ಮಾನವ ಶರೀರವು ಮಾನವ ಜೀವಿಯ ಸಂಪೂರ್ಣ ರಚನೆ ಮತ್ತು ತಲೆ, ಕತ್ತು, ಮುಂಡ, ಎರಡು ತೋಳುಗಳು ಮತ್ತು ಎರಡು ಕಾಲುಗಳನ್ನು ಒಳಗೊಳ್ಳುತ್ತದೆ. ಮಾನವನು ಪ್ರೌಢಾವಸ್ಥೆ ಮುಟ್ಟುವ ಹೊತ್ತಿಗೆ, ಶರೀರವು ಸುಮಾರು ೧೦೦ ಟ್ರಿಲಿಯನ್ ಜೀವಕೋಶಗಳನ್ನು (ಜೀವನದ ಮೂಲಭೂತ ಘಟಕ) ಹೊಂದಿರುತ್ತದೆ. ಈ ಜೀವಕೋಶಗಳು ಕೊನೆಗೆ ಸಂಪೂರ್ಣ ಶರೀರವನ್ನು ರಚಿಸಲು ಜೈವಿಕವಾಗಿ ಒಂದುಗೂಡಿಸಲ್ಪಟ್ಟಿರುತ್ತವೆ.

ವೈದ್ಯರು, ಕಲಾವಿದರು ಮತ್ತು ತತ್ವಶಾಸ್ತ್ರ ಕೋವಿದರು ಮಾನವ ಶರೀರದ ಬಗ್ಗೆ ಅಧ್ಯಯನ ನಡೆಸುತ್ತಾರೆ.

ಸಂರಚನೆ

ಬದಲಾಯಿಸಿ

ಪ್ರಭೇಧ

ಬದಲಾಯಿಸಿ

ಬೆಳವಣಿಗೆ

ಬದಲಾಯಿಸಿ

ಸಮಾಜ ಮತ್ತು ಸಂಸ್ಕೃತಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ