲ್ಪನೆ ಅಥವಾ ಪರಿಕಲ್ಪನೆ ಕೂಡ) ಕೊಡುವ ಶೀರ್ಷಿಕೆ. ಹೆಸರುಗಳು ಪದಾರ್ಥಗಳ ಒಂದು ತರಗತಿ ಅಥವಾ ವರ್ಗ, ಅಥವಾ ಒಂದು ಒಂrameshಟಿ ವಸ್ತುವನ್ನು, ಅದ್ವಿತೀಯವಾಗಿ ಅಥವಾ ಒಂದು ನಿಶ್ಚಿತ ಪ್ರಸಂಗದಲ್ಲಿ ಗುರುತಿಸಬಲ್ಲವು. ವೈಯಕ್ತಿಕ ಹೆಸರು ಒಬ್ಬ ನಿರ್ದಿಷ್ಟ ಅದ್ವಿತೀಯ ಮತ್ತು ಗುರುತುಹಿಡಿಯಬಲ್ಲ ವಿವಿಕ್ತ ವ್ಯಕ್ತಿಯನ್ನು ಗುರುತಿಸುತ್ತದೆ.



"https://kn.wikipedia.org/w/index.php?title=ಹೆಸರು&oldid=1177460" ಇಂದ ಪಡೆಯಲ್ಪಟ್ಟಿದೆ